ಲಾಹೋರ್ (ಪಾಕಿಸ್ತಾನ): ಲಾಹೋರ್‌ನಲ್ಲಿ ರಾಷ್ಟ್ರೀಯ ಪರವಾನಗಿ ಪರೀಕ್ಷೆ (NLE) ಯನ್ನು ವಿರೋಧಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
-
Police throwing Chemical Spray on Doctors.
— Farzan Tufail 🇵🇸 (@Farzantufail786) August 29, 2021 " class="align-text-top noRightClick twitterSection" data="
#ChemicalSprayOnDoctors pic.twitter.com/hGxNqyFIZq
">Police throwing Chemical Spray on Doctors.
— Farzan Tufail 🇵🇸 (@Farzantufail786) August 29, 2021
#ChemicalSprayOnDoctors pic.twitter.com/hGxNqyFIZqPolice throwing Chemical Spray on Doctors.
— Farzan Tufail 🇵🇸 (@Farzantufail786) August 29, 2021
#ChemicalSprayOnDoctors pic.twitter.com/hGxNqyFIZq
ಪ್ರತಿಭಟನಾನಿರತರು ಪಾಕಿಸ್ತಾನ ಮೆಡಿಕಲ್ ಕಮಿಷನ್ ಕೂಡಲೇ ನ್ಯಾಷನಲ್ ಲೈಸೆನ್ಸಿಂಗ್ ಎಕ್ಸಾಂ (NLE) ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಪಾಕಿಸ್ತಾನ ಸೇನಾಧಿಕಾರಿಗಳು ಕಿರಿಯ ವೈದ್ಯರ ಮೇಲೆ ಆ್ಯಸಿಡ್ ದಾಳಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
-
Dr Nouman Watto is fighting for your rights.
— Dr Nouman wattoo (@DrNumanOfficial) August 29, 2021 " class="align-text-top noRightClick twitterSection" data="
You can't suppress us by these acts.#ChemicalSprayOnDoctors pic.twitter.com/EW0E5rMJ8R
">Dr Nouman Watto is fighting for your rights.
— Dr Nouman wattoo (@DrNumanOfficial) August 29, 2021
You can't suppress us by these acts.#ChemicalSprayOnDoctors pic.twitter.com/EW0E5rMJ8RDr Nouman Watto is fighting for your rights.
— Dr Nouman wattoo (@DrNumanOfficial) August 29, 2021
You can't suppress us by these acts.#ChemicalSprayOnDoctors pic.twitter.com/EW0E5rMJ8R
ಕಿರಿಯ ವೈದ್ಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಪಾಕ್ ಸೇನೆ ವಿಕೃತಿ ಮೆರೆದಿದೆ. ಅಲ್ಲದೆ ವೈದ್ಯರ ಮೇಲೆ ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗ ಮಾಡಲಾಗುತ್ತಿದೆ ಎಂದು ಪ್ರತಿಭಟನಾನಿರತ ಕಿರಿಯ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.