ಕಾಬೂಲ್: ಅಫ್ಘಾನಿಸ್ತಾನದ ಪಶ್ಚಿಮ ಫರ್ಹಾ ಪ್ರಾಂತ್ಯದ ಕಂದಹಾರ್ - ಹೆರಾತ್ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಉಗ್ರರು ಬಾಂಬ್ ದಾಳಿ ನಡೆಸಿರುವುದರಿಂದ 34 ಅಮಾಯಕರು ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೌದು, ಭದ್ರತಾ ಪಡೆ ಮತ್ತು ಪೊಲೀಸರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಆದ್ರೆ, ನಾಗರಿಕರು ಪ್ರಯಾಣಿಸುತ್ತಿದ್ದ ಬಸ್ ಈ ಬಾಂಬ್ ದಾಳಿಗೆ ಗುರಿಯಾಗಿದೆ. ಬಸ್ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 34 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದ ಪೊಲೀಸ್ ಇಲಾಖೆ ಮತ್ತು ಭದ್ರತಾ ಪಡೆ ಸ್ಥಳಕ್ಕೆ ದೌಡಾಯಿಸಿ ಸಹಾಯಕ್ಕೆ ಕೈ ಜೋಡಿಸಿದರು. ಬಾಂಬ್ ದಾಳಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತಿಲ್ಲ.
Intro:Body:
ಪೊಲೀಸ್, ಭದ್ರತಾ ಪಡೆ ಗುರಿಯಾಗಿ ಬಾಂಬ್ ದಾಳಿ... 34 ಅಮಾಯಕರು ಬಲಿ!
Kabool bomb blast news, 34 people died in bomb blast, bomb blast news, 34 people died in kabool bomb blast, kabool bomb attack, kabool bomb attack news, 34 killed in Afghanistan highway blast, Afghanistan highway blast, ಕಾಬೂಲ್ ಬಾಂಬ್ ದಾಳಿ, ಕಾಬೂಲ್ ಬಾಂಬ್ ದಾಳಿ ಸುದ್ದಿ, ಬಾಂಬ್ ದಾಳಿಯಲ್ಲಿ 34 ಜನರು ಸಾವು,
34 killed in Afghanistan highway blast
ಪೊಲೀಸ್ ಮತ್ತು ಭದ್ರತಾ ಪಡೆ ಗುರಿಯಾಗಿಸಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 34 ಅಮಾಯಕರು ಬಲಿಯಾಗಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದ ಪಶ್ಚಿಮ ಫರ್ಹಾ ಪ್ರಾಂತ್ಯದ ಕಂದಹಾರ್-ಹೆರಾತ್ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಉಗ್ರರು ಬಾಂಬ್ ದಾಳಿಸಿರುವುದರಿಂದ 34 ಅಮಾಯಕರು ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೌದು, ಭದ್ರತಾ ಪಡೆ ಮತ್ತು ಪೊಲೀಸರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಆದ್ರೆ ನಾಗರಿಕರು ಪ್ರಯಾಣಿಸುತ್ತಿದ್ದ ಬಸ್ ಈ ಬಾಂಬ್ ದಾಳಿಗೆ ಗುರಿಯಾಗಿದೆ. ಬಸ್ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 34 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದ ಪೊಲೀಸ್ ಇಲಾಖೆ ಮತ್ತು ಭದ್ರತಾ ಪಡೆ ಸ್ಥಳಕ್ಕೆ ದೌಡಾಯಿಸಿ ಸಹಾಯಕ್ಕೆ ಕೈ ಜೋಡಿಸಿದರು. ಬಾಂಬ್ ದಾಳಿಯಿಂದಾಗಿ ಮತ್ತಷ್ಟು ಜನರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದಾಳಿ ನಡೆಸಿರುವ ಬಗ್ಗೆ ಯಾವುದೇ ಉಗ್ರ ಸಂಘಟನೆ ಘೋಷಿಸಿಲ್ಲ.
ಭದ್ರತಾ ಪಡೆ ಮತ್ತು ಪೊಲೀಸರನ್ನು ಗುರಿಯಾಗಿಸಿ ಉಗ್ರರು ನಡೆಸುತ್ತಿರುವ ದಾಳಿಯಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.
కాబూల్: అఫ్గానిస్థాన్లో ఘోర ప్రమాదం చోటుచేసుకుంది. పశ్చిమ ఫర్హా ప్రావిన్స్లో కాందహార్-హెరాత్ జాతీయరహదారిపై బుధవారం ఉదయం బాంబు పేలుడు సంభవించింది. ఈ ఘటనలో 34 మంది మృతి చెందారు. పదుల సంఖ్యలో గాయపడ్డారు. భద్రతా దళాలు, పోలీసులే లక్ష్యంగా చేసిన ఈ దాడిలో సాధారణ పౌరులు ప్రయాణిస్తున్న ఓ బస్సు ప్రమాదానికి గురైంది. మృతుల్లో మహిళలు, చిన్నారులు ఉన్నారు. విషయం తెలుసుకున్న పోలీసులు వెంటనే ఘటనా స్థలికి చేరుకొని సహాయక చర్యలు ప్రారంభించారు. క్షతగాత్రుల్ని స్థానిక ఆసుపత్రికి తరలించి చికిత్స అందజేస్తున్నారు. దాడి తీవ్రత భారీ స్థాయిలో ఉండడంతో మృతుల సంఖ్య మరింత పెరిగే అవకాశం ఉందని అధికారులు చెబుతున్నారు. ఈ దాడికి ఇప్పటి వరకు ఏ ఉగ్రసంస్థ బాధ్యత వహించలేదు. అఫ్గానిస్థాన్లో భద్రతా బలగాలు, పోలీసులు లక్ష్యంగా చేసుకొని తాలిబన్ ముఠాలు తరచూ చేస్తున్న దాడుల్లో అమాయక ప్రజలు ప్రాణాలు కోల్పోవడం పరిపాటిగా మారింది.
Conclusion: