ಸ್ಟಾಕ್ಹೋಮ್: 2021ರ ರಸಾಯನಶಾಸ್ತ್ರದ ನೊಬೆಲ್ ಪುರಸ್ಕಾರ ಪ್ರಕಟಗೊಂಡಿದ್ದು, ಅಸಿಮ್ಮಿಟ್ರಿಕ್ ಆರ್ಗನೊಕಟಾಲಿಸಿಸ್(asymmetric organocatalysis) ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬೆಂಜಮಿನ್ ಪಟ್ಟಿ ಮತ್ತು ಡೇವಿಡ್ WC ಮ್ಯಾಕ್ ಮಿಲನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನ ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ಸ್ಟಾಕ್ಹೋಮ್ ನೀಡುತ್ತಿದೆ. “ಜೀನೋಮ್ ಎಡಿಟಿಂಗ್ಗೆ ವಿಧಾನ ಅಭಿವೃದ್ಧಿಪಡಿಸಿದ್ದಕ್ಕಾಗಿ" ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನ್ನಿಫರ್ ಎ. ಡೌಡ್ನಾ ಅವರಿಗೆ 2020ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪುರಸ್ಕಾರ ನೀಡಲಾಗಿತ್ತು.
-
2021 Nobel Prize in Chemistry has been awarded to Benjamin List and David WC MacMillan “for the development of asymmetric organocatalysis" pic.twitter.com/hqSyf6Sv45
— ANI (@ANI) October 6, 2021 " class="align-text-top noRightClick twitterSection" data="
">2021 Nobel Prize in Chemistry has been awarded to Benjamin List and David WC MacMillan “for the development of asymmetric organocatalysis" pic.twitter.com/hqSyf6Sv45
— ANI (@ANI) October 6, 20212021 Nobel Prize in Chemistry has been awarded to Benjamin List and David WC MacMillan “for the development of asymmetric organocatalysis" pic.twitter.com/hqSyf6Sv45
— ANI (@ANI) October 6, 2021
ಇದನ್ನೂ ಓದಿರಿ: ಭೌತಶಾಸ್ತ್ರದಲ್ಲಿ ನೊಬೆಲ್ ಘೋಷಣೆ: ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ಪ್ರಕಟ
ಈಗಾಗಲೇ ಭೌತಶಾಸ್ತ್ರ ಹಾಗೂ ಮೆಡಿಸಿನ್ ವಿಭಾಗದಲ್ಲಿ ಪ್ರಶಸ್ತಿ ಘೋಷಣೆಯಾಗಿವೆ. ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಮೆಡಿಸಿನ್ ವಿಭಾಗದಲ್ಲಿ ಇಬ್ಬರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಇಲ್ಲಿಯವರೆಗೆ 186 ಸಂಶೋಧಕರಿಗೆ ಈ ಗೌರವ ನೀಡಿದ್ದು, ಇದರಲ್ಲಿ 7 ಮಂದಿ ಮಹಿಳೆಯರಿದ್ದಾರೆ.