ETV Bharat / international

ಕೊರೊನಾ ವಿಪತ್ತಿನ ಮಧ್ಯೆ ಉತ್ತರ ಕೊರಿಯಾದಿಂದ ಕ್ರೂಸ್​ ಕ್ಷಿಪಣಿ ಪರೀಕ್ಷೆ - ದಕ್ಷಿಣ ಕೊರಿಯಾ

ದೇಶದಲ್ಲಿ ಕೊರೊನಾ ವೈರಸ್​ ಹರಡುತ್ತಿರುವ ಭೀತಿಯನ್ನೂ ಲೆಕ್ಕಿಸದೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ಮಾಡುತ್ತಿದೆ. ಮಂಗಳವಾರ ಬೆಳಗ್ಗೆ ಹಾರಿಸಲಾಗಿರುವ ಕ್ಷಿಪಣಿಗಳು ಬಹುತೇಕ ಕ್ರೂಸ್​ ಕ್ಷಿಪಣಿಗಳಾಗಿವೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

N Korea fires suspected cruise missiles
N Korea fires suspected cruise missiles
author img

By

Published : Apr 14, 2020, 12:51 PM IST

ಸಿಯೋಲ್: ಪೂರ್ವ ಕಡಲು ತೀರದ ಕಡೆಗೆ ಉತ್ತರ ಕೊರಿಯಾ ಹಲವಾರು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾ ತಿಳಿಸಿದೆ. ತನ್ನ ದೇಶದಲ್ಲಿ ಕೊರೊನಾ ವೈರಸ್​ ಹರಡುತ್ತಿರುವ ಭೀತಿಯನ್ನೂ ಲೆಕ್ಕಿಸದೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ಮಾಡುತ್ತಿದೆ.

ಉತ್ತರ ಕೊರಿಯಾದ ಈಶಾನ್ಯ ಭಾಗದ ಕಾಂಗ್ವೊನ್ ಪ್ರಾಂತ್ಯದಿಂದ ಮಂಗಳವಾರ ಬೆಳಗ್ಗೆ ಹಾರಿಸಲಾಗಿರುವ ಕ್ಷಿಪಣಿಗಳು ಬಹುತೇಕ ಕ್ರೂಸ್​ ಕ್ಷಿಪಣಿಗಳಾಗಿವೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.