ETV Bharat / international

ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ - attack at the US Capitol

ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೋರ್ವ ಬ್ಯಾರಿಕೇಡ್​ ಮುರಿದುಕೊಂಡು ಕಾರು ನುಗ್ಗಿಸಿದ ಪರಿಣಾಮ ಓರ್ವ ಪೊಲೀಸ್​ ಅಧಿಕಾರಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಸಂಬಂಧ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

US Vice President Kamala Harris expresses gratitude towards Capitol Police
ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
author img

By

Published : Apr 3, 2021, 7:12 AM IST

ವಾಷಿಂಗ್ಟನ್​: ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕ್ಯಾಪಿಟಲ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಯುಎಸ್ ಕ್ಯಾಪಿಟಲ್​ನಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟ ಪೊಲೀಸ್ ಅಧಿಕಾರಿಯ ಕುಟುಂಬ ಮತ್ತು ಸ್ನೇಹಿತರಿಗೆ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರೂ ಸಂತಾಪ ಸೂಚಿಸಿದ್ದಾರೆ.

ಇಂಡಿಯಾನಾದ 25 ವರ್ಷದ ನೋವಾ ಗ್ರೀನ್ ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೊಬ್ಬ ಬ್ಯಾರಿಕೇಡ್​ ಮುರಿದುಕೊಂಡು ಕಾರು ನುಗ್ಗಿಸಿದ ಪರಿಣಾಮ ಕ್ಯಾಪಿಟಲ್ ಪೊಲೀಸ್ ಅಧಿಕಾರಿ ವಿಲಿಯಂ "ಬಿಲ್ಲಿ" ಇವಾನ್ಸ್ ಸಾವನ್ನಪ್ಪಿದ್ದರು, ಇಬ್ಬರು ಗಾಯಗೊಂಡಿದ್ದರು. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ನೋವಾ ಗ್ರೀನ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ಕಾರು ನುಗ್ಗಿಸಿದ ವ್ಯಕ್ತಿ ಹತ್ಯೆ: ಘಟನೆಯಲ್ಲಿ ಪೊಲೀಸ್​ ಸಾವು

ಶುಕ್ರವಾರ ಕಾರು ಚಾಲಕನು ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಗುರಿಯಾಗಿಸಿ ಬ್ಯಾರಿಕೇಡ್​ ಮುರಿದುಕೊಂಡು ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ವೇಗವಾಗಿ ಚಲಾಯಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಮಾತು ಕೇಳದ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದ್ದು, ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.