ETV Bharat / international

ವರ್ಣಭೇದದ ಕಿಚ್ಚು: ಬೆನ್ನ ಮೇಲೆ ಕೈಗಳನ್ನಿಟ್ಟು ನೆಲದ ಮೇಲೆ ಕುಳಿತ ಪ್ರತಿಭಟನಾಕಾರರು - 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಎಂಬ ಫಲಕ

ಪ್ರತಿಭಟನಾಕಾರರು ಕೆಲ ಹೊತ್ತು ತಮ್ಮ ಬೆನ್ನ ಮೇಲೆ ಕೈಗಳನ್ನಿಟ್ಟು, ನೆಲದ ಮೇಲೆ ಕುಳಿತು ಮಿನ್ನಿಯಾಪೋಲಿಸ್ ಪೊಲೀಸ್ ಅಧಿಕಾರಿಗಳು ಜಾರ್ಜ್ ಫ್ಲಾಯ್ಡ್​ನೊಂದಿಗೆ ಈ ರೀತಿಯಾಗಿ ವರ್ತಿಸಿದ್ದರು ಎಂದು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

protest
protest
author img

By

Published : Jun 5, 2020, 12:03 PM IST

ಸಿಯಾಟಲ್ (ಯು.ಎಸ್): ಸಿಯಾಟಲ್ ಪಾರ್ಕಿಂಗ್ ಸ್ಥಳದಲ್ಲಿ ಪ್ರತಿಭಟನಾಕಾರರು ಕೆಲ ಹೊತ್ತು ತಮ್ಮ ಬೆನ್ನ ಮೇಲೆ ಕೈಗಳನ್ನಿಟ್ಟು, ನೆಲದ ಮೇಲೆ ಕುಳಿತು ತಮ್ಮ ಆಕ್ರೋಶವನ್ನು ವಿಭಿನ್ನ ರೀತಿಯಲ್ಲಿ ತೋರಿಸಿದರು.

ಜಾರ್ಜ್ ಫ್ಲಾಯ್ಡ್ ನಿಧನದ ಮೊದಲು ಮಿನ್ನಿಯಾಪೋಲಿಸ್ ಪೊಲೀಸ್ ಅಧಿಕಾರಿಗಳು ಈ ರೀತಿಯಾಗಿ ಆತನೊಂದಿಗೆ ವರ್ತಿಸಿದ್ದರು ಎಂದು ಪ್ರತಿಭಟನಾಕಾರರು ತೋರಿಸಿದ್ದಾರೆ.

"ಪೊಲೀಸರ ಈ ನಡೆ ನಮ್ಮನ್ನು ಬಹಳ ಕಾಡುತ್ತಿದೆ" ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಸಮಂತಾ ಸುವೊ ದು:ಖ ವ್ಯಕ್ತಪಡಿಸಿದರು. ಈ ವೇಳೆ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಎಂಬ ಫಲಕಗಳು ಕಂಡುಬಂದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.