ETV Bharat / international

ಜಗತ್ತು ಗಾಂಧಿ ಶಾಂತಿ ಸಂದೇಶ ಕೇಳಬೇಕಿದೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್

ಗಾಂಧೀಜಿಯ 152ನೇ ಜನ್ಮದಿನ ಹಿನ್ನೆಲೆ ಅವರ ಸಮಾಧಿ ರಾಜ್​​ಘಾಟ್​​ಗೆ ಹಲವು ನಾಯಕರು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಹ ಟ್ವೀಟ್ ಮಾಡಿ ಗಾಂಧಿ ನೆನಪಿಸಿಕೊಂಡಿದ್ದಾರೆ.

world-should-heed-mahatama-gandhis-message-of-peace-usher-new-era-of-trust-un-general-secretary
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
author img

By

Published : Oct 2, 2021, 11:41 AM IST

ನ್ಯೂಯಾರ್ಕ್​ (ಅಮೆರಿಕ): ಮಹಾತ್ಮ ಗಾಂಧಿ ಜನ್ಮದಿನ ಹಿನ್ನೆಲೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಶನಿವಾರ ಮಹಾತ್ಮ ಗಾಂಧಿಗೆ ನಮನ ಅರ್ಪಿಸಿದ್ದಾರೆ. ಇಡೀ ಜಗತ್ತು ಗಾಂಧಿಯ ಶಾಂತಿ ಸಂದೇಶ ಕೇಳಬೇಕಿದೆ. ಜೊತೆಗೆ ನಂಬಿಕೆ ಮತ್ತು ಸಹಿಷ್ಣುತೆಯ ಹೊಸ ಯುಗಕ್ಕೆ ನಾಂದಿಹಾಡಬೇಕು ಎಂದಿದ್ದಾರೆ.

  • Hatred, division and conflict have had their day.

    It is time to usher in a new era of peace, trust and tolerance.

    On this International Day of Non-Violence - Gandhi's birthday - let's heed his message of peace, and commit to building a better future for all.

    — António Guterres (@antonioguterres) October 2, 2021 " class="align-text-top noRightClick twitterSection" data=" ">

ಇದು ಶಾಂತಿ, ಸಹಿಷ್ಣುತೆ ಮತ್ತು ವಿಶ್ವಾಸತೆಯ ಹೊಸ ಯುಗ ಆರಂಭಿಸುವ ಸಮಯವಾಗಿದೆ. ಗಾಂಧೀಜಿ ಹುಟ್ಟಿದ ದಿನ ಈ ದಿನ ವಿಶ್ವ ಅಹಿಂಸಾ ದಿನದಂದು ಶಾಂತಿಯ ಸಂದೇಶ ಪಾಲಿಸೋಣ ಮತ್ತು ಭವಿಷ್ಯದಲ್ಲಿ ಶಾಂತಿ ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಗುಟೆರೆಸ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಜ್​​​ಘಾಟ್​ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ: ಮಹಾತ್ಮ ಗಾಂಧಿಗೆ ನಮನ.. ಗಣ್ಯರಿಂದ ರಾಷ್ಟ್ರಪಿತನ ಸ್ಮರಣೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.