ETV Bharat / international

ದೊಡ್ಡಣ್ಣನ ನಾಡಿನಲ್ಲೂ ಮೊಳಗಿದ ಸಿಎಎ ಪರ ಘೋಷಣೆ: ಪಾಕ್​, ಬಾಂಗ್ಲಾ ವಿರುದ್ಧ ಆಕ್ರೋಶ - ವಾಷಿಂಗ್ಟನ್​ನಲ್ಲಿ ಸಿಎಎ ಪರ ರ್ಯಾಲಿ

ಅಮೆರಿಕದ ವಾಷಿಂಗ್ಟನ್​ ಡಿಸಿ ಹಾಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಅನಿವಾಸಿ ಭಾರತೀಯರು ಹಾಗೂ ಕೆಲವು ಅಮೆರಿಕನ್​ ಪ್ರಜೆಗಳು ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದಾರೆ.

Pro-CAA rally in Washington
ದೊಡ್ಡಣ್ಣನ ನಾಡಿನಲ್ಲೂ ಮೊಳಗಿದ ಸಿಎಎ ಪರ ಘೋಷಣೆ
author img

By

Published : Jan 5, 2020, 10:27 AM IST

ವಾಷಿಂಗ್ಟನ್: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಭಾರತದಲ್ಲಿ ರ್ಯಾಲಿ-ಪ್ರತಿಭಟನೆಗಳನ್ನು ನಡೆಯುತ್ತಿದ್ದು, ಸಿಎಎ ಪರ ಘೋಷಣೆಗಳು ದೊಡ್ಡಣ್ಣನ ನಾಡಿನಲ್ಲಿ ಕೂಡ ಮೊಳಗಿವೆ.

ದೊಡ್ಡಣ್ಣನ ನಾಡಿನಲ್ಲೂ ಮೊಳಗಿದ ಸಿಎಎ ಪರ ಘೋಷಣೆ

ಅಮೆರಿಕದ ವಾಷಿಂಗ್ಟನ್​ ಹಾಗೂ ಜಾರ್ಜಿಯಾದ ಅಟ್ಲಾಂಟಾದಲ್ಲಿ ಅನಿವಾಸಿ ಭಾರತೀಯರು ಹಾಗೂ ಕೆಲವು ಅಮೆರಿಕನ್​ ಪ್ರಜೆಗಳು ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದಾರೆ. ಇದು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಕಾಯ್ದೆಯಾಗಿದ್ದು, ಇದರಲ್ಲಿ ಯಾವುದೇ ಭೇದ- ಭಾವವಿಲ್ಲ ಎಂಬ ಫಲಕ​ಗಳನ್ನು ಹಿಡಿದು, ಘೋಷಣೆ ಕೂಗಿದ್ದಾರೆ.

ಅಲ್ಲದೆ ರ್ಯಾಲಿ ವೇಳೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ವಿರುದ್ಧವೂ ಕೂಡಾ ಘೋಷಣೆಗಳನ್ನು ಕೂಗಲಾಗಿದೆ. ಈ ಎರಡೂ ರಾಷ್ಟ್ರಗಳು ಮಾನವ ಹತ್ಯೆ ನಿಲ್ಲಿಸಬೇಕೆಂದು ತೀವ್ರವಾಗಿ ಆಗ್ರಹಿಸಲಾಯ್ತು. ಇದರ ಜೊತೆಗೆ ಜಿಹಾದಿ ತಂತ್ರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

Intro:Body:

v

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.