ETV Bharat / international

ಅಧ್ಯಕ್ಷೀಯ ಚುನಾವಣೆಗೆ ಬೆದರಿಕೆ ಒಡ್ಡುತ್ತಿರುವ ದೇಶಗಳ ಮೇಲೆ ನಿಗಾ:  ಟ್ರಂಪ್ ಎಚ್ಚರಿಕೆ

ಟ್ರಂಪ್ ಎರಡನೇ ಬಾರಿಗೆ ಗೆಲುವು ಸಾಧಿಸುವುದು ರಷ್ಯಾ ಹಾಗೂ ಚೀನಾಗೆ ಇಷ್ಟವಿಲ್ಲ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಂಪ್​ ಅವರ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

trump
trump
author img

By

Published : Aug 8, 2020, 9:23 AM IST

ವಾಷಿಂಗ್ಟನ್: 2020ರ ಅಧ್ಯಕ್ಷೀಯ ಚುನಾವಣೆಗೆ ಬೆದರಿಕೆ ಒಡ್ಡುತ್ತಿರುವ ದೇಶಗಳನ್ನು ನಮ್ಮ ಆಡಳಿತ ಗಮನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನವೆಂಬರ್ ಚುನಾವಣೆಗೆ ಮುಂಚಿತವಾಗಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಅವರನ್ನು ಖಂಡಿಸಲು ರಷ್ಯಾ ವಿವಿಧ ಕ್ರಮಗಳನ್ನು ಬಳಸುತ್ತಿದೆ ಎಂದು ಅಮೆರಿಕ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

ಟ್ರಂಪ್ ಎರಡನೇ ಬಾರಿಗೆ ಗೆಲುವು ಸಾಧಿಸುವುದು ಚೀನಾಗೂ ಇಷ್ಟವಿಲ್ಲ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

"ರಷ್ಯಾ ಕಚೇರಿಯನ್ನ ನೋಡ ಬಯಸುವ ಕೊನೆಯ ವ್ಯಕ್ತಿ ಡೊನಾಲ್ಡ್ ಟ್ರಂಪ್, ಏಕೆಂದರೆ ರಷ್ಯಾದ ಮೇಲೆ ನಾನು ಬಹಳಷ್ಟು ಕಠಿಣವಾಗಿದ್ದೇನೆ." ಎಂದು ಟ್ರಂಪ್ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಇ -ಮೇಲ್​ ಹ್ಯಾಕ್​ ಮಾಡಿ ಅಧ್ಯಕ್ಷೀಯ ಚುನಾವಣೆಯ ದಿಕ್ಕನ್ನೇ ರಷ್ಯಾ ಬದಲಿಸಿತ್ತು ಎಂಬ ವಾದಗಳಿವೆ. ಹಿಲರಿ ಕ್ಲಿಂಟನ್​ ಸೋಲಿಗೆ ಇ- ಮೇಲೆ ರಹಸ್ಯ ಬಯಲಾಗಿದ್ದೇ ಕಾರಣವಾಗಿತ್ತು. ಇದರ ಹಿಂದೆ ರಷ್ಯಾ ಕೈವಾಡ ಇತ್ತು ಎನ್ನಲಾಗಿದೆ. ಇನ್ನು ಈ ಬಾರಿ ಟ್ರಂಪ್​ ಮತ್ತೆ ಅಧಿಕಾರಕ್ಕೆ ಮರಳುವುದು ಚೀನಾ ಮತ್ತು ರಷ್ಯಾಗೆ ಇಷ್ಟವಿಲ್ಲ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.