ETV Bharat / international

ಅಮೆರಿಕದ ಹಣದಿಂದಲೇ ಪಾಕ್​ನಲ್ಲಿ ಉಗ್ರರ ಪೋಷಣೆ: ಸತ್ಯ ಬಾಯ್ಬಿಟ್ಟ ಪಾಕ್ ಪ್ರಧಾನಿ

1980ರ ಕಾಲಘಟ್ಟದಲ್ಲಿ ಮುಜಾಹಿದ್ದೀನ್ ಸಂಘಟನೆಯನ್ನು ಬಲವರ್ಧಿಸಿದ್ದು ನಿಜ ಮತ್ತು ಈ ಕಾರ್ಯಕ್ಕೆ ಅಮೆರಿಕಾದ ಹಣವನ್ನು ಬಳಕೆ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್
author img

By

Published : Sep 13, 2019, 12:55 PM IST

ಇಸ್ಲಾಮಾಬಾದ್: ಜಾಗತಿಕ ಮಟ್ಟದಲ್ಲಿ ಪದೇ ಪದೆ ಮುಖಭಂಗಕ್ಕೆ ಒಳಗಾಗುತ್ತಿರುವ ಪಾಕಿಸ್ತಾನ, ಇದೀಗ ಆ ದೇಶದ ಪ್ರಧಾನಿಯ ಹೇಳಿಕೆಯಿಂದ ಮತ್ತೆ ಸುದ್ದಿಯಾಗಿದೆ.

ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿದೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೂ ಈ ವಿಚಾರವನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಆದರೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಗ್ರರನ್ನು ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ.

  • Pakistani PM Imran Khan: In 80s we were training these Mujahideen people to do jihad against Soviet when they occupied Afghanistan. So,these people were trained by Pakistan, funded by US's CIA & now a decade later when the Americans come into Afghanistan... (File pic) (1/3) pic.twitter.com/34MQNcnA3X

    — ANI (@ANI) September 13, 2019 " class="align-text-top noRightClick twitterSection" data=" ">

ಅಫ್ಘನ್ ವಾರ್​ನಲ್ಲಿ ಪಾಕಿಸ್ತಾನವು ಅಮೆರಿಕವನ್ನು ಬೆಂಬಲಿಸಿದ್ದಕ್ಕೆ ಇಂದು ಹಿನ್ನಡೆ ಅನುಭವಿಸಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಸರ ತೋಡಿಕೊಂಡಿದ್ದಾರೆ. ಪಾಕಿಸ್ತಾನದ ಆ ಸಂದರ್ಭದಲ್ಲಿ ತಟಸ್ಥವಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು ಎಂದು ಪಾಕ್ ಪಿಎಂ ಹೇಳಿದ್ದಾರೆ.

1980ರ ಕಾಲಘಟ್ಟದಲ್ಲಿ ಮುಜಾಹಿದ್ದೀನ್ ಸಂಘಟನೆಯನ್ನು ಬಲವರ್ಧಿಸಿದ್ದು ನಿಜ ಮತ್ತು ಈ ಕಾರ್ಯಕ್ಕೆ ಅಮೆರಿಕಾದಿಂದ ಹಣವನ್ನು ಬಳಕೆ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾಗ ಪಾಕಿಸ್ತಾನದಲ್ಲಿ ಮುಜಾಹಿದ್ದೀನ್​ ತಂಡಕ್ಕೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು ಎಂದು ಪಾಕ್ ಹಾಲಿ ಪ್ರಧಾನಿ ಹೇಳಿದ್ದಾರೆ.

  • Pak PM:The same groups who are all in Pakistan are supposed to say that now because Americans are there it is no longer jihad its terrorism. It was a big contradiction&I strongly felt that Pakistan should have been neutral because by joining in,these groups turned against us(2/3) https://t.co/gVjDtcxB1T

ಪಾಕಿಸ್ತಾನದ ಮಣ್ಣಿನಲ್ಲಿ ಹುಟ್ಟಿ ಬೆಳೆದ ಉಗ್ರ ಸಂಘಟನೆಗಳು ಇಂದು ತವರು ದೇಶದ ವಿರುದ್ಧವೇ ತಿರುಗಿ ಬಿದ್ದಿವೆ ಎಂದು ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಜಾಹಿದ್ದೀನ್ ಬೆಳೆಸಿದ ಪರಿಣಾಮ ಪಾಕಿಸ್ತಾನ 70,000 ನಾಗರಿಕರನ್ನು ಹಾಗೂ 100 ಬಿಲಿಯನ್​ಗೂ ಅಧಿಕ ಹಣವನ್ನು ಕಳೆದುಕೊಂಡಿದೆ. ಪಾಕಿಸ್ತಾನ ಈ ವಿಚಾರದಲ್ಲಿ ತುಂಬಾ ಮೋಸವಾಗಿದೆ ಎಂದು ಇಮ್ರಾನ್ ಖಾನ್ ನುಡಿದಿದ್ದಾರೆ.

  • Pakistani PM Imran Khan: We lost 70,000 people, we lost over a 100 billion dollars to the economy. In the end, we were blamed for the Americans not succeeding in Afghanistan. I felt it was very unfair on Pakistan. (3/3)

Intro:Body:

ಅಮೆರಿಕದ ಹಣದಿಂದಲೇ ಪಾಕ್​ನಲ್ಲಿ ಉಗ್ರರ ಪೋಷಣೆ: ಪಾಕ್ ಪ್ರಧಾನಿ 

ಇಸ್ಲಾಮಾಬಾದ್: ಜಾಗತಿಕಮಟ್ಟದಲ್ಲಿ ಪದೇ ಪದೇ ಮುಖಭಂಗಕ್ಕೆ ಒಳಗಾಗುತ್ತಿರುವ ಪಾಕಿಸ್ತಾನ, ಇದೀಗ ಆ ದೇಶದ ಪ್ರಧಾನಿಯ ಹೇಳಿಕೆಯಿಂದ ಮತ್ತೆ ಸುದ್ದಿಯಾಗಿದೆ.

ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿದೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೂ ಈ ವಿಚಾರವನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಆದರೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಗ್ರರನ್ನು ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ.

1980ರ ಕಾಲಘಟ್ಟದಲ್ಲಿ ಮುಜಾಹಿದ್ದೀನ್ ಸಂಘಟನೆಯನ್ನು ಬಲವರ್ಧಿಸಿದ್ದು ನಿಜ ಮತ್ತು ಈ ಕಾರ್ಯಕ್ಕೆ ಅಮೆರಿಕಾದಿಂದ ಹಣವನ್ನು ಬಳಕೆ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾಗ ಪಾಕಿಸ್ತಾನದಲ್ಲಿ ಮುಜಾಹಿದ್ದೀನ್​ ತಂಡಕ್ಕೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು ಎಂದು ಪಾಕ್ ಹಾಲಿ ಪ್ರಧಾನಿ ಹೇಳಿದ್ದಾರೆ.

ತರಬೇತಿ ನೀಡಿದ ಬಳಿಕ ಪಾಕಿಸ್ತಾನ ಉಗ್ರರ ಬಗ್ಗೆ ತಟಸ್ಥ ನಿಲುವು ತಳೆದಿತ್ತು. ಅದೇ ಕಾರಣಕ್ಕೆ ಉಗ್ರರನ್ನು ಬೆಳೆಸಿದ ಪಾಕಿಸ್ತಾನದ ವಿರುದ್ಧವೇ ಆ ಸಂಘಟನೆ ತಿರುಗಿ ಬಿದ್ದಿದೆ ಎಂದು ಪಿಎಂ ಇಮ್ರಾನ್ ಖಾನ್ ಹೇಳಿದ್ದಾರೆ.

ಮಜಾಹಿದ್ದೀನ್ ಬೆಳೆಸಿದ ಪರಿಣಾಮ ಪಾಕಿಸ್ತಾನ 70,000 ನಾಗರಿಕರನ್ನು ಹಾಗೂ 100 ಬಿಲಿಯನ್​ಗೂ ಅಧಿಕ ಹಣವನ್ನು ಕಳೆದುಕೊಂಡಿದೆ. ಪಾಕಿಸ್ತಾನ ಈ ವಿಚಾರದಲ್ಲಿ ತುಂಬಾ ಮೋಸವಾಗಿದೆ ಎಂದು ಇಮ್ರಾನ್ ಖಾನ್ ನುಡಿದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.