ಲಾಹೋರ್: ಪ್ರೇಮ ವಿವಾಹ ಮಾಡಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದ ಆ ಜೋಡಿ ಉದ್ಯೋಗದ ಸಂಬಂಧ ಕಿತ್ತಾಡಿಕೊಂಡಿದ್ದಾರೆ. ಬಳಿಕ ಪತ್ನಿಯ ತಲೆಗೆ ಗುಂಡಿಟ್ಟು ಹೊಡೆದು ಕೊಲೆ ಮಾಡಿದ್ದಾನೆ ಪತಿ. ಈ ಘಟನೆ ಲಾಹೋರ್ನಲ್ಲಿ ನಡೆದಿದೆ.
ಉರ್ಜೂ ಇಕ್ಬಾಲ್ ಉರ್ದು ದಿನಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಹಿಂದೆ ಮತ್ತೊಂದು ಪತ್ರಿಕೆಯ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ದಿಲಾವರ್ ಅಲೀ ಜೊತೆ ಪ್ರೇಮ ವಿವಾಹವಾಗಿದ್ದಾರೆ. ಮದುವೆಯಾಗಿ ಸುಖವಾಗಿ ಜೀವನ ನಡೆಸುತ್ತಿದ್ದರು. ಬಳಿಕ ಅಲೀ ತನ್ನ ಹೆಂಡ್ತಿಗೆ ಉದ್ಯೋಗ ಬಿಡುವಂತೆ ಹೇಳಿದ್ದು, ಗಂಡ ಮಾತಿಗೆ ಉರ್ಜೂ ನಿರಾಕರಿಸಿದ್ದಾರೆ.
ಉದ್ಯೋಗದ ವಿಷಯಕ್ಕಾಗಿ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದೆ. ಹೀಗಾಗಿ ಇಬ್ಬರು ಬೇರೆ-ಬೇರೆ ಜೀವನ ನಡೆಸುತ್ತಿದ್ದರು. ಮಂಗಳವಾರ ಅಲೀ ತನ್ನ ಪತ್ನಿ ಕೆಲಸ ಮಾಡುತ್ತಿದ್ದ ಕಾರ್ಯಾಲಯಕ್ಕೆ ತೆರಳಿದ್ದಾನೆ. ಮಾತನಾಡುವ ನೆಪದಲ್ಲಿ ಉರ್ಜೂನನ್ನು ಹೊರ ಕರೆತಂದು ನೇರ ಹಣೆಗೆ ಗುಂಡಿಟ್ಟು ಹೊಡೆದಿದ್ದಾನೆ. ಇದನ್ನು ನೋಡಿದ ಸಹೋದ್ಯಗಿಗಳು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ರೂ ಪ್ರಯೋಜನವಾಗಿಲ್ಲ. ಅಷ್ಟೋತ್ತಿಗಾಗಲೇ ಉರ್ಜೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಉರ್ಜೂ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Intro:Body:
Female Pakistan journalist shot dead, Female Pakistan journalist shot dead by husband, Female Pakistan journalist shot dead at lahore, lahore Female journalist murder, lahore Female journalist murder news, ಪಾಕಿಸ್ತಾನ ಮಹಿಳಾ ಪತ್ರಕರ್ತೆ ಗುಂಡಿಕ್ಕಿ ಕೊಲೆ, ಗಂಡನಿಂದ ಪಾಕಿಸ್ತಾನ ಮಹಿಳಾ ಪತ್ರಕರ್ತೆ ಗುಂಡಿಕ್ಕಿ ಕೊಲೆ, ಲಾಹೋರ್ನಲ್ಲಿ ಪಾಕಿಸ್ತಾನ ಮಹಿಳಾ ಪತ್ರಕರ್ತೆ ಗುಂಡಿಕ್ಕಿ ಕೊಲೆ, ಲಾಹೋರ್ ಮಹಿಳಾ ಪತ್ರಕರ್ತೆ ಕೊಲೆ, ಲಾಹೋರ್ ಮಹಿಳಾ ಪತ್ರಕರ್ತೆ ಕೊಲೆ ಸುದ್ದಿ, ಲಾಹೋರ್ ಅಪರಾಧ ಸುದ್ದಿ,
Female Pakistan journalist shot dead by husband for not quitting job at lahore
ಪತ್ರಕರ್ತೆ ತಲೆಗೆ ಗುಂಡಿಟ್ಟು ಹೊಡೆದ ಪತ್ರಕರ್ತ... ಏಳೇ ತಿಂಗಳಿಗೆ ದುರಂತ ಅಂತ್ಯ ಕಂಡ ಪ್ರೇಮವಿವಾಹ!
ಇಬ್ಬರು ಪತ್ರಕರ್ತರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ, ಪ್ರೀತಿ ಆದ್ಮೇಲೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರು ಆ ಜೋಡಿ.. ಆದ್ರೆ ಉದ್ಯೋಗದ ಸಂಬಂಧ ಇಬ್ಬರ ಮಧ್ಯೆ ಕಿಡಿ ಹೊತ್ತಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಲಾಹೋರ್: ಪ್ರೇಮ ವಿವಾಹ ಮಾಡಿಕೊಂಡು ಸುಖವಾಗಿ ಸಂಸಾರ ನಡೆಸುತ್ತಿದ್ದ ಆ ಜೋಡಿ ಉದ್ಯೋಗದ ಸಂಬಂಧ ಕಿತ್ತಾಡಿಕೊಂಡಿದ್ದಾರೆ. ಬಳಿಕ ಪತ್ನಿಯ ತಲೆಗೆ ಗುಂಡಿಟ್ಟು ಹೊಡೆದು ಕೊಲೆ ಮಾಡಿದ್ದಾನೆ ಪತಿ. ಈ ಘಟನೆ ಲಾಹೋರ್ನಲ್ಲಿ ನಡೆದಿದೆ.
ಉರ್ಜೂ ಇಕ್ಬಾಲ್ ಉರ್ದು ದಿನಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಹಿಂದೆ ಮತ್ತೊಂದು ಪತ್ರಿಕೆಯ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ದಿಲಾವರ್ ಅಲೀ ಜೊತೆ ಪ್ರೇಮ ವಿವಾಹವಾಗಿದ್ದಾರೆ. ಮದುವೆಯಾಗಿ ಸುಖವಾಗಿ ಜೀವನ ನಡೆಸುತ್ತಿದ್ದರು. ಬಳಿಕ ಅಲೀ ತನ್ನ ಹೆಂಡ್ತಿಗೆ ಉದ್ಯೋಗ ಬಿಡುವಂತೆ ಹೇಳಿದ್ದು, ಗಂಡ ಮಾತಿಗೆ ಉರ್ಜೂ ನಿರಾಕರಿಸಿದ್ದಾರೆ.
ಉದ್ಯೋಗದ ವಿಷಯಕ್ಕಾಗಿ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದೆ. ಹೀಗಾಗಿ ಇಬ್ಬರು ಬೇರೆ-ಬೇರೆ ಜೀವನ ನಡೆಸುತ್ತಿದ್ದರು. ಮಂಗಳವಾರ ಅಲೀ ತನ್ನ ಪತ್ನಿ ಕೆಲಸ ಮಾಡುತ್ತಿದ್ದ ಕಾರ್ಯಾಲಯಕ್ಕೆ ತೆರಳಿದ್ದಾನೆ. ಮಾತನಾಡುವ ನೆಪದಲ್ಲಿ ಉರ್ಜೂನನ್ನು ಹೊರ ಕರೆತಂದು ನೇರ ಹಣೆಗೆ ಗುಂಡಿಟ್ಟು ಹೊಡೆದಿದ್ದಾನೆ. ಇದನ್ನು ನೋಡಿದ ಸಹೋದ್ಯಗಿಗಳು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ರೂ ಪ್ರಯೋಜನವಾಗಿಲ್ಲ. ಅಷ್ಟೋತ್ತಿಗಾಗಲೇ ಉರ್ಜೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಉರ್ಜೂ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
లాహోర్ (పాకిస్థాన్): ప్రేమ వివాహం చేసుకున్న భార్య ఉద్యోగం మానలేదని తుపాకీతో కాల్చి చంపాడో భర్త. పోలీసులు తెలిపిన వివరాల ప్రకారం.. ఉర్జూ ఇక్బాల్ ఓ ఉర్దూ దినపత్రికలో జర్నలిస్ట్గా పనిచేస్తోంది. ఏడు నెలల క్రితం మరో పత్రికలో జర్నలిస్ట్గా పని చేసే దిలావార్ అలీ అనే వ్యక్తిని ప్రేమించి వివాహం చేసుకుంది. పెళ్లయినప్పటి నుంచి భర్త ఆమెను ఉద్యోగం మానేయమని కోరుతున్నాడు. దీంతో ఇద్దరి మధ్య మనస్పర్థలు చోటు చేసుకున్నాయి. దీంతో వీరు వేర్వేరుగా ఉంటున్నారు.
ఈ క్రమంలో అలీ మంగళవారం ఆమె పనిచేసే కార్యాలయానికి వెళ్లాడు. అక్కడ ఆమెతో మాట్లాడాలని బయటకు పిలిచి తలపై తుపాకీతో కాల్చాడు. దీంతో ఒక్కసారిగా ఆమె కుప్పకూలిపోయింది. కార్యాలయ సిబ్బంది వెంటనే ఆమెను ఆసుపత్రికి తరలించినప్పటికీ ఫలితం లేకపోయింది. అలీపై ఉర్జూ సోదరుడు పోలీసులకు ఫిర్యాదు చేశాడు. ఆమె గతంలో ఓ సారి భర్త వేధింపులకు గురి చేస్తున్నాడని పోలీసులకు ఫిర్యాదుచేసినా.. వారు అతనిపై ఎటువంటి చర్య తీసుకోలేదని పేర్కొన్నాడు. ఉర్జూ సోదరుని ఫిర్యాదు మేరకు ఎఫ్ఐఆర్ నమోదు చేసి దర్యాప్తు చేస్తున్నట్లు పోలీసు అధికారి తెలిపారు.
Conclusion: