ಹಾಫ್ ಸೆಂಚರಿ (50 ವರ್ಷ) ಬಾರಿಸಿದ ಹಾಲಿವುಡ್ ನಟಿಯೊಬ್ಬಳ ಟಾಪ್ಲೆಸ್ ಫೋಟೋವೊಂದು ಇದೀಗ ಸಖತ್ ಸುದ್ದಿ ಮಾಡುತ್ತಿದೆ. ಈ ಗ್ಲಾಮರಸ್ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
50 ವರ್ಷದ ಹಾಲಿವುಡ್ ನಟಿ ಜೆನ್ನಿಫರ್ ಆನಿಸ್ಟನ್ ಅವರ ಟಾಪ್ಲೆಸ್ ಫೋಟೋ ಇದೀಗ ಸಂಚಲನ ಮೂಡಿಸಿದೆ. ನಟಿಯ ಬೋಲ್ಡ್ ಫೋಟೋವನ್ನು ಅಂತಾರಾಷ್ಟ್ರೀಯ ಮ್ಯಾಗ್ಜಿನ್ ಪತ್ರಿಕೆಯೊಂದು ತನ್ನ ಮುಖಪುಟಕ್ಕೆ ಬಳಿಸಿಕೊಂಡಿದೆ. ತಮ್ಮ ಕೈಯಿಂದ ಎದೆಯನ್ನು ಮುಚ್ಚಿಕೊಂಡಿರುವ ಫೋಟೋ ಇದಾಗಿದ್ದು ಈ ಹಾಟ್ ಪಿಕ್ ಅಭಿಮಾನಿಗಳ ಕಿಕ್ ಏರಿಸಿದೆ. ಗ್ಲ್ಯಾಮರಸ್ ಫೋಟೊ ನೋಡಿದವರೆಲ್ಲ ಜೆನ್ನಿಫರ್ ಆನಿಸ್ಟನ್ 10 ವರ್ಷ ಚಿಕ್ಕವಳಾಗಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ.
ಜೆನ್ನಿಫರ್ ಆನಿಸ್ಟನ್, ಇತ್ತೀಚೆಗೆ ತಮ್ಮ 50 ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಹಾಲಿವುಡ್ನ ಮರ್ಡರ್ ಮಿಸ್ಟರಿ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಆನಿಸ್ಟನ್ 2016ರ 'ಅತ್ಯಂತ ಸುಂದರ ಮಹಿಳೆ' ಎಂಬ ಪ್ರಶಸ್ತಿ ಸಹ ಗಿಟ್ಟಿಸಿಕೊಂಡಿದ್ದರು