ETV Bharat / international

ಅಮೆರಿಕದ ಸರ್ಜನ್​ ಜನರಲ್​ ಹುದ್ದೆಗೆ ಭಾರತೀಯ - ಅಮೆರಿಕನ್  ಕನ್ನಡಿಗ ವೈದ್ಯ ಡಾ. ವಿವೇಕ್ ಮೂರ್ತಿ ಆಯ್ಕೆ - ಜೋ ಬೈಡನ್​ ಸರ್ಜನ್​ ಜನರಲ್​ ಹುದ್ದೆಗೆ ಭಾರತೀಯ-ಅಮೇರಿಕನ್ ವೈದ್ಯ ಆಯ್ಕೆ

ಸೆನೆಟ್​ನಲ್ಲಿ 57 - 43 ಮತಗಳನ್ನು ಪಡೆಯುವ ಮೂಲಕ ಭಾರತೀಯ - ಅಮೆರಿಕನ್ ವೈದ್ಯ ಡಾ. ವಿವೇಕ್ ಮೂರ್ತಿ ಯುಎಸ್​ನ 'ಸರ್ಜನ್​ ಜನರಲ್' ಆಗಿ ನೇಮಕವಾಗಿದ್ದಾರೆ.

Indian-American physician Vivek Murthy
ಭಾರತೀಯ-ಅಮೇರಿಕನ್ ವೈದ್ಯ ಡಾ. ವಿವೇಕ್ ಮೂರ್ತಿ
author img

By

Published : Mar 24, 2021, 7:50 AM IST

ನ್ಯೂಯಾರ್ಕ್​ ( ಅಮೆರಿಕ) : ಅಮೆರಿಕದ ಸೆನೆಟ್​ನಲ್ಲಿ 57-43 ಮತಗಳನ್ನು ಪಡೆಯುವ ಮೂಲಕ ಭಾರತೀಯ - ಅಮೆರಿಕನ್ ವೈದ್ಯ ಕನ್ನಡಿಗ ಡಾ. ವಿವೇಕ್ ಮೂರ್ತಿ ಅಮೆರಿಕದ ಸರ್ಜನ್​ ಜನರಲ್​ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಭಾರತೀಯ ಅಮೆರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಮುಂದಿನ ಸರ್ಜನ್‌ ಜನರಲ್ ಹುದ್ದೆಗೆ ನೇಮಕ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯ ಡಾ.ವಿವೇಕ್ ಮೂರ್ತಿ "ನಮ್ಮ ರಾಷ್ಟ್ರವನ್ನು ಗುಣಪಡಿಸಲು ಮತ್ತು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಸಹಾಯ ಮಾಡಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.