ETV Bharat / international

ನಿಮ್ಗೆ ಗೊತ್ತಾ? ಈ ರಾಷ್ಟ್ರಗಳಿಗೆ ಕೊರೊನಾ ವೈರಸ್​ ಕಾಲೇ ಇಟ್ಟಿಲ್ಲ...

author img

By

Published : Apr 13, 2020, 7:48 PM IST

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಜಗತ್ತಿನಾದ್ಯಂತ ಈವರೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ ಜಾಗತಿಕ ಸಾವಿನ ಸಂಖ್ಯೆ 110,000 ಕ್ಕಿಂತ ಹೆಚ್ಚಾಗಿದೆ. ಆದರೆ ಈ ಕೆಳಗಿನ ರಾಷ್ಟ್ರಗಳಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆ ದೇಶಗಳು ಯಾವುವು ಗೊತ್ತಾ?.

Covide-19
ಕೊರೊನಾ ವೈರಸ್​

ಮೇರಿಲ್ಯಾಂಡ್​: ಕಳೆದ ವರ್ಷದ ಡಿಸೆಂಬರ್​ನಲ್ಲಿ ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ಸೋಂಕು ಇದೀಗ ಸಾಂಕ್ರಾಮಿಕ ರೋಗವಾಗಿ ಜಾಗತ್ತನ್ನೇ ವ್ಯಾಪಿಸಿದೆ. ಕನಿಷ್ಟ 185 ರಾಷ್ಟ್ರಗಳು ಕೊರೊನಾ ಆರ್ಭಟಕ್ಕೆ ತತ್ತರಿಸಿ ಹೋಗಿವೆ.

ಈ ನಡುವೆ ತುಂಬಾ ಕುತೂಹಲಕಾರಿ ಸುದ್ದಿಯೊಂದಿದೆ. ಅದೇನೆಂದರೆ, ಈ ಕೆಲವು ರಾಷ್ಟ್ರಗಳಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಜಗತ್ತಿನಾದ್ಯಂತ ಈವರೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ ಜಾಗತಿಕ ಸಾವಿನ ಸಂಖ್ಯೆ 1,14,000 ಕ್ಕಿಂತ ಹೆಚ್ಚಾಗಿದೆ. ಆದರೆ ಈ ಕೆಳಗಿನ ರಾಷ್ಟ್ರಗಳಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆ ದೇಶಗಳ ಪಟ್ಟಿ ಇಲ್ಲಿದೆ..

  1. ಕೊಮೊರೊಸ್
  2. ಕಿರಿಬಾಟಿ
  3. ಲೆಸೊಥೊ
  4. ಮಾರ್ಷಲ್ ದ್ವೀಪಗಳು
  5. ಮೈಕ್ರೋನೇಶಿಯಾ
  6. ನೌರು
  7. ಉತ್ತರ ಕೊರಿಯಾ
  8. ಪಲಾವೋ
  9. ಸಮೋವಾ
  10. ಸಾವೊ ಟೋಮ್ ಮತ್ತು ಪ್ರಿನ್ಸಿಪ್​
  11. ಸೊಲೊಮನ್ ದ್ವೀಪಗಳು
  12. ತಜಕಿಸ್ತಾನ್
  13. ಟೊಂಗಾ
  14. ಟರ್ಕ್‌ಮೆನಿಸ್ತಾನ್
  15. ತುವಾಲು
  16. ವನವಾಟು

ಈ 16 ರಾಷ್ಟ್ರಗಳಲ್ಲಿ ಈವರೆಗೆ ಒಂದೂ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ವಿವಿ ಅಧ್ಯಯನದಿಂದ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.