ಹವಾಯಿ: ಅಮೆರಿಕದ ಪರ್ಲ್ ಹಾರ್ಬರ್ ನೌಕೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಮೆರಿಕ ಅಧಿಕಾರಿಗಳ ತಂಡದ ಜೊತೆಗ ಭಾರತದ ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ ಮತ್ತು ಅವರ ತಂಡ ಹಾಜರಿತ್ತು.
ಕಾರ್ಯಾಚರಣೆಯೊಂದರ ಉದ್ದೇಶದಿಂದ ಭಾರತೀಯ ಏರ್ ಚೀಫ್ ಮಾರ್ಷಲ್ ಹಾಗೂ ಅವರ ತಂಡ ಜೊತೆಯಲ್ಲಿತ್ತು. ಅದೇ ಸಮಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ನೌಕಾ ನೆಲೆಯ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಈ ದಾಳಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.
-
Pearl Harbor Naval Shipyard on lockdown amid shooting reports
— ANI Digital (@ani_digital) December 5, 2019 " class="align-text-top noRightClick twitterSection" data="
Read @ANI story | https://t.co/MFqo3GstPr pic.twitter.com/mZoAQB1zB5
">Pearl Harbor Naval Shipyard on lockdown amid shooting reports
— ANI Digital (@ani_digital) December 5, 2019
Read @ANI story | https://t.co/MFqo3GstPr pic.twitter.com/mZoAQB1zB5Pearl Harbor Naval Shipyard on lockdown amid shooting reports
— ANI Digital (@ani_digital) December 5, 2019
Read @ANI story | https://t.co/MFqo3GstPr pic.twitter.com/mZoAQB1zB5
ಈ ಘಟನೆ ಮಧ್ಯಾಹ್ನ 2.30ಕ್ಕೆ ಜರುಗಿದೆ. ಗುಂಡಿನ ದಾಳಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿದ ತಕ್ಷಣ ತಿಳಿಸುವುದಾಗಿ ನೌಕಾನೆಲೆಯ ಅಧಿಕಾರಿ ಟ್ವೀಟ್ ಮಾಡಿದ್ದಾರೆ. ಘಟನೆ ಜರುಗುತ್ತಲೇ #JBPHH ನೌಕಾ ನೆಲೆಯ ಪ್ರವೇಶ ದ್ವಾರಗಳನ್ನು ನೌಕಾಪಡೆ ಮುಚ್ಚಿದೆ.
-
JBPHH security forces have responded to a reported shooting at the Pearl Harbor Naval Shipyard. The incident occurred at approximately 2:30 p.m. Due to the ongoing security incident, access/gates to #JBPHH are closed. We will update when we have further information. pic.twitter.com/6uZulGOUTx
— Joint Base Pearl Harbor-Hickam (@JointBasePHH) December 5, 2019 " class="align-text-top noRightClick twitterSection" data="
">JBPHH security forces have responded to a reported shooting at the Pearl Harbor Naval Shipyard. The incident occurred at approximately 2:30 p.m. Due to the ongoing security incident, access/gates to #JBPHH are closed. We will update when we have further information. pic.twitter.com/6uZulGOUTx
— Joint Base Pearl Harbor-Hickam (@JointBasePHH) December 5, 2019JBPHH security forces have responded to a reported shooting at the Pearl Harbor Naval Shipyard. The incident occurred at approximately 2:30 p.m. Due to the ongoing security incident, access/gates to #JBPHH are closed. We will update when we have further information. pic.twitter.com/6uZulGOUTx
— Joint Base Pearl Harbor-Hickam (@JointBasePHH) December 5, 2019
ಅಮೆರಿಕಾದ ಪರ್ಲ್ ಹಾರ್ಬರ್ ನೌಕಾ ನೆಲೆ ಮೇಲೆ 1941ರ ಡಿಸೆಂಬರ್ 7 ರಂದು ಜಪಾನ್ ನಡೆಸಿದ ದಾಳಿ ನಡೆಸಿತ್ತು. ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ನಡೆಸಿ ಇದೇ ಡಿಸೆಂಬರ್ 7ಕ್ಕೆ 78 ವರ್ಷ ತುಂಬಲಿದೆ. ಈ ಸಲುವಾಗಿ ಹೊನೊಲುಲು ಬಳಿಯಲ್ಲಿರುವ ಪರ್ಲ್ ಹಾರ್ಬರ್ ರಾಷ್ಟ್ರೀಯ ಸ್ಮಾರಕದ ವಾರ್ಷಿಕೋತ್ಸವಕ್ಕೆ ಸಿದ್ದತೆಯೂ ನಡೆಯುತ್ತಿತ್ತು.