ETV Bharat / international

ಚೀನಾದ ಟಿಯಾನ್ವೆನ್-1 ಭೂಮಿಯಿಂದ 100 ಮಿಲಿಯನ್ ಕಿ.ಮೀ.ಗಿಂತಲೂ ದೂರ

ಇದು ಫೆಬ್ರವರಿ 2021ರ ಹೊತ್ತಿಗೆ ಮಂಗಳ ಗ್ರಹ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಹೇಳಿದೆ..

ಚೀನಾದ ಟಿಯಾನ್ವೆನ್ -1
ಚೀನಾದ ಟಿಯಾನ್ವೆನ್ -1
author img

By

Published : Dec 15, 2020, 3:06 PM IST

ಬೀಜಿಂಗ್ : ಮಂಗಳನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಟಿಯಾನ್ವೆನ್-1 ಪ್ರಸ್ತುತ ಭೂಮಿಯಿಂದ 100 ಮಿಲಿಯನ್ ಕಿ.ಮೀ. ಗಿಂತಲೂ ದೂರದಲ್ಲಿದೆ ಮತ್ತು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಪ್ರಕಟಿಸಿದೆ.

ಇದನ್ನೂ ಓದಿ:ಒಲಿಂಪಿಕ್ ರದ್ದತಿಗೆ ಶೇ 30ಕ್ಕೂ ಹೆಚ್ಚು ಜಪಾನಿಗರ ಆಸಕ್ತಿ: ಸಮೀಕ್ಷೆ

ಮಂಗಳ ಗ್ರಹದ ಸಮೀಪ ತಲುಪಿದಾಗ ಭೂಮಿಯಿಂದ ಸುಮಾರು 190 ದಶಲಕ್ಷ ಕಿ.ಮೀ ದೂರದಲ್ಲಿರಬಹುದು. ಜುಲೈ 23ರಂದು ಕಾರ್ಯಾರಂಭವಾದ ಟಿಯಾನ್ವೆನ್-1, ಭೂಮಿ ಮತ್ತು ಚಂದ್ರನ ಚಿತ್ರ ಸೆರೆ ಹಿಡಿದಿದೆ.

ಇದು ಫೆಬ್ರವರಿ 2021ರ ಹೊತ್ತಿಗೆ ಮಂಗಳ ಗ್ರಹ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.