ETV Bharat / international

ಭಾರತ ಭೇಟಿ ಎದುರು ನೋಡುತ್ತಿದ್ದೇನೆ: ಟ್ರಂಪ್​​​​ - US President Donald Trump india news

ಫೆಬ್ರವರಿ 24 ಮತ್ತು 25ರಂದು ಟ್ರಂಪ್, ಪ್ರಧಾನಿ ಮೋದಿಯ ಆಹ್ವಾನದ ಮೇರೆಗೆ​ ಭಾರತ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಟ್ವಿಟ್ಟರ್​ನಲ್ಲಿ ಖುದ್ದು ಟ್ರಂಪ್​ ಹೇಳಿಕೊಂಡಿದ್ದಾರೆ.

US President Donald Trump
ಡೊನಾಲ್ಡ್​ ಟ್ರಂಪ್
author img

By

Published : Feb 15, 2020, 1:21 PM IST

ವಾಷಿಂಗ್ಟನ್​: ಈ ತಿಂಗಳ ಕೊನೆಯಲ್ಲಿ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ತಮ್ಮ ಭಾರತ ಭೇಟಿಗಾಗಿ ಎದುರು ನೋಡುತ್ತಿದ್ದಾರಂತೆ.

ಫೇಸ್​ಬುಕ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇರುವುದಾಗಿ ಫೇಸ್​ಬುಕ್​ ಮುಖ್ಯಸ್ಥ ಮಾರ್ಕ್​ ಜುಕರ್​ ಬರ್ಗ್​ ಇತ್ತೀಚೆಗಷ್ಟೇ ಘೋಷಿಸಿದ್ರು. ಈ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್​, ನನ್ನ ಪ್ರಕಾರ ಇದು ದೊಡ್ಡ ಗೌರವ. ಇನ್ನೆರಡೇ ವಾರದಲ್ಲಿ ನಾನು ಭಾರತಕ್ಕೆ ಹೋಗುತ್ತಿದ್ದೇನೆ. ನಾನು ಭಾರತ ಪ್ರವಾಸವನ್ನೇ ಎದುರು ನೋಡುತ್ತಿದ್ದೇನೆ ಎಂದು ಖುದ್ದು ಟ್ರಂಪ್​ ಹೇಳಿಕೊಂಡಿದ್ದಾರೆ.

  • Great honor, I think? Mark Zuckerberg recently stated that “Donald J. Trump is Number 1 on Facebook. Number 2 is Prime Minister Modi of India.” Actually, I am going to India in two weeks. Looking forward to it!

    — Donald J. Trump (@realDonaldTrump) February 14, 2020 " class="align-text-top noRightClick twitterSection" data=" ">

ಫೆಬ್ರವರಿ 24 ಮತ್ತು 25ರಂದು ಟ್ರಂಪ್, ಪ್ರಧಾನಿ ಮೋದಿಯ ಆಹ್ವಾನದ ಮೇರೆಗೆ​ ಭಾರತ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣನ ಭಾರತ ಭೇಟಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

  • Extremely delighted that @POTUS @realDonaldTrump and @FLOTUS will visit India on 24th and 25th February. India will accord a memorable welcome to our esteemed guests.

    This visit is a very special one and it will go a long way in further cementing India-USA friendship.

    — Narendra Modi (@narendramodi) February 12, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.