ETV Bharat / international

ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ; 35 ಸಾವು, ನೂರಾರು ಜನ ಗಂಭೀರ - ಇಂಡೋನೇಷ್ಯಾ ಭೂಕಂಪ 2021 ಸುದ್ದಿ

ಇಂಡೋನೇಷ್ಯಾದಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ಸುಮಾರು 35ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

10 Killed and Hundreds Injured, 10 Killed and Hundreds Injured After Earthquake, 10 Killed and Hundreds Injured After Earthquake In Indonesia,  Indonesia Earthquake,  Indonesia Earthquake news,  Indonesia Earthquake update,  Indonesia Earthquake latest news,  Indonesia Earthquake 2021 news, 10 ಜನ ಸಾವು ಮತ್ತು ನೂರಾರು ಜನ ಗಂಭೀರ, ಭೂಕಂಪದಲ್ಲಿ 10 ಜನ ಸಾವು ಮತ್ತು ನೂರಾರು ಜನ ಗಂಭೀರ, ಇಂಡೋನೇಷ್ಯಾದ ಭೂಕಂಪದಲ್ಲಿ 10 ಜನ ಸಾವು ಮತ್ತು ನೂರಾರು ಜನ ಗಂಭೀರ, ಇಂಡೋನೇಷ್ಯಾ ಭೂಕಂಪ, ಇಂಡೋನೇಷ್ಯಾ ಭೂಕಂಪ ಸುದ್ದಿ, ಇಂಡೋನೇಷ್ಯಾ ಭೂಕಂಪ 2021 ಸುದ್ದಿ,
ಗಾಢ ನಿದ್ರೆಯಲ್ಲಿರುವಾಗ ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ
author img

By

Published : Jan 15, 2021, 11:57 AM IST

Updated : Jan 15, 2021, 4:37 PM IST

ಜಕಾರ್ತಾ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪವಾಗಿದೆ. ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪದಲ್ಲಿ ಸುಮಾರು 35ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

10 Killed and Hundreds Injured, 10 Killed and Hundreds Injured After Earthquake, 10 Killed and Hundreds Injured After Earthquake In Indonesia,  Indonesia Earthquake,  Indonesia Earthquake news,  Indonesia Earthquake update,  Indonesia Earthquake latest news,  Indonesia Earthquake 2021 news, 10 ಜನ ಸಾವು ಮತ್ತು ನೂರಾರು ಜನ ಗಂಭೀರ, ಭೂಕಂಪದಲ್ಲಿ 10 ಜನ ಸಾವು ಮತ್ತು ನೂರಾರು ಜನ ಗಂಭೀರ, ಇಂಡೋನೇಷ್ಯಾದ ಭೂಕಂಪದಲ್ಲಿ 10 ಜನ ಸಾವು ಮತ್ತು ನೂರಾರು ಜನ ಗಂಭೀರ, ಇಂಡೋನೇಷ್ಯಾ ಭೂಕಂಪ, ಇಂಡೋನೇಷ್ಯಾ ಭೂಕಂಪ ಸುದ್ದಿ, ಇಂಡೋನೇಷ್ಯಾ ಭೂಕಂಪ 2021 ಸುದ್ದಿ,
ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ

ಶುಕ್ರವಾರ ಬೆಳಗ್ಗೆ ಸುಲವೇಸಿ ದ್ವೀಪದಲ್ಲಿ 6.2 ರಿಕ್ಟರ್ ತೀವ್ರತೆಯಿಂದ ಭೂಮಿ ಕಂಪಿಸಿತು. ಭೂಕಂಪನದಿಂದ ಅನೇಕ ಕಟ್ಟಡಗಳು ನೆಲಸಮವಾಗಿವೆ. ಇಲ್ಲಿಯವರೆಗೆ 35 ಮಂದಿ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳ ಕೆಳಗೆ ಅನೇಕರು ಸಿಲುಕಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಸಮಯದ ಪ್ರಕಾರ ರಾತ್ರಿ 1 ಗಂಟೆಗೆ ಭೂಕಂಪ ಸಂಭವಿಸಿದೆ. ಭೂಕಂಪನವು ರಿಕ್ಟರ್ ಮಾಪಕದಲ್ಲಿ 6.2 ರಷ್ಟು ದಾಖಲಾಗಿದ್ದು, ಸುಮಾರು 7 ಸೆಕೆಂಡುಗಳ ಕಾಲ ಭೂಮಿ ನಡುಗಿದೆ. ಇದರೊಂದಿಗೆ ಕೆಲವರು ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದಲ್ಲಿ ಕನಿಷ್ಠ 60 ಕಟ್ಟಡಗಳು ಕುಸಿದಿವೆ ಎಂದು ಇಂಡೋನೇಷ್ಯಾ ಡಿಸಾಸ್ಟರ್​ ಮಿಟಿಗೇಷನ್​ ಸಂಸ್ಥೆ ತಿಳಿಸಿದೆ.

ಜನರು ಗಾಢ ನಿದ್ದೆ ಮಾಡುವಾಗ ಭೂಕಂಪ ಸಂಭವಿಸಿದೆ. ಹೀಗಾಗಿ ಹಲವರು ಅವಶೇಷಗಳ ಕೆಳಗೆ ಸಿಲುಕಿಕೊಂಡಿದ್ದಾರೆ. ಪ್ರಸ್ತುತ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಆಸ್ಪತ್ರೆ ಕಟ್ಟಡವೊಂದು ಕುಸಿದು ಮೂವರು ಸಾವನ್ನಪ್ಪಿದ್ದು, ಹಲವಾರು ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಅವಶೇಷಗಳ ಕೆಳಗೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ‘ರಿಂಗ್ ಆಫ್ ಫೈರ್’ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ. 2018 ರಲ್ಲಿ 6.2 ತೀವ್ರತೆಯ ಭೂಕಂಪ ಮತ್ತು ಸುನಾಮಿ ಸುಲಾವೆಸಿ ದ್ವೀಪಕ್ಕೆ ಅಪ್ಪಳಿಸಿತು. ಆ ನೈಸರ್ಗಿಕ ವಿಕೋಪದಲ್ಲಿ ಸಾವಿರಾರು ಜೀವಗಳು ಕಳೆದುಹೋಗಿವೆ.

Last Updated : Jan 15, 2021, 4:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.