ETV Bharat / international

ಸಾರ್ಕ್​ ಸಭೆಯಲ್ಲಿ ಪಾಕ್ ನೌಟಂಕಿ, ಭಯೋತ್ಪಾದನೆ ವಿರುದ್ಧ ಗುಡುಗಿದ ಭಾರತ - ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ

ಭಾರತದ ವಿದೇಶಾಂಗ ಸಚಿವರು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಭಾರತದ ನಿಲುವನ್ನು ಸಾರ್ಕ್​ ಸದಸ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿ ಹೊರಬಂದ ಬಳಿಕವಷ್ಟೇ ಪಾಕ್ ವಿದೇಶಾಂಗ ಸಚಿವರು ಆಗಮಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಮತ್ತೆ ಗುಡುಗಿದ ಭಾರತ
author img

By

Published : Sep 27, 2019, 11:47 AM IST

ನ್ಯೂಯಾರ್ಕ್​: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಜೊತೆಯಲ್ಲೇ ನಡೆದ ಸಾರ್ಕ್ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರ ವಾರ್ಷಿಕ ಸಭೆಯಲ್ಲಿ ಹೈಡ್ರಾಮಾ ನಡೆದಿದೆ.

ಕಾಶ್ಮೀರ ವಿಚಾರದಲ್ಲಿ ಹಲವು ಬಾರಿ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಗುರುವಾರ ನಡೆದ ಸಾರ್ಕ್​ ಸಭೆಯಲ್ಲಿ ಬೃಹನ್ನಾಟಕ ಮಾಡಿದೆ.

ವಿದೇಶಾಂಗ ಸಚಿವ ಎಸ್​. ಜೈಶಂಕರ್ ಭಾಷಣ ಮುಕ್ತಾಯವಾಗುವವರೆಗೂ ಸಭೆಗೆ ಪ್ರವೇಶಿಸುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪಟ್ಟು ಹಿಡಿದಿದ್ದರು. ಕೊನೆಯಲ್ಲಿ ಖುರೇಷಿ ಅನುಪಸ್ಥಿತಿಯಲ್ಲಿ ಸಾರ್ಕ್ ಸಭೆ ಆರಂಭಗೊಂಡಿದೆ.

  • Foreign Minister Shah Mahmood Qureshi has boycotted the Indian FM’s statement. Neither skipped nor held up the SAARC CoM meeting. Pakistan will not engage with the butcher of Kashmir but rest assured Pakistan will give a statement at SAARC meeting.#AllEyesOnKashmir https://t.co/06YoV0gWmW

    — PTI (@PTIofficial) September 26, 2019 " class="align-text-top noRightClick twitterSection" data=" ">

ಭಾರತದ ವಿದೇಶಾಂಗ ಸಚಿವರು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಭಾರತದ ನಿಲುವನ್ನು ಸಾರ್ಕ್​ ಸದಸ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿ ಹೊರಬಂದ ಬಳಿಕವಷ್ಟೇ ಪಾಕ್ ವಿದೇಶಾಂಗ ಸಚಿವರು ಆಗಮಿಸಿದ್ದಾರೆ.

  • #BREAKING: External Affairs Minister @DrSJaishankar leaves the SAARC Foreign Minister’s Meeting in New York after his speech. Strong words on terrorism and hurdles created by Pakistan in the region on connectivity, trade and cooperation. Indian EAM doesn’t stay for Pak FM speech. pic.twitter.com/a4HxrTnbK1

    — Aditya Raj Kaul (@AdityaRajKaul) September 26, 2019 " class="align-text-top noRightClick twitterSection" data=" ">

ಸಭೆಯಲ್ಲಿ ಪಾಲ್ಗೊಳ್ಳದಿರುವ ವಿಚಾರಕ್ಕೆ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್​(ಪಿಟಿಐ) ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರ ವಿಚಾರದಲ್ಲಿ ಸಭೆಯನ್ನು ಬಹಿಷ್ಕರಿಸಿದ್ದಾಗಿ ಹೇಳಿದೆ.

ಸಾರ್ಕ್​ ಸಭೆ ಮುಕ್ತಾಯವಾದ ಬಳಿಕ ಟ್ವೀಟ್ ಮಾಡಿರುವ ಎಸ್​.ಜೈಶಂಕರ್, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ಉಭಯ ದೇಶಗಳ ಸಂಪೂರ್ಣ ಸಹಕಾರದ ಅಗತ್ಯತೆಯನ್ನು ಉಲ್ಲೇಖಿಸಿದ್ದಾರೆ.

  • In our view, elimination of terrorism in all its forms is a precondition not only for fruitful cooperation but also for the very survival of our region itself.

    — Dr. S. Jaishankar (@DrSJaishankar) September 26, 2019 " class="align-text-top noRightClick twitterSection" data=" ">

Intro:Body:

ಸಾರ್ಕ್​ ಸಭೆಯಲ್ಲಿ ಪಾಕ್ ನೌಟಂಕಿ ಆಟ...! ಭಯೋತ್ಪಾದನೆ ವಿರುದ್ಧ ಮತ್ತೆ ಗುಡುಗಿದ ಭಾರತ

ನ್ಯೂಯಾರ್ಕ್​: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಜೊತೆಯಲ್ಲೇ ನಡೆದ ಸಾರ್ಕ್ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರ ವಾರ್ಷಿಕ ಸಭೆ ಹೈಡ್ರಾಮಾವೊಂದಕ್ಕೆ ಸಾಕ್ಷಿಯಾಯಿತು.

ಕಾಶ್ಮೀರ ವಿಚಾರದಲ್ಲಿ ಹಲವು ಬಾರಿ ಜಾಗತಿಕಮಟ್ಟದಲ್ಲಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಗುರುವಾರ ನಡೆದ ಸಾರ್ಕ್​ ಸಭೆಯಲ್ಲಿ ದೊಡ್ಡ ಡ್ರಾಮಾವನ್ನೇ ಮಾಡಿದೆ.

ಭಾರತದ ವಿದೇಶಾಂಗ ಸಚಿವ ಎಸ್​.ಜೈಶಂಕರ್ ಭಾಷಣ ಮುಕ್ತಾಯವಾಗುವವರೆಗೂ ಸಭೆಗೆ ಪ್ರವೇಶಿಸುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪಟ್ಟುಹಿಡಿದಿದ್ದರು. ಕೊನೆಯಲ್ಲಿ ಖುರೇಷಿ ಅನುಪಸ್ಥಿತಿಯಲ್ಲಿ ಸಾರ್ಕ್ ಸಭೆ ಆರಂಭಗೊಂಡಿದೆ.

ಭಾರತದ ವಿದೇಶಾಂಗ ಸಚಿವರು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಭಾರತದ ನಿಲುವನ್ನು ಸಾರ್ಕ್​ ಸದಸ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿ ಹೊರಬಂದ ಬಳಿಕವಷ್ಟೇ ಪಾಕ್ ವಿದೇಶಾಂಗ ಸಚಿವರು ಆಗಮಿಸಿದ್ದಾರೆ.

ಸಭೆಯಲ್ಲಿ ಪಾಲ್ಗೊಳ್ಳದಿರುವ ವಿಚಾರಕ್ಕೆ ಪಾಕಿಸ್ತಾನ ತೆಹ್ರೀಕ್ ಇನ್ಸಾಫ್​(ಪಿಟಿಐ) ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರ ವಿಚಾರದಲ್ಲಿ ಸಭೆಯನ್ನು ಬಹಿಷ್ಕರಿಸಿದ್ದಾಗಿ ಹೇಳಿದೆ.

ಸಾರ್ಕ್​ ಸಭೆ ಮುಕ್ತಾಯವಾದ ಬಳಿಕ ಟ್ವೀಟ್ ಮಾಡಿರುವ ಎಸ್​.ಜೈಶಂಕರ್, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ಉಭಯ ದೇಶಗಳ ಸಂಪೂರ್ಣ ಸಹಕಾರ ಅಗತ್ಯತೆಯನ್ನು ಉಲ್ಲೇಖ ಮಾಡಿದ್ದಾರೆ. ಇದೇ ಕಾರಣಕ್ಕೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಾಗಿ ಜೈಶಂಕರ್ ಹೇಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.