ETV Bharat / international

ಇಬ್ಬರು ಪತ್ರಕರ್ತರ ಹತ್ಯೆ : ಆರೋಪಿಗೆ ಮರಣದಂಡನೆ ವಿಧಿಸಿದ ಇರಾಕ್‌ ಸುಪ್ರೀಂ ನ್ಯಾಯಾಲಯ - ಮರಣದಂಡನೆ

ಪತ್ರಕರ್ತರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹಮ್ಜಾ ಕದಿಮ್ ಅಲ್-ಐದಾನಿ ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎಂದು ಬಸ್ರಾ ನ್ಯಾಯಾಲಯ ತಿಳಿಸಿದೆ. ಆದರೆ, ಈತ ಯಾವ ಉಗ್ರಗಾಮಿ ಅಥವಾ ಇತರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ನ್ಯಾಯಾಲಯ ಯಾವುದೇ ವಿವರ ಒದಗಿಸಿಲ್ಲ..

ಮರಣದಂಡನೆ
ಮರಣದಂಡನೆ
author img

By

Published : Nov 2, 2021, 1:02 PM IST

ಬಾಗ್ದಾದ್‌ : ಕಳೆದ ವರ್ಷ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾಕ್‌ ಸುಪ್ರೀಂಕೋರ್ಟ್​ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಅಪರಾಧಿ ಹಮ್ಜಾ ಕದಿಮ್ ಅಲ್-ಐದಾನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಜನವರಿ 10, 2020ರಂದು ಪೊಲೀಸ್ ಠಾಣೆಯ ಬಳಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಟಿವಿ ವರದಿಗಾರ ಅಹ್ಮದ್ ಅಬ್ದುಲ್ ಸಮದ್ ಮತ್ತು ಕ್ಯಾಮರಾಮನ್ ಸಫಾ ಘಾಲಿ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆ ಅಕ್ಟೋಬರ್ 2019ರ ಅಂತ್ಯದಲ್ಲಿ ಇರಾಕ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಇನ್ನು ಪತ್ರಕರ್ತರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹಮ್ಜಾ ಕದಿಮ್ ಅಲ್-ಐದಾನಿ ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎಂದು ಬಸ್ರಾ ನ್ಯಾಯಾಲಯ ತಿಳಿಸಿದೆ. ಆದರೆ, ಈತ ಯಾವ ಉಗ್ರಗಾಮಿ ಅಥವಾ ಇತರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ನ್ಯಾಯಾಲಯ ಯಾವುದೇ ವಿವರ ಒದಗಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.