ETV Bharat / international

''ಮುಸ್ಲಿಮರಿಗೆ ಕೋಪಿಸಿಕೊಳ್ಳುವ ಹಾಗೂ ಮಿಲಿಯನ್ ಫ್ರೆಂಚರನ್ನ ಕೊಲ್ಲುವ ಹಕ್ಕಿದೆ'' - ಚಾರ್ಲಿ ಹೆಬ್ಡೋ ಪತ್ರಿಕೆ

ಫ್ರಾನ್ಸ್​ನ ಚರ್ಚ್ ಬಳಿ ಓರ್ವ ವ್ಯಕ್ತಿ ಚಾಕುವಿನಿಂದ ಮೂವರನ್ನು ಕೊಂದು, ಹಲವರನ್ನು ಗಾಯಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಲೇಷಿಯಾದ ಮಾಜಿ ಪ್ರಧಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Mahathir
ಮಹಥಿರ್ ಮೊಹಮದ್
author img

By

Published : Oct 29, 2020, 8:05 PM IST

Updated : Oct 29, 2020, 8:21 PM IST

ಹೈದರಾಬಾದ್: ತಾವು ಹಿಂದೆ ಮಾಡಿದ್ದ ಮಾರಣಹೋಮಕ್ಕೆ ಫ್ರಾನ್ಸ್​ ಜನತೆಯನ್ನು ಕೊಲ್ಲಬೇಕು ಎಂದು ಮಲೇಷಿಯಾದ ಮಾಜಿ ಪ್ರಧಾನಿ ಮಹತೀರ್ ಮೊಹಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಫ್ರಾನ್ಸ್​ನ ಚರ್ಚ್​ ಬಳಿ ವ್ಯಕ್ತಿಯೋರ್ವ ಚಾಕುವಿನಿಂದ ಹಲ್ಲೆ ಮಾಡಿ ಮೂವರನ್ನು ಕೊಂದು, ಹಲವರನ್ನು ಗಾಯಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಹತೀರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಮುಸ್ಲಿಮರು ಕೋಪಿಸಿಕೊಳ್ಳಲು ಹಾಗೂ ಫ್ರಾನ್ಸ್​ನ ಹಿಂದಿನ ಹತ್ಯೆಗಳಿಗೆ ಮಿಲಿಯನ್​​ನಷ್ಟು ಫ್ರೆಂಚ್​ ಜನರನ್ನು ಕೊಲ್ಲುವ ಅಧಿಕಾರವಿದೆ ಎಂದು 12ನೇ ಟ್ವೀಟ್​ನಲ್ಲಿ ಹೇಳಿದ್ದಾರೆ.

ಈಗ ಸದ್ಯಕ್ಕೆ ಫ್ರಾನ್ಸ್ ಹಾಗೂ ಮುಸ್ಲಿಂ ರಾಷ್ಟ್ರಗಳ ನಡುವೆ ಧಾರ್ಮಿಕ ಸಂಘರ್ಷ ಏರ್ಪಟ್ಟಿದ್ದು, ಸಾಕಷ್ಟು ಮುಸ್ಲಿಂ ದೇಶಗಳು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರೋನ್ ಹಾಗೂ ಚಾರ್ಲಿ ಹೆಬ್ಡೋ ಪತ್ರಿಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

Last Updated : Oct 29, 2020, 8:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.