ETV Bharat / international

ಪಾಕ್​ ಮಾಜಿ ಪ್ರಧಾನಿ ಯೂಸೂಫ್​ ರಾಜಾ​ ಗಿಲಾನಿಗೂ ಕೊರೊನಾ! - ಮಹಮಾರಿ ಕೊರೊನಾ

Yousuf Raza Gilani
Yousuf Raza Gilani
author img

By

Published : Jun 13, 2020, 5:36 PM IST

Updated : Jun 13, 2020, 6:25 PM IST

17:32 June 13

ಪಾಕ್​​ನಲ್ಲಿ ಮಹಾಮಾರಿ ಕೊರೊನಾ ಅಬ್ಬರ

  • Thank you Imran Khan’s govt and National Accountibilty Burearu! You have successfully put my father’s life in danger. His COVID-19 result came postive. pic.twitter.com/VxiEXFOkZA

    — Kasim Gilani (@KasimGillani) June 13, 2020 " class="align-text-top noRightClick twitterSection" data=" ">

ಕರಾಚಿ: ಪಾಕಿಸ್ತಾನದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಮಾಜಿ ಕ್ರಿಕೆಟರ್​ ಶಾಹೀದ್​ ಆಫ್ರಿದಿ ಬೆನ್ನಲ್ಲೇ ಇದೀಗ ಅಲ್ಲಿನ ಮಾಜಿ ಪ್ರಧಾನಿ ಯೂಸೂಫ್​​ ರಾಜಾ​ ಗಿಲಾನಿಗೂ ಕೊರೊನಾ ಸೋಂಕು ತಗಲಿರುವುದು ಕನ್ಫರ್ಮ್​ ಆಗಿದೆ. 

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿರುವ ಗಿಲಾನಿ ಮಗ ಕಾಶಿಮ್​ ಗಿಲಾನಿ, ಇಮ್ರಾನ್​ ಖಾನ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ತಂದೆಗೆ ಕೊರೊನಾ ವೈರಸ್​ ಬರಲು ನಿಮ್ಮ ಸರ್ಕಾರ ಕಾರಣ, ಇದೀಗ ನನ್ನ ತಂದೆಯ ಜೀವನ ಅಪಾಯದಲ್ಲಿ ಸಿಲುಕಿದೆ ಎಂದಿದ್ದಾರೆ.  

ಪಾಕ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

ಕಳೆದ ಗುರುವಾರ ಮಾಜಿ ಪ್ರಧಾನಿ ಯೂಸೂಫ್​ ಗಿಲಾನಿ ರಾವಲ್ಪಿಂಡಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಪಾಕ್‌ನಲ್ಲಿ ಸದ್ಯ 1,25,933 ಕೋವಿಡ್​ ಪ್ರಕರಣಗಳಿದ್ದು 2,463 ಜನರು ಸಾವನ್ನಪ್ಪಿದ್ದಾರೆ.

Last Updated : Jun 13, 2020, 6:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.