ETV Bharat / international

ಅತ್ಯಾಚಾರ ಆರೋಪದ ಮೊಕದ್ದಮೆಯಿಂದ ಟ್ರಂಪ್‌ಗೆ ವಿನಾಯಿತಿ ನೀಡುವಂತೆ ಕೋರಿಕೆ - ಟ್ರಂಪ್ ವಿರುದ್ಧ ಅತ್ಯಾಚಾರ ಆರೋಪ

ಮುಂದಿನ ವಾರ ಜೋ ಬೈಡನ್ ಅಧಿಕಾರ ಸ್ವೀಕಾರ ಈ ಪ್ರಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಕ್ಯಾರೊಲ್ ಪರ ವಕೀಲ ರಾಬರ್ಟಾ ಕಪ್ಲಾನ್ ಹೇಳಿದ್ದಾರೆ.

trump
trump
author img

By

Published : Jan 16, 2021, 8:56 PM IST

ನ್ಯೂಯಾರ್ಕ್: 1990ರ ದಶಕದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವ ಲೇಖಕಿ ಇ. ಜೀನ್ ಕ್ಯಾರೊಲ್ ಅವರ ಮಾನನಷ್ಟ ಮೊಕದ್ದಮೆಯ ಪ್ರಕರಣದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಬಾರದು ಎಂದು ಯುಎಸ್ ಸರ್ಕಾರ ಹೇಳಿದೆ.

ಇ. ಜೀನ್ ಕ್ಯಾರೊಲ್ ಅವರ ಪುಸ್ತಕದ ಆಯ್ದ ಭಾಗವು ಟ್ರಂಪ್ ವಿರುದ್ಧ ಆರೋಪ ಹೊರಿಸಿತ್ತು. ಆದರೆ ಶ್ವೇತಭವನದ ಪತ್ರಿಕಾ ಕಚೇರಿಯ ಹೇಳಿಕೆಯು ಈ ಆರೋಪಗಳನ್ನು ನಿರಾಕರಿಸಿದ್ದು, ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿತ್ತು. ಬಳಿಕ ಕ್ಯಾರೊಲ್ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದರು.

ಮುಂದಿನ ವಾರ ಜೋ ಬೈಡನ್ ಅಧಿಕಾರ ಸ್ವೀಕಾರ ಈ ಪ್ರಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಕ್ಯಾರೊಲ್ ಪರ ವಕೀಲ ರಾಬರ್ಟಾ ಕಪ್ಲಾನ್ ಹೇಳಿದ್ದಾರೆ.

ಪುಸ್ತಕ ಬಿಡುಗಡೆಯಾದ ನಂತರ, ಕ್ಯಾರೊಲ್ ತನ್ನ ಆತ್ಮಚರಿತ್ರೆಯನ್ನು ಮಾರಾಟ ಮಾಡಲು ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದಾಳೆ ಮತ್ತು ಅವಳನ್ನು ಎಂದಿಗೂ ಭೇಟಿಯಾಗಲಿಲ್ಲ ಎಂದು ಟ್ರಂಪ್ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.