ETV Bharat / international

ದಕ್ಷಿಣ ಏಷ್ಯಾದ ಶಾಂತಿಗೆ ಅಮೆರಿಕದಿಂದ ಧಕ್ಕೆ: ಮಸೂದ್​ ವಿಚಾರದಲ್ಲಿ ಮತ್ತೆ ಚೀನಾ ಕ್ಯಾತೆ - ಮಸೂದ್​ ಅಜರ್​

ಉಗ್ರ ಮಸೂದ್​ ಅಜರ್​ ವಿಚಾರವಾಗಿ ಚೀನಾ ಮತ್ತೆ ಅಮೆರಿಕವನ್ನು ಕೆಣಕಿದೆ. ದಕ್ಷಿಣ ಏಷ್ಯಾದಲ್ಲಿ ಅಮೆರಿಕ ಶಾಂತಿಗೆ ಭಂಗ ತರುತ್ತಿದೆ ಎಂದು ದೂರಿದೆ.

ಅಮೆರಿಕ ವಿರುದ್ಧ ಕ್ಯಾತೆ ತೆಗೆದ ಚೀನಾ
author img

By

Published : Apr 3, 2019, 10:47 PM IST

ಬೀಜಿಂಗ್​: ಪುಲ್ವಾಮಾ ದಾಳಿ ಸೂತ್ರಧಾರಿ ಜೈಷೆ ಮೊಹಮ್ಮದ್​ನ ಉಗ್ರ ಮಸೂದ್​ ಅಜರ್​ ವಿಚಾರವಾಗಿ ಚೀನಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದೆ. ಅಮೆರಿಕ ವಿರುದ್ಧ ಹರಿಹಾಯುತ್ತಲೇ ಉಗ್ರನ ಬೆನ್ನಿಗೆ ನಿಂತಿದೆ.

ಮಸೂದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಅಮೆರಿಕ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಈ ಕಾರ್ಯವನ್ನು ಚೀನಾ ಕುಟುಕಿದ್ದು, ಮಸೂದ್​ ವಿಚಾರದಲ್ಲಿ ಅಮೆರಿಕ ಜಟಿಲತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ.

ಮಸೂದ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಅಮೆರಿಕ ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಿ, ಆತಂಕವೊಡ್ಡುತ್ತಿದೆ. ಇದನ್ನೇ ಎಳೆದಾಡುತ್ತಾ ದಕ್ಷಿಣ ಏಷ್ಯಾದ ಶಾಂತಿ, ಸುಸ್ಥಿರತೆಗೆ ಭಂಗ ತರುತ್ತಿದೆ ಎಂದು ಛೇಡಿಸಿದೆ.

ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್​ ಶುಯಾಂಗ್​ ಮಾತನಾಡಿ, ಈ ವಿಚಾರದಲ್ಲಿ ಚೀನಾ ಸಕಾರಣ ನಿಲುವು ತಳೆದು, ಸರಿಯಾದ ಮಾರ್ಗದಲ್ಲಿ ಪರಿಹಾರ ಕಂಡುಹಿಡಿಯಲಿದೆ ಎಂದಿದ್ದಾರೆ. ಅಲ್ಲದೆ, ಮಸೂದ್​ನನ್ನು ಕಪ್ಪು ಪಟ್ಟಿಗೆ ಸೇರಿಸುವ ಹೇಳಿಕೆಯನ್ನು ಖಂಡಿಸಿದರು.

ಅಮೆರಿಕ, ಫ್ರಾನ್ಸ್​, ಯುಕೆ ಈ ಬಗ್ಗೆ ನಿರ್ಣಯ ಮಂಡಿಸಿರುವುದನ್ನು ಚೀನಾ ಖಂಡಿಸಿದೆ. ಇದು ಯೋಗ್ಯ ಬೆಳವಣಿಗೆ ಅಲ್ಲ. ಕೆಟ್ಟ ಉದಾಹರಣೆಯಾಗಿ ಇದು ಉಳಿಯಲಿದೆ ಎಂದೂ ಚೀನಾ ಚುಚ್ಚು ಮಾತುಗಳನ್ನಾಡಿದೆ.

ಈಗಾಗಲೇ ಚೀನಾ ಈ ಸಂಬಂಧ ಕೆಲಸ ಆರಂಭಿಸಿದ್ದು, ಸಕಾರಾತ್ಮಕ ಫಲಿತಾಂಶ ನೀಡಲಿದೆ. ಇದು ಅಮೆರಿಕಕ್ಕೂ ಚೆನ್ನಾಗಿ ಗೊತ್ತಿದೆ. ಇಷ್ಟಿದ್ದರೂ ನಿರ್ಣಯ ಜಾರಿ ಮಾಡಿರುವುದು ಪ್ರಜ್ಞೆ ಇಲ್ಲದ ಕೆಲಸವಾಗಿದೆ ಎಂದು ಟೀಕಿಸಿದೆ.

ಫೆಬ್ರವರಿ 14ರಂದು ಪುಲ್ವಾಮಾ ದಾಳಿ ನಂತರ ಜೈಷೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ವಿಶ್ವಸಂಸ್ಥೆ ಮೂಲಕ ಈ ಕೆಲಸ ಮಾಡಿಸಲು ಅಮೆರಿಕ ಸೇರಿ ಮತ್ತಿತರ ರಾಷ್ಟ್ರಗಳು ಸಾಕಷ್ಟು ಶ್ರಮಿಸುತ್ತಿವೆ. ಈ ಮೂಲಕ ಭಾರತದ ಪರವಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು ನಿಂತಿವೆ. ಆದರೆ ಮೊದಲಿನಿಂದಲೂ ಇದಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾ, ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದೆ.

Intro:Body:

ದಕ್ಷಿಣ ಏಷ್ಯಾದ ಶಾಂತಿಗೆ ಅಮೆರಿಕದಿಂದ ಧಕ್ಕೆ: ಮಸೂದ್​ ವಿಚಾರದಲ್ಲಿ ಮತ್ತೆ ಚೀನಾ ಕ್ಯಾತೆ 

China Fumes As US Says Will Use All Resources  For Masood Azhar Ban 

ಬೀಜಿಂಗ್​: ಪುಲ್ವಾಮ ದಾಳಿ ಸೂತ್ರದಾರಿ ಜೈಷೆ ಮೊಹಮ್ಮದ್​ನ ಉಗ್ರ ಮಸೂದ್​ ಅಜರ್​ ವಿಚಾರವಾಗಿ ಚೀನಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸುತ್ತಿದೆ. ಅಮೆರಿಕ ವಿರುದ್ಧ ಹರಿಹಾಯುತ್ತಲೇ ಉಗ್ರನ ಬೆನ್ನಿಗೆ ನಿಂತಿದೆ. 

ಮಸೂದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಅಮೆರಿಕ ಎನ್ನಿಲ್ಲದ ಪಡಿಪಾಟಲು ಬೀಳುತ್ತಿದೆ. ಆದರೆ ಈ ಕಾರ್ಯವನ್ನು ಚೀನಾ ಕುಟುಕಿದ್ದು, ಮಸೂದ್​ ವಿಚಾರದಲ್ಲಿ  ಅಮೆರಿಕ ಜಟಿಲತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. 

ಮಸೂದ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಅಮೆರಿಕಾ ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಿ, ಆತಂಕವೊಡ್ಡುತ್ತಿದೆ. ಇದನ್ನೇ ಎಳೆದಾಡುತ್ತಾ ದಕ್ಷಿಣ ಏಷ್ಯಾದ ಶಾಂತಿ, ಸುಸ್ಥಿರತೆಗೆ ಭಂಗ ತರುತ್ತಿದೆ ಎಂದು ಛೇಡಿಸಿದೆ. 

ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್​ ಶುಯಾಂಗ್​ ಮಾತನಾಡಿ, ಈ ವಿಚಾರದಲ್ಲಿ ಚೀನಾ ಸಕಾರಣ ನಿಲುವು ತಳೆದು, ಸರಿಯಾದ ಮಾರ್ಗದಲ್ಲಿ ಪರಿಹಾರ ಕಂಡುಹಿಡಿಯಲಿದೆ ಎಂದರು. ತನ್ನೆಲ್ಲಾ ಸಂಪನ್ಮೂಲ ಬಳಸಿಕೊಂಡು ಮಸೂದ್​ನನ್ನು ಬ್ಲಾಕ್​ಲಿಸ್ಟ್​ಗೆ ಸೇರಿಸುವ  ಹೇಳಿಕೆಯನ್ನು ಖಂಡಿಸಿದರು. 

ಅಮೆರಿಕ, ಫ್ರಾನ್ಸ್​, ಯುಕೆ ಈ ಬಗ್ಗೆ ನಿರ್ಣಯ ಮಂಡಿಸಿರುವುದನ್ನು ಚೀನಾ ಖಂಡಿಸಿದೆ. ಇದು ಯೋಗ್ಯ ಬೆಳವಣಿಗೆ ಅಲ್ಲ. ಕೆಟ್ಟ ಉದಾಹರಣೆಯಾಗಿ ಇದು ಉಳಿಯಲಿದೆ ಎಂದೂ ಚುಚ್ಚು ಮಾತುಗಳನ್ನಾಡಿದೆ. 

ಈಗಾಗಲೆ ಚೀನಾ  ಈ ಸಂಬಂಧ ಕೆಲಸ ಆರಂಭಿಸಿದ್ದು, ಸಕಾರಾತ್ಮಕ ಫಲಿತಾಂಶ ನೀಡಲಿದೆ. ಇದು ಅಮೆರಿಕಾಗೆ  ಚೆನ್ನಾಗಿ ಗೊತ್ತಿದೆ. ಇಷ್ಟಿದ್ದರೂ ನಿರ್ಣಯ ಜಾರಿ ಮಾಡಿರುವುದು ಪ್ರಜ್ಞೆ ಇಲ್ಲದ ಕೆಲಸವಾಗಿದೆ ಎಂದು ಟೀಕಿಸಿದೆ.

ಫೆಬ್ರವರಿ 14ರಂದು ಪುಲ್ವಾಮ ದಾಳಿ ನಂತರ ಜೈಷೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ  ಎಂದು ಘೋಷಿಸಬೇಕೆಂಬ ಕೂಗು ಬಲವಾಗಿ  ಕೇಳಿಬರುತ್ತಿದೆ. ವಿಶ್ವಸಂಸ್ಥೆ ಮೂಲಕ ಈ ಕೆಲಸ ಮಾಡಿಸಲು ಅಮೆರಿಕ ಸೇರಿ ಮತ್ತಿತರ ರಾಷ್ಟ್ರಗಳು ಸಾಕಷ್ಟು ಶ್ರಮಿಸುತ್ತಿವೆ. ಈ ಮೂಲಕ ಭಾರತದ ಪರವಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು ನಿಂತಿವೆ. ಆದರೆ ಮೊದಲಿನಿಂದಲೂ ಇದಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾ, ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಲೇ ಇದೆ. 

China Fumes As US Says Will Use "All Resources" For Masood Azhar Ban 

BEIJING: China on Wednesday hit out at the US for threatening to use "all available resources" to designate Pakistan-based JeM chief Masood Azhar as a ''global terrorist'', saying Washington's move is complicating the issue and not conducive to peace and stability in South Asia.

After China put a hold on a French proposal to list Masood Azhar under the 1267 Al Qaeda Sanctions Committee of the Council, the US on March 27 circulated a draft resolution to the powerful 15-nation Council to blacklist Masood Azhar and subject him to a travel ban, an assets freeze and an arms embargo.

Chinese Foreign Ministry spokesman Geng Shuang told a media briefing that China is adopting constructive and reasonable stand on the issue to resolve it properly.

He was responding to a question about State Department spokesman's assertions that the US will use all "available resources" to blacklist Masood Azhar.

The US on Tuesday reportedly said it will "utilise all available resources" to ensure Jaish-e-Mohammad founder Masood Azhar, was held accountable.

The State Department was responding to China criticising the US, France and the United Kingdom for moving a draft resolution at the UNSC as "not a constructive move" and that it "set a bad example".

China, on Monday criticised the US for directly taking the issue of listing Masood Azhar as global terrorists to UN Security Council after it had put a technical hold on the US, UK and French resolution earlier to declare him a global terrorist in the UN''s 1267 Sanctions Committee dealing with counter-terrorism issues.

On Monday, Mr Geng claimed "positive progress" has been made to resolve the vexed issue and accused the US of scuttling its efforts.

China has so far blocked the move to designate Masood Azhar as a ''global terrorist'' four times in recent years.

On Wednesday, the Chinese Foreign Ministry spokesman said vast majority of the UNSC members believe that efforts should be made under the 1267 Sanctions Committee to solve this designation through dialogue and consultation instead of pushing the draft resolution at the UNSC.

"Also China has been working hard with relevant sides and is making positive results. The US knows that very well. Under such circumstances the US still insists on pushing the draft resolution, doesn't make any sense," he reiterated.

He said the US' action is not consistent with the UN rules and customary practice and sets a bad precedent.

"It is only complicating the issue and not conducive to peace and stability in South Asia," he said.

"China will continue to adopt constructive and responsible attitude to participate in discussions and deliberations on the designation issue," he said.

"We hope this issue will finally be resolved properly," he said.

To another question that no evidence has come about the involvement of JeM in the terror attack in Pulwama and the situation in Jammu and Kashmir, Mr Geng said, "On the recent incident in Kashmir, China has stated its position. We hope South Asia could maintain peace and stability and we hope India and Pakistan will engage in dialogue and through dialogue and consultation resolve outstanding issues."

India handed over a dossier to Pakistan on February 27 with specific details of Pakistan-based terror group JeM's complicity in the Pulwama attack that killed 40 CRPF personnel on February 14 and the presence of JeM terror camps and its leadership in Pakistan.

COMMENT

Pakistan has already said that it has not found any link between the JeM and the Pulwama terror attack and demanded more information/evidence from India.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.