ETV Bharat / international

ರಸ್ತೆಗಿಳಿದ ಸ್ವಯಂಚಾಲಿತ 5ಜಿ ಸ್ಮಾರ್ಟ್​ ಬಸ್‌ಗಳು​.. ಇದರಲ್ಲಿ 12 ಸೆಕೆಂಡ್‌ಗೆ ಫ್ರೀ ವೈಫೈನಿಂದ 8ಜಿ ಫಿಲ್ಮ್‌ ಡೌನ್‌ಲೋಡ್‌.. - 5g smart buses

ಚೀನಾದ ಶೆನ್ಜೆನ್ ನಗರದಲ್ಲಿ ಸ್ವಯಂಚಾಲಿತ 5ಜಿ ಸ್ಮಾರ್ಟ್​ ಬಸ್​ಗಳು ರಸ್ತೆಗಿಳಿದಿವೆ. ಡ್ರೈವರ್​ ಇಲ್ಲದೆ ಸ್ವಯಂಚಾಲಿತವಾಗಿ ಸಂಚರಿಸುವ ತಂತ್ರಜ್ಞಾನವನ್ನು ಈ ಬಸ್​ಗಳಲ್ಲಿ ಅಳವಡಿಸಲಾಗಿದೆ. ಇಂತಹ ಅನೇಕ ವಿಶೇಷತೆಗಳನ್ನು ಹೊಂದಿರುವ ಇಂತಹ ಬಸ್​ಗಳನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಗುರಿ ಚೀನಾ ಹೊಂದಿದೆ.

ಚೀನಾ ರಸ್ತೆಗಿಳಿದಿವೆ ಸ್ವಯಂಚಾಲಿತ 5ಜಿ ಸ್ಮಾರ್ಟ್​ ಬಸ್
author img

By

Published : Aug 28, 2019, 10:25 AM IST

ಬೀಜಿಂಗ್​(ಚೀನಾ) : 5ಜಿ ತಂತ್ರಜ್ಞಾನವನ್ನಾಧರಿಸಿದ ಸ್ಮಾರ್ಟ್​ ಬಸ್​ಗಳು ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಷೆಂಗ್ಶೋ ನಗರದಲ್ಲಿ ಕಾಣಿಸಿಕೊಂಡಿವೆ. ಸದ್ಯ ಇಂತಹ ಸುಮಾರು 50 ಬಸ್​ಗಳು ಶೆನ್ಜೆನ್ ನಗರದಲ್ಲಿ ಸಂಚಾರ ಆರಂಭಿಸಿವೆ.

ಪ್ರಾಯಾಣಿಕರು ಈ ಬಸ್​ಗಳಿಗೆ ಹತ್ತಿ ತಮ್ಮ ಸ್ಮಾರ್ಟ್​ಫೋನ್​ಗಳಿಗೆ ಉಚಿತ 5ಜಿ ವೇಗವನ್ನು ಹೊಂದಿರುವ ವೈಫೈ ಕನೆಕ್ಟ್​ ಮಾಡಿಕೊಳ್ಳಬಹುದು. ಅಲ್ಲದೆ ಕೇವಲ 12 ಸೆಕೆಂಡ್​ಗಳಲ್ಲಿ 8ಜಿ ಫಿಲ್ಮ್ ಡೌನ್​ಲೋಡ್​ ಮಾಡಿಕೊಳ್ಳಬಹುದು.

highly-technology-5g-smart-buses-in-china
ರಸ್ತೆಗೆ ಇಳಿಯಿತು 5ಜಿ ಸ್ಮಾರ್ಟ್​ ಬಸ್..

ಈ ಬಸ್​ನ ವಿಶೇಷತೆಗಳೇನು..?

ಚೀನಾದ ಶೆನ್ಜೆನ್ ನಗರದಲ್ಲಿ ಇಂತಹ 5ಜಿ ಮೊಬೈಲ್​ ನೆಟ್ವರ್ಕ್​ ಆಧಾರಿತ ಸುಮಾರು 50 ಬಸ್​ಗಳು ರಸ್ತೆಗಿಳಿದಿವೆ. ನಿಯಮಿತವಾಗಿ ರಸ್ತೆಗಿಳಿದಿರುವ ಈ ಬಸ್‌ಗಳಲ್ಲಿ ಹಲವು ವಿಶೇಷತೆಗಳಿವೆ. ಪ್ರಯಾಣಿಕರಿಗೆ ಉಚಿತ 5ಜಿ ನೆಟ್ವರ್ಕ್​ ಆ್ಯಕ್ಸೆಸ್​ ಹಾಗೂ ವಿಆರ್​ ಹೆಡ್​ಸೆಟ್​(ವಿರ್ಚುವಲ್​ ರಿಯಾಲಿಟಿ)ಗಳನ್ನು ಬಸ್​ನಲ್ಲಿ ಒದಗಿಸಲಾಗುತ್ತದೆ. 360* ಕೋನದಲ್ಲಿ ದೃಶ್ಯ ಸಂಗ್ರಹಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸ್ವಯಂಚಾಲಿತ 5ಜಿ ಸ್ಮಾರ್ಟ್​ ಬಸ್..

5ಜಿ ಸ್ಮಾರ್ಟ್​ ಬಸ್..

ಇಂತಹ ಪ್ರತಿ ಬಸ್​ಗಳು ಸ್ವಯಂಚಾಲಿತ. ಇದಕ್ಕೆ ಯಾವುದೇ ಚಾಲಕರ ಅವಶ್ಯಕತೆ ಇಲ್ಲ. ಅಲ್ಲದೆ, ರಸ್ತೆಮುಂದೆ ಯಾರಾದರೂ ಅಡ್ಡಬಂದಲ್ಲಿ ಸ್ವಯಂ ಚಾಲಿತವಾಗಿ ಬಸ್​ ನಿಲ್ಲುತ್ತದೆ. ಯಾವುದೇ ಅಡೆತಡೆ ಎದುರಾದರೂ ಬಸ್​ ಸ್ಟಾಪ್​ ಆಗುತ್ತದೆ. ಅಗತ್ಯಕ್ಕೆ ತಕ್ಕಂತೆ ರಸ್ತೆಯ ಪಥಗಳನ್ನು ಬದಲಿಸುವ ಹಾಗೂ ಬೇರೆ ವಾಹನಗಳನ್ನು ಓವರ್​ಟೇಕ್​ ಮಾಡುವಂತಹ ತಂತ್ರಜ್ಞಾನವನ್ನೂ ಬಸ್​ಗಳಿಗೆ ಅಳವಡಿಸಲಾಗಿದೆ.

5ಜಿ ಸ್ಮಾರ್ಟ್​ ಬಸ್..

ಯಾವುದೇ ಬಸ್​ ನಿಲ್ದಾಣಗಳಲ್ಲಿ ಈ ಬಸ್​ಗಳನ್ನು ಪ್ರಯಾಣಿಕರು ನಿಲ್ಲಿಸಬಹುದು. 5ಜಿ ತಂತ್ರಜ್ಞಾನದೊಂದಿಗೆ ರಿಮೋಟ್​ ಮೂಲಕ ಬಸ್​ಗಳನ್ನು ಮಾನಿಟರಿಂಗ್​ ಮಾಡಿ, ಪ್ರಯಾಣಿಕರು ತಮಗೆ ಬೇಕಾದಲ್ಲಿ ಹೋಗಬಹುದು.

ಇದು ಸ್ವಯಂಚಾಲಿತ ಬಸ್​..

ಇದಲ್ಲದೆ, ಉತ್ತಮ ಗುಣಮಟ್ಟದ ವಿವಿಧ ಮೂರು ಆಯಾಮದ ನಕ್ಷೆ ಇದರಲ್ಲಿದೆ. ಬಸ್​ನ ಸಮಯ, ರಸ್ತೆಯ ಗುಣಮಟ್ಟ ಹಾಗೂ ಸ್ಥಿತಿಗತಿಗಳನ್ನೂ ತಿಳಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಬಸ್​ಗಳನ್ನು ವಿಸ್ತರಿಸುವ ಗುರಿಯನ್ನ ಚೀನಾ ದೇಶ ಹೊಂದಿದೆ..

ಬಸ್​ನಲ್ಲೇ ಸಿಗುತ್ತೆ ರೂಟ್​ ಮ್ಯಾಪ್​..

Intro:Body:

The first smart bus powered by 5G technology  is seen in Zhengzhou, Central China's Henan Province, on Tuesday. Passengers can connect their smartphones to Wi-Fi under the 5G network. An 8G movie can be downloaded within a dozen seconds on the bus

This Buses On The Roads Of China Are Anything But Regular

These Buses Are Loaded With VR Sets, 5G Service

360 Degree Ratating Camera

A Total Of 50 5G Mobile Network Based Buses Started Operating In Chinas Shenzhen

The Buses Give Passengers Free Access To The 5G Network

Which Is The First Of its Kind In China

Transmits High Definition Images In Real Time

Virtual Reality ( VR) Headsets Are Also Available For Passengers

China Has Big Plans With Regards to  5G Buses In The Country

The Buses Were Entirely Self Driven

No Need For Driver And Steering Wheel

The Bus Can Change Lanes, Avoid Obstacles

And Even Overtake Other Vehicles

They Can Stop At Bus Sations, Apply Emergency Braking

And Drive Through Intersections

A 5G Technology Enables Remote Monitoring From A Monitoring Cell

High Quality Three Dimensional Maps

And Real Time Monitoring Of The Buses And Road Conditions Are Also In Place

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.