ETV Bharat / international

ಭಾರತೀಯರ ದತ್ತಾಂಶವನ್ನು ಅಸ್ತ್ರವಾಗಿ ಬಳಸುತ್ತಿರುವ ಚೀನಾ! - China uses data as weapon

ಟೆಲಿಕಾಂ ಕ್ಷೇತ್ರದಲ್ಲಿ ಸ್ಥಳೀಯ ತಂತ್ರಜ್ಞಾನಗಳು ಮತ್ತು ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡುವ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಚೀನಾ ಡೇಟಾವನ್ನು ಆಯುಧವಾಗಿ ಬಳಸುತ್ತಿದ್ದು, ಭಾರತ ಬೀಜಿಂಗ್‌ನ ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಲ್ಲಿಸಬೇಕಾಗಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.

China uses data as weapon
ಭಾರತೀಯರ ದತ್ತಾಂಶವನ್ನು ಆಯುಧವಾಗಿ ಬಳಸುತ್ತಿರುವ ಚೀನಾ
author img

By

Published : Jul 5, 2020, 12:58 AM IST

ನವದೆಹಲಿ: ಚೀನಾದ ಕಮ್ಯುನಿಸ್ಟ್ ಪಕ್ಷ ಮತ್ತು ಅದರ ಮಿಲಿಟರಿ ಪಡೆಗಳು ಮೊಬೈಲ್ 5ಜಿ ನೆಟ್‌ವರ್ಕ್‌ಗಳ ಮೂಲಕ ಭಾರತೀಯರ ಬಗ್ಗೆ ಸಂಗ್ರಹಿಸಿದ ದತ್ತಾಂಶವನ್ನು ಆಯುಧವಾಗಿ ಬಳಸುತ್ತಿವೆ. ಆ ತಂತ್ರಜ್ಞಾನಗಳು ಅವರಿಗೆ ಬೇಹುಗಾರಿಕೆಯ ಸಾಧನವಾಗಿವೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ತಜ್ಞರೊಬ್ಬರು ಹೇಳಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಸ್ಥಳೀಯ ತಂತ್ರಜ್ಞಾನಗಳು ಮತ್ತು ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡುವ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಚೀನಾ ಡೇಟಾವನ್ನು ಆಯುಧವಾಗಿ ಬಳಸುತ್ತಿದ್ದು, ಭಾರತ ಬೀಜಿಂಗ್‌ನ ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಚೀನಾದ ಆರ್ಥಿಕ ವಿಸ್ತರಣೆಯನ್ನು ನಿಗ್ರಹಿಸುವ ಅವಶ್ಯಕತೆಯಿದೆ. ಇದು ಅಗ್ಗದ ಸರಕುಗಳ ಉತ್ಪಾದನೆಯ ಮೇಲೆ ಅವಲಂಬಿತವಾಗಿದ್ದು, ಕಮ್ಯುನಿಸ್ಟ್ ಸರ್ಕಾರದ ಸಬ್ಸಿಡಿಯೊಂದಿಗೆ ಅಮೆರಿಕ ಮತ್ತು ಹಲವು ಯುರೋಪಿಯನ್ ರಾಷ್ಟ್ರಗಳನ್ನು ಬಹುತೇಕ ಕೈಗಾರಿಕೀಕರಣಗೊಳಿಸಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.