ETV Bharat / international

ಟ್ರಂಪ್​ ಮಹಾಭಿಯೋಗ : ಪ್ರಶ್ನೆಗಳನ್ನು ನ್ಯಾಯಾಧೀಶರ ಮುಂದಿಟ್ಟ ಸೆನೆಟ್​ - ಪ್ರಶ್ನೆಗಳನ್ನು ನ್ಯಾಯಾಧೀಶರ ಮುಂದಿಟ್ಟ ಸೆನೆಟ್​

ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್​ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗದ, ದೋಷಾರೋಪಣೆ ಕುರಿತು ನಿನ್ನೆ ವಿಚಾರಣೆ ನಡೆಯಿತು.

Senate wraps up questions for impeachment trial
ಪ್ರಶ್ನೆಗಳನ್ನು ನ್ಯಾಯಾಧೀಶರ ಮುಂದಿಟ್ಟ ಸೆನೆಟ್​
author img

By

Published : Jan 31, 2020, 4:54 PM IST

ವಾಷಿಂಗ್ಟನ್​ : ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್​ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗದ, ದೋಷಾರೋಪಣೆ ಕುರಿತು ನಿನ್ನೆ ವಿಚಾರಣೆ ನಡೆಯಿತು.

ಪ್ರಶ್ನೆಗಳನ್ನು ನ್ಯಾಯಾಧೀಶರ ಮುಂದಿಟ್ಟ ಸೆನೆಟ್​

ಸೆನೆಟ್​ನಲ್ಲಿ 'ಮಹಾಭಿಯೋಗ' ವಿಚಾರಣೆ: ಟ್ರಂಪ್​​ ಅಮೆರಿಕ ಭದ್ರತೆಗೆ ಮಾರಕ ಎಂದು ವಾದ

ಗುರುವಾರ ರಾತ್ರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೋಷಾರೋಪಣೆ ವಿಚಾರಣೆಯಲ್ಲಿ ಯುಎಸ್ ಸೆನೆಟರ್​ಗಳು ತಮ್ಮ ಪ್ರಶ್ನೆಗಳನ್ನು ಸುತ್ತಿ, ತುರ್ತು ಮನವಿಗಳನ್ನು ಮುಖ್ಯ ನ್ಯಾಯಾಧೀಶರ ಮುಂದಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.