ETV Bharat / international

ತಾಲಿಬಾನ್​ ಉಗ್ರರ ಅಟ್ಟಹಾಸಕ್ಕೆ 20 ಅಫ್ಘನ್​ ಸೈನಿಕರು ಬಲಿ

author img

By

Published : Oct 23, 2020, 2:23 PM IST

ಅಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದಲ್ಲಿ ತಾಲಿಬಾನ್​ ಉಗ್ರರು ನಡೆಸಿದ ದಾಳಿಯಲ್ಲಿ ಅಫ್ಘಾನಿಸ್ತಾನದ 20 ಸೈನಿಕರು ಬಲಿಯಾಗಿದ್ದಾರೆ.

At least 20 Afghan army soldiers killed in a Taliban attack
ತಾಲಿಬಾನ್​ ಉಗ್ರರ ಅಟ್ಟಹಾಸಕ್ಕೆ 20 ಅಫ್ಘನ್​ ಸೈನಿಕರು ಬಲಿ

ಕಾಬೂಲ್​​: ತಾಲಿಬಾನ್​ ಉಗ್ರರು ನಡೆಸಿದ ದಾಳಿಯಲ್ಲಿ ಅಫ್ಘಾನಿಸ್ತಾನದ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಅಲ್ಲಿನ ಅಫ್ಘನ್​ನ ಟೋಲೋ ಸುದ್ದಿ ವಾಹಿನಿ ವರದಿ ಮಾಡಿದೆ.

ಅಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದ ಖಶ್ರೋದ್​​ ಜಿಲ್ಲೆಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ ಎಂದು ಖಶ್ರೋಡ್ ಜಿಲ್ಲಾ ಗವರ್ನರ್ ಜಲೀಲ್ ಅಹ್ಮದ್ ವಾಟಾಂಡೋಸ್ಟ್ ಹೇಳಿರುವುದಾಗಿ ಟೋಲೋ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.