ನವದೆಹಲಿ : ದೆಹಲಿಯಿಂದ ದೋಹಾಗೆ ಹೊರಟ್ಟಿದ್ದ ಕತಾರ್ ವಿಮಾನ ತಾಂತ್ರಿಕ ದೋಷದಿಂದ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಆತಂಕದ ಘಟನೆ ನಡೆದಿದೆ. ಕ್ಯೂಆರ್ 579 ಎಂಬ ಕತಾರ್ ಏರ್‌ವೇಸ್ ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.
-
दिल्ली से दोहा के लिए उड़े क़तर एयरलाइंस की उड़ान संख्या QR579 डायवर्ट कर कराची एयरपोर्ट पर उतारा गया। उसके बाद से इस विमान के यात्रियों का इंतज़ार जारी है। इनमें से कईयों की दोहा से आगे की कनेक्टिंग फ़्लाइट है। https://t.co/bQVO6NHpd8 pic.twitter.com/X0vLCTnLXU
— Umashankar Singh उमाशंकर सिंह (@umashankarsingh) March 21, 2022 " class="align-text-top noRightClick twitterSection" data="
">दिल्ली से दोहा के लिए उड़े क़तर एयरलाइंस की उड़ान संख्या QR579 डायवर्ट कर कराची एयरपोर्ट पर उतारा गया। उसके बाद से इस विमान के यात्रियों का इंतज़ार जारी है। इनमें से कईयों की दोहा से आगे की कनेक्टिंग फ़्लाइट है। https://t.co/bQVO6NHpd8 pic.twitter.com/X0vLCTnLXU
— Umashankar Singh उमाशंकर सिंह (@umashankarsingh) March 21, 2022दिल्ली से दोहा के लिए उड़े क़तर एयरलाइंस की उड़ान संख्या QR579 डायवर्ट कर कराची एयरपोर्ट पर उतारा गया। उसके बाद से इस विमान के यात्रियों का इंतज़ार जारी है। इनमें से कईयों की दोहा से आगे की कनेक्टिंग फ़्लाइट है। https://t.co/bQVO6NHpd8 pic.twitter.com/X0vLCTnLXU
— Umashankar Singh उमाशंकर सिंह (@umashankarsingh) March 21, 2022
ದೋಹದಿಂದ ಬೇರೆ ಕಡೆಗೆ ತೆರಳಲು ಅಲ್ಲಿಂದ ವಿಮಾನ ಟಿಕೆಟ್ ಪಡೆಯಲಾಗಿತ್ತು. ಆದರೆ, ಈ ವಿಮಾನ ಕರಾಚಿಯಿಂದ ಯಾವಾಗ ಟೇಕ್ ಆಫ್ ಆಗುತ್ತೆ ಎಂಬುದರ ಕುರಿತು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ವ್ಯಕ್ತಿ ಪ್ರಾಣ ಕಾಪಾಡಲು ವಿಮಾನ ತುರ್ತು ಭೂಸ್ಪರ್ಶ: ಬದುಕುಳಿಯಲಿಲ್ಲ ಪ್ರಯಾಣಿಕ