ETV Bharat / international

ಜೋ ಬಿಡೆನ್ ನಡೆ ಅಚ್ಚರಿ ಮೂಡಿಸಿದೆ ಎಂದ ಟ್ರಂಪ್: ಅವರು ಹೀಗೆ ಹೇಳಿದ್ಯಾಕೆ?

ಜೋ ಬಿಡೆನ್ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಗೊಂಡಿದ್ದಾರೆ.

author img

By

Published : Aug 12, 2020, 10:32 AM IST

trump
trump

ವಾಷಿಂಗ್ಟನ್: ಜೋ ಬಿಡೆನ್ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.

ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘೋಷಣೆಯಿಂದ ನಾನು ಆಶ್ಚರ್ಯಗೊಂಡಿದ್ದೇನೆ. ಏಕೆಂದರೆ ಕಮಲಾ ಹ್ಯಾರಿಸ್ ಈ ಹಿಂದೆ ಜೋ ಬಿಡೆನ್​ಗೆ ಅಗೌರವ ತೋರಿದ್ದರು ಎಂದು ಹೇಳಿದ್ದಾರೆ.

"ಜೋ ಬಿಡೆನ್ ಕಮಲಾ ಹ್ಯಾರಿಸ್ ಅವರನ್ನು ಆರಿಸಿಕೊಂಡಿದ್ದಾರೆಂದರೆ ನನಗೆ ಆಶ್ಚರ್ಯವಾಗಿದೆ" ಎಂದು ಟ್ರಂಪ್ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಕಮಲಾ ಹ್ಯಾರಿಸ್ ಈ ಹಿಂದೆ ಜೋ ಬಿಡೆನ್​ಗೆ ಅಗೌರವ ತೋರಿದ್ದರು" ಎಂದು ಟ್ರಂಪ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.