ವಾಷಿಂಗ್ಟನ್: ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಿಂದೆ ಸರಿದಿದ್ದು, ಇದೇ ವಿಚಾರಕ್ಕೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಟ್ವೀಟ್ ಸಂಭಾಷಣೆ ನಡೆದಿದೆ.
ತುಂಬಾ ಬೇಸರವಾಗಿದೆ. ನಾವೆಲ್ಲಾ ನಿಮ್ಮನ್ನು ಮಿಸ್ ಮಾಡುತ್ತೇವೆ ಕಮಲಾ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಕಮಲಾ ಹ್ಯಾರಿಸ್ ತಕ್ಕ ತಿರುಗೇಟು ನೀಡಿದ್ದಾರೆ.
-
Too bad. We will miss you Kamala! https://t.co/QQd9SiFc0y
— Donald J. Trump (@realDonaldTrump) December 3, 2019 " class="align-text-top noRightClick twitterSection" data="
">Too bad. We will miss you Kamala! https://t.co/QQd9SiFc0y
— Donald J. Trump (@realDonaldTrump) December 3, 2019Too bad. We will miss you Kamala! https://t.co/QQd9SiFc0y
— Donald J. Trump (@realDonaldTrump) December 3, 2019
ಚಿಂತಿಸಬೇಡಿ ಅಧ್ಯಕ್ಷರೇ, ನಿಮ್ಮ ವಿಚಾರಣೆಯಲ್ಲಿ ನಾನು ಭೇಟಿಯಾಗುತ್ತೇನೆ ಎಂದು ಮಹಾಭಿಯೋಗದ(ಇಂಪೀಚ್ಮೆಂಟ್) ವಿಚಾರವನ್ನು ಪ್ರಸ್ತಾಪಿಸಿ ಟ್ರಂಪ್ ಕಾಲೆಳೆದಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದ್ದು ಈ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದಿದ್ದಾಗಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.
-
Don’t worry, Mr. President. I’ll see you at your trial. https://t.co/iiS17NY4Ry
— Kamala Harris (@KamalaHarris) December 3, 2019 " class="align-text-top noRightClick twitterSection" data="
">Don’t worry, Mr. President. I’ll see you at your trial. https://t.co/iiS17NY4Ry
— Kamala Harris (@KamalaHarris) December 3, 2019Don’t worry, Mr. President. I’ll see you at your trial. https://t.co/iiS17NY4Ry
— Kamala Harris (@KamalaHarris) December 3, 2019