ETV Bharat / international

ಸಂಸತ್ತಿನ ಕೆಳಮನೆ ಸಭೆ ಕರೆಯಲು ನಿರ್ಧರಿಸಿದ ಒಲಿ ಬಣ

275 ಸದಸ್ಯರ ಸದನವನ್ನು ವಿಸರ್ಜಿಸಲು ಮತ್ತು ಚುನಾವಣೆಗೆ ಕರೆ ನೀಡುವ ಸರ್ಕಾರದ ನಿರ್ಧಾರವನ್ನು ನೇಪಾಳದ ಉನ್ನತ ನ್ಯಾಯಾಲಯ ವಜಾಗೊಳಿಸಿತ್ತು. ಒಲಿ ಬಣದ ಮುಂದಿನ ಸ್ಥಾಯಿ ಸಮಿತಿ ಸಭೆ ನಾಳೆ ನಡೆಯಲಿದೆ.

Oli-faction decides to summon parliament meeting
ಒಲಿ ಬಣದ ವಕ್ತಾರ ಪ್ರದೀಪ್ ಗಾಯವಾಲಿ
author img

By

Published : Feb 24, 2021, 7:40 PM IST

ಕಠ್ಮಂಡು: ನೇಪಾಳದ ಪ್ರಧಾನಿ ಕೆಪಿ ಒಲಿ ನೇತೃತ್ವದಲ್ಲಿ ಬುಧವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ, ಸುಪ್ರೀಂಕೋರ್ಟ್​ನ ಆದೇಶದಂತೆ ಸಂಸತ್ತಿನ ಕೆಳಮನೆಯ ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ.

ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸ - ಬಾಲುವತಾರ್ನನಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರದ ಬಗ್ಗೆ ಒಲಿ ಬಣದ ವಕ್ತಾರ ಪ್ರದೀಪ್ ಗಾಯವಾಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಓದಿ:ಮಂಗಳನ ಕಕ್ಷೆ ಸೇರಿದ ಚೀನಾದ ಟಿಯಾನ್ವೆನ್-1 ಬಾಹ್ಯಾಕಾಶ ನೌಕೆ

"ನ್ಯಾಯಾಲಯ ನಿಗದಿಪಡಿಸಿದ ಸಮಯದಲ್ಲಿ ಸಭೆ ಕರೆಯಲು ನಾವು ನಿರ್ಧರಿಸಿದ್ದೇವೆ. ಸಭೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ಗಯಾವಲಿ ಹೇಳಿದರು.

ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಪ್ರಧಾನಿ ಒಲಿ ಅವರು ಈ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗಯಾವಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.