ETV Bharat / international

ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ಮಳೆಗರೆದು 17 ಮಂದಿಯ ಪ್ರಾಣ ತೆಗೆದ ಯೋಧ!

author img

By

Published : Feb 8, 2020, 7:53 PM IST

Updated : Feb 8, 2020, 8:41 PM IST

ಥಾಯ್ಲೆಂಡ್‌​​ನ ಕೊರತ್‌ನಲ್ಲಿ ನಡೆದಿರುವ ಸಾಮೂಹಿಕ ಗುಂಡಿನ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ.

mass shooting in Thailand
ಸಾಮೂಹಿಕ ಗುಂಡಿನ ದಾಳಿ

ಬ್ಯಾಂಕಾಕ್​: ಯೋಧನೊಬ್ಬ ನಡೆಸಿರುವ ಸಾಮೂಹಿಕ ಗುಂಡಿನ ದಾಳಿಯಲ್ಲಿ 17 ಜನರು ಸಾವನ್ನಪ್ಪಿರುವ ಘಟನೆ ಥಾಯ್ಲೆಂಡ್‌​​ನಲ್ಲಿ ನಡೆದಿದೆ.

ಥಾಯ್ಲೆಂಡ್‌​​ನ ಈಶಾನ್ಯ ನಗರ ಕೊರತ್‌ನ ಶಾಪಿಂಗ್​ ಮಾಲ್​ನಲ್ಲಿ ನಡೆದಿರುವ ಈ ಘಟನೆಯಲ್ಲಿ ಯೋಧನೊಬ್ಬ ಸೇರಿ 17 ಮಂದಿ ಮೃತಪಟ್ಟಿದ್ದು, 14 ಜನರಿಗೆ ಗಾಯಗಳಾಗಿರುವುದಾಗಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ಜೆಂಟ್-ಮೇಜರ್ ಜಕ್ರಪಂತ್ ಥೊಮ್ಮ ಎಂಬ ಯೋಧ ಕೃತ್ಯ ಎಸಗಿದ್ದಲೇ, ಇದನ್ನು ಆತ ತನ್ನ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ತನ್ನ ಫೋಟೋಗಳನ್ನು ಪೋಸ್ಟ್ ಮಾಡಿ, 'ನಾನು ಶರಣಾಗಬೇಕೇ? ಯಾರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾನೆ.

Last Updated : Feb 8, 2020, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.