ETV Bharat / international

ಉಕ್ರೇನ್​​ ವಿಮಾನ ಅಪಘಾತಕ್ಕೆ ಇರಾನ್​ ಸಿಡಿಸಿದ ಕ್ಷಿಪಣಿಯೇ ಕಾರಣ! ಸಿಸಿಟಿವಿ ದೃಶ್ಯ ಲಭ್ಯ - ಬೋಯಿಂಗ್ ವಿಮಾನ ಅಪಘಾತ

ಉಕ್ರೇನ್​​ ಬೋಯಿಂಗ್ 737 ವಿಮಾನ ಟೇಕ್​ ಆಫ್​​ ಆಗಿ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದ್ದು, ಇರಾನ್​​ ಸಿಡಿಸಿದ ಕ್ಷಿಪಣಿಗಳ ದಾಳಿಯೇ ಇದಕ್ಕೆ ಕಾರಣ ಎಂದು ತಿಳಿದಿದ್ದು, ಈ ಕುರಿತು ಸಿಸಿಟಿವಿ ಫೂಟೇಜ್​ಗಳು ಲಭ್ಯವಾಗಿದೆ.

Ukraine plane struck
ಉಕ್ರೇನಿಯನ್ ಬೋಯಿಂಗ್ ವಿಮಾನ ಅಪಘಾತ
author img

By

Published : Jan 15, 2020, 8:27 AM IST

ವಾಷಿಂಗ್ಟನ್​​(ಅಮೆರಿಕ): ಬುಧವಾರ ಇರಾನ್​​ನಿಂದ ಟೇಕ್​ ಆಫ್​​ ಆದ ಕೆಲವೇ ಕ್ಷಣಗಳಲ್ಲಿ ಉಕ್ರೇನ್​​ ಬೋಯಿಂಗ್ 737 ವಿಮಾನ ಅಪಘಾತಗೊಂಡಿದ್ದು, 176 ಪ್ರಯಾಣಿಕರು ಮರಣ ಹೊಂದಿದ್ದರು. ಈ ಹಿನ್ನೆಲೆ ಭದ್ರತಾ ಪಡೆಯ ಸಿಸಿಟಿವಿ ಫೂಟೇಜ್​​ಗಳು ಲಭ್ಯವಾಗಿದ್ದು, ಇರಾನ್​​ ನಡೆಸಿದ್ದ ಎರಡು ಕ್ಷಿಪಣಿ ದಾಳಿಯಿಂದಲೇ ಈ ವಿಮಾನ ಅಪಘಾತಗೊಂಡಿದೆ ಎಂದು ಖಚಿತಪಡಿಸಲಾಗಿದೆ.

ಬೋಯಿಂಗ್​​ 737 ವಿಮಾನವು ಇರಾನ್​ ನಡೆಸಿದ ಕ್ಷಿಪಣಿ ದಾಳಿಯಿಂದಲೇ ಪತನವಾಗಿದೆ ಎಂದು ಯು.ಎಸ್​​ ಆರೋಪಿಸಿದ್ದು, ಇದನ್ನು ತಳ್ಳಿ ಹಾಕಿದ್ದ ಇರಾನ್​ ನಂತರ ವಿಮಾನ ಪತನಕ್ಕೆ ನಾವೇ ಕಾರಣ ಎಂದು ಒಪ್ಪಿಕೊಂಡಿತ್ತಾದರೂ, ಇದೀಗ ವಿಮಾನ ಪತನದ ಸ್ಪಷ್ಟ ಚಿತ್ರಣ ದೊರೆತಂತಾಗಿದೆ.

ಇರಾನಿನ ಮಿಲಿಟರಿ ತಾಣದಿಂದ ನಾಲ್ಕು ಮೈಲಿ ದೂರದಲ್ಲಿರುವ ಬಿಡ್ಕನೆಹ್ ಎಂಬಲ್ಲಿನ ಒಂದು ಸಿಸಿಟಿವಿ ಫೂಟೇಜ್​ನಲ್ಲಿ ಬೋಯಿಂಗ್​ ವಿಮಾನ ಪತನದ ತುಣುಕು ದಾಖಲಾಗಿದ್ದು, ರೆವಲ್ಯೂಷನರಿ ಗಾರ್ಡ್ಸ್ ಏರೋಸ್ಪೇಸ್ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಮಿರಲಿ ಸಹ ಈ ವಿಮಾನ ಪತನದ ಬಗ್ಗೆ ಒಪ್ಪಿಕೊಂಡಿದ್ದಾರೆ. ಇನ್ನು ಈ ಅಪಘಾತ ಹಿನ್ನೆಲೆ ನೂರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಇಸ್ಲಾಮಿಕ್​ ದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ZCZC
PRI ESPL INT
.WASHINGTON FES5
UKRAINE-PLANE-MISSILES
Ukraine plane struck by two missiles: NYT
         Washington, Jan 15 (AFP) Two Iranian missiles struck down a Ukrainian passenger jet, the New York Times reported Tuesday, posting verified security camera footage showing double projectiles gliding through the sky before hitting their target.
          The missiles were fired 30 seconds apart and help explain a mystery as to why the plane's transponder was not working -- it was disabled by the first strike, before being hit by a second, the Times said.
          The Ukraine International Airlines plane was brought down shortly after takeoff on Wednesday, killing all 176 passengers and crew on board.
          Tehran had for days denied Western claims based on US intelligence that the Boeing 737 had been downed by a missile.
          It came clean on Saturday when Revolutionary Guards aerospace commander Brigadier General Amirali Hajizadeh acknowledged a missile operator had mistaken the plane for a cruise missile and opened fire independently.
          The blurry footage shows the plane on fire and circling back to Tehran's airport, the Times said. Minutes later, it exploded and crashed.
          The footage was shot from a rooftop in Bidkaneh, a village four miles from an Iranian military site, the Times said.
          Hundreds of angry protesters, most of them student, have taken to the streets in the wake of the tragedy, chanting slogans against the Islamic republic.
          Iran announced its first arrests over the accidental shooting on Tuesday, without naming who or how many people had been detained. (AFP)
CK
01150653
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.