ETV Bharat / international

ಸ್ಪೇಸ್‌ಎಕ್ಸ್ ಫಾಲ್ಕನ್ 9 ಹೊಸ ಉಪಗ್ರಹಗಳ ಬ್ಯಾಚ್ ಉಡ್ಡಯನ

author img

By

Published : Nov 25, 2020, 3:59 PM IST

ಸ್ಪೇಸ್‌ಎಕ್ಸ್ ಫಾಲ್ಕನ್ 9 ಹೊಸ ಉಪಗ್ರಹ ಬ್ಯಾಚ್ ಫ್ಲೋರಿಡಾದಿಂದ ಉಡಾವಣೆಯಾಗಿದೆ.

SpaceX Falcon 9 launches latest satellite batch
ಸ್ಪೇಸ್‌ಎಕ್ಸ್ ಫಾಲ್ಕನ್ 9 ಹೊಸ ಉಪಗ್ರಹ ಬ್ಯಾಚ್ ಉಡಾವಣೆ

ತಲ್ಲಹಸ್ಸಿ (ಯುಎಸ್​) : ಫ್ಲೋರಿಡಾದ ಕೇಪ್ ಕೆನವೆರಲ್‌ನಿಂದ ಮಂಗಳವಾರ ರಾತ್ರಿ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಹೊತ್ತು ಯೋಮದತ್ತ ಸಾಗಿದೆ.

ಇದು ಸ್ಟಾರ್‌ಲಿಂಕ್ ಯೋಜನೆಯ ಇಂಟರ್​​ನೆಟ್​ ಸೌಲಭ್ಯಕ್ಕೆ, 60 ಸ್ಟಾರ್‌ಲಿಂಕ್ ಉಪಗ್ರಹಗಳ ಹೊಸ ಬ್ಯಾಚ್​ನ್ನು​ ಕಕ್ಷೆಗೆ ಕೊಂಡೊಯ್ದಿದೆ. ಸ್ಪೇಸ್‌ಎಕ್ಸ್ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.

ಸ್ಪೇಸ್‌ಎಕ್ಸ್ ವೆಬ್‌ಸೈಟ್‌ನ ಪ್ರಕಾರ, ಈ ಯೋಜನೆಯಲ್ಲಿ ಬಳಸಲಾದ ಫಾಲ್ಕನ್ 9 ರಾಕೆಟ್ ಬೂಸ್ಟರ್‌ನ ಮೊದಲ ಹಂತವು ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಅಟ್ಲಾಂಟಿಕ್ ಸಾಗರದಲ್ಲಿ ಡ್ರೋನ್ ಹಡಗಿನಲ್ಲಿ ಇಳಿದಿದೆ. 2018 ರ ಫಾಲ್ಕನ್ 9 ಮೊದಲ ಹಂತದ ರಾಕೆಟ್ ಬೂಸ್ಟರ್‌ಗೆ ಇದು ಏಳನೇ ಮಿಷನ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.