ಅಬುಧಾಬಿ: 2 ದಿನಗಳ ಅರಬ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಯುಎಇ ರಾಜ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಜೊತೆ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜೈಶಂಕರ್ ಎಫ್ಎಂ ನಹ್ಯಾನ್ ಅವರನ್ನು ಮತ್ತೆ ಭೇಟಿಯಾಗಲು ತುಂಬಾ ಸಂತೋಷವಾಯಿತು. ಬದಲಾಗುತ್ತಿರುವ ಜಗತ್ತಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ. ಕೋವಿಡ್ ಅನುಭವಗಳು ಉಭಯ ದೇಶಗಳಿಗೆ ಪಾಠ ಕಲಿಸಿವೆ. ನಿಮ್ಮ ಸತ್ಕಾರಕ್ಕೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.
-
Was so nice to meet FM @ABZayed again. Took stock of our growing cooperation. Discussed further opportunities to work together in a changing world. Experiences from the COVID era hold lessons for both of us. Thank him for his gracious hospitality. pic.twitter.com/oOjgqYyfH2
— Dr. S. Jaishankar (@DrSJaishankar) November 27, 2020 ‘" class="align-text-top noRightClick twitterSection" data="
‘">Was so nice to meet FM @ABZayed again. Took stock of our growing cooperation. Discussed further opportunities to work together in a changing world. Experiences from the COVID era hold lessons for both of us. Thank him for his gracious hospitality. pic.twitter.com/oOjgqYyfH2
— Dr. S. Jaishankar (@DrSJaishankar) November 27, 2020
‘Was so nice to meet FM @ABZayed again. Took stock of our growing cooperation. Discussed further opportunities to work together in a changing world. Experiences from the COVID era hold lessons for both of us. Thank him for his gracious hospitality. pic.twitter.com/oOjgqYyfH2
— Dr. S. Jaishankar (@DrSJaishankar) November 27, 2020
ಈ ಭೇಟಿಯ ವೇಳೆ ಉಭಯ ದೇಶಗಳು, ತೈಲ, ವ್ಯಾಪಾರ, ರಫ್ತು, ಮೂಲಸೌಕರ್ಯ, ಆಹಾರ ಭದ್ರತೆ ಮತ್ತು ಆರ್ಥಿಕ ಸಹಕಾರದ ಕುರಿತು ಮಾತುಕತೆ ನಡೆಸಲಾಗಿದೆ.
ಇದನ್ನೂ ಓದಿ: ಅರಬ್ ದೇಶಗಳಿಗೆ 6 ದಿನದ ಪ್ರವಾಸ ಕೈಗೊಂಡ ಜೈಶಂಕರ್: ಯುಎಇ ರಾಜನೊಂದಿಗೆ ಚರ್ಚೆ