ETV Bharat / international

ಚೀನಾದಲ್ಲಿ ಮತ್ತೆ ಕೊರೊನಾ ಸದ್ದು.. 5 ಹೊಸ ಪ್ರಕರಣ ದಾಖಲು! - ಚೀನಾದಲ್ಲಿ ಮತ್ತೆ ಕೊರೊನಾ

ಬೀಜಿಂಗ್​ನ ಲಿಯಾನಿಂಗ್​ನಲ್ಲಿ ಮೂರು ಹಾಗೂ ಅನ್ಹುಯಿಯಲ್ಲಿ ಎರಡು ಪ್ರಕರಣ ವರದಿಯಾಗಿವೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ..

ಚೀನಾದಲ್ಲಿ ಮತ್ತೆ ಕೊರೊನಾ ಸದ್ದು
ಚೀನಾದಲ್ಲಿ ಮತ್ತೆ ಕೊರೊನಾ ಸದ್ದು
author img

By

Published : May 17, 2021, 3:38 PM IST

ಬೀಜಿಂಗ್ : ಕೊರೊನಾ ತವರು ಎನ್ನಲಾದ ಚೀನಾದಲ್ಲಿ ಐದು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.

ಅವುಗಳಲ್ಲಿ ಬೀಜಿಂಗ್​ನ ಲಿಯಾನಿಂಗ್​ನಲ್ಲಿ ಮೂರು ಹಾಗೂ ಅನ್ಹುಯಿಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇನ್ನು, ಹೊರಗಿನಿಂದ ಬಂದವರಲ್ಲಿ 20 ಪ್ರಕರಣ ದಾಖಲಾಗಿವೆ ಎಂದು ಆಯೋಗ ತಿಳಿಸಿದೆ. ಕೋವಿಡ್-19ಗೆ ಸಂಬಂಧಿಸಿದ ಯಾವುದೇ ಹೊಸ ಸಾವುಗಳು ಚೀನಾದಲ್ಲಿ ವರದಿಯಾಗಿಲ್ಲ.

ಚೀನಾದಲ್ಲಿ ಈವರೆಗೆ 90,847 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,636 ಕೊರೊನಾಗೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.