ಕಾಬೂಲ್: ಅಫ್ಘಾನಿಸ್ತಾನಕ್ಕೆ ಭಾರತ 5 ಲಕ್ಷ ಡೋಸ್ ಕೋವಿಡ್-19 ಲಸಿಕೆ ನೀಡಿದೆ.
ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಫ್ಘಾನಿಸ್ತಾನದ ಕಾರ್ಯಕಾರಿ ಸಾರ್ವಜನಿಕ ಆರೋಗ್ಯ ಸಚಿವ ವಾಹಿದ್ ಮಜ್ರೋಹ್ ಅವರಿಗೆ ಲಸಿಕೆ ಹಸ್ತಾಂತರಿಸಲಾಯಿತು.
ಓದಿ : ಅಫ್ಘಾನ್ ಸೇನೆಯಿಂದ 15 ತಾಲಿಬಾನ್ ಭಯೋತ್ಪಾದಕರ ಹತ್ಯೆ
ಶ್ರೀಲಂಕಾ, ಮ್ಯಾನ್ಮಾರ್ ಮತ್ತು ನೇಪಾಳ ಸೇರಿದಂತೆ ಇತರ ನೆರೆಯ ರಾಷ್ಟ್ರಗಳಿಗೆ ಭಾರತ ಈಗಾಗಲೇ ಲಕ್ಷಾಂತರ ಡೋಸ್ ಕೋವಿಡ್ ಲಸಿಕೆ ನೀಡಿದೆ.