ETV Bharat / international

ಪ್ರತಿಭಟನಾಕಾರರು ಹಾದುಹೋಗೋ ದಾರಿಯಲ್ಲಿ ಬಂದೂಕಿನೊಂದಿಗೆ ನಿಂತ ಸಾರ್ವಜನಿಕರು - ಪ್ರತಿಭಟನಾಕಾರರು

ಇಂಡಿಯಾನಾದ ಕ್ರೌನ್ ಪಾಯಿಂಟ್‌ನಲ್ಲಿ ಸೋಮವಾರ ಈ ಚಿತ್ರ ತೆಗೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.

US
ಕ್ರೌನ್ ಪಾಯಿಂಟ್
author img

By

Published : Jun 4, 2020, 11:39 AM IST

ಇಂಡಿಯಾನಾ(ಅಮೆರಿಕಾ)​: ಇಂಡಿಯಾನಾದಲ್ಲಿ ಪ್ರತಿಭಟನಾಕಾರರು ಹಾದುಹೋಗುವ ಹಾದಿಯಲ್ಲಿ ಜನರು ಬಂದೂಕುಗಳನ್ನು ಹಿಡಿದು ನಿಂತಿರುವ ಫೋಟೋವೊಂದು ವೈರಲ್​ ಆಗಿದೆ.

ಇಂಡಿಯಾನಾದ ಕ್ರೌನ್ ಪಾಯಿಂಟ್‌ನಲ್ಲಿ ಸೋಮವಾರ ಈ ಚಿತ್ರ ತೆಗೆಯಲಾಗಿದ್ದು, ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.

ಜಾರ್ಜ್ ಫ್ಲಾಯ್ಡ್‌ನ ಸಾವಿಗೆ ಪ್ರತಿಕ್ರಿಯೆಯಾಗಿ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಾರ್ವಜನಿಕರು ಗನ್​ ಹಿಡಿದು ನಿಂತಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.