ETV Bharat / international

26/11 ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಸಾಜಿದ್ ಬಗ್ಗೆ ಮಾಹಿತಿ ಕೊಟ್ಟರೆ 50 ಲಕ್ಷ ರೂ. ಬಹುಮಾನ

author img

By

Published : Nov 28, 2020, 9:21 PM IST

ಅಮೆರಿಕದ ರಿವಾರ್ಡ್ಸ್ ಫಾರ್ ಜಸ್ಟೀಸ್ ಪ್ರೋಗ್ರಾಂ ನೀಡಿದ ಅಧಿಕೃತ ಹೇಳಿಕೆ ಪ್ರಕಾರ, ಪಾಕಿಸ್ತಾನ ಮೂಲದ ವಿದೇಶಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತಯ್ಬಾದ (ಎಲ್‌ಇಟಿ) ಹಿರಿಯ ಸದಸ್ಯ ಸಾಜಿದ್ ಮಿರ್ 2008ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ. ಈಗ ಈತ ಭಾರತಕ್ಕೆ ಬೇಕಾದ ಮೋಸ್ಟ್​ ವಾಂಟೆಡ್​ ಉಗ್ರನಾಗಿದ್ದಾನೆ.

Sajid Mir
ಸಾಜಿದ್

ವಾಷಿಂಗ್ಟನ್: ಮುಂಬೈ ದಾಳಿ ಹಿಂದಿನ ಮಾಸ್ಟರ್​ ಮೈಂಡ್​ ಲಷ್ಕರ್-ಎ-ತಯ್ಬಾದ ಸದಸ್ಯ ಸಾಜಿದ್ ಮಿರ್ ಬಗ್ಗೆ ಮಾಹಿತಿ ಕೊಟ್ಟವರಿಗೆ 5 ಮಿಲಿಯನ್ ಡಾಲರ್ (ಸುಮಾರು 50 ಲಕ್ಷ ರೂ.) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಈತ ಯಾವ ರಾಷ್ಟ್ರದಲ್ಲಿ ಅಥವಾ ಯಾವ ಪ್ರದೇಶದಲ್ಲಿ ಅಡಗಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟರೆ 5 ಮಿಲಿಯನ್​ ಡಾಲರ್​ ನೀಡುವುದಾಗಿ ಅಮೆರಿಕ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.