ETV Bharat / international

ಇರೋನ್​ ಡೋಮ್ ರಕ್ಷಣಾ ವ್ಯವಸ್ಥೆ ಮೇಲ್ದರ್ಜೆಗೇರಿಸಿದ ಇಸ್ರೇಲ್​.. ಇರಾನ್‌ಗೆ ನಡುಕ? - ಇರೋನ್​ ಡ್ರೋಂ ರಕ್ಷಣಾ ವ್ಯವಸ್ಥೆ ಮೇಲ್ದರ್ಜೆಗೇರಿಸಿದ ಇಸ್ರೇಲ್

ಇರಾನ್​-ಅಮೆರಿಕ ಯುದ್ಧದ ಕಾರ್ಮೋಡದ ಬೆನ್ನಲ್ಲೇ ಇಸ್ರೇಲ್​ ಕ್ಷಿಪಣಿವೊಂದನ್ನ ಅತ್ಯಾಧುನಿಕರಣಗೊಳಿಸಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

Iron Dome
ಇರೋನ್​ ಡ್ರೋಂ
author img

By

Published : Jan 13, 2020, 12:16 PM IST

Updated : Jan 13, 2020, 1:29 PM IST

ಜರೋಸಲೇಂ( ಇಸ್ರೇಲ್​): ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟ ರಾಷ್ಟ್ರವೊಂದು ತನ್ನ ರಕ್ಷಣಾ ವ್ಯವಸ್ಥೆಯನ್ನ ಮತ್ತಷ್ಟು ಅತ್ಯಾಧುನಿಕಗೊಳಿಸಿದೆ. ಅಂದ ಹಾಗೇ ಆ ರಾಷ್ಟ್ರ ಬೇರಾವುದು ಅಲ್ಲ ಇಸ್ರೇಲ್​.

ಈ ಸಂಬಂಧ ಟ್ವೀಟ್​ ಮಾಡಿರುವ ರಕ್ಷಣಾ ಸಚಿವ, ಇದೊಂದು ಸಂಕೀರ್ಣ ಪರೀಕ್ಷಾ ಅಭಿಯಾನವಾಗಿತ್ತು. ಇದನ್ನ ನಮ್ಮ ರಕ್ಷಣಾ ನಿಪುಣರ ಟೀಂ ಸಂಪೂರ್ಣಗೊಳಿಸಿದೆ. ಇದು ಸಂಪೂರ್ಣ ಅತ್ಯಾಧುನಿಕ ಇರೋನ್​ ಡೋಮ್​ ರಕ್ಷಣಾ ವ್ಯವಸ್ಥೆಯಾಗಿದೆ. ಯೋಜನಾಬದ್ಧವಾಗಿ ಮೇಲ್ದೆರ್ಜೆಗೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ. ಇಸ್ರೇಲ್​​ನ ಮಿಸೈಲ್​ ಡಿಫೆನ್ಸ್​ ಆರ್ಗನೈಜೇಷನ್​​ ಈ ಪರೀಕ್ಷಾರ್ಥ ಪ್ರಯೋಗ ಮಾಡಿದೆ.

ಇಸ್ರೇಲ್​​​​​ ರಕ್ಷಣಾ ಮಂತ್ರಾಲಯ, ರಫೇಲ್​ ಅಡ್ವಾನ್ಸ್​ ಢಿಪೆನ್ಸ್​​ ಸಿಸ್ಟೆಮ್​ ಲಿಮಿಟೆಡ್‌ಗಳ ಸಹಯೋಗದಲ್ಲಿ ಪರೀಕ್ಷೆ ನಡೆಯಿತು. ಇರಾನ್-ಅಮೆರಿಕ ಯುದ್ಧದ ಕಾರ್ಮೋಡದ ಬೆನ್ನಲ್ಲೇ ಇಸ್ರೇಲ್​ ಈ ಕ್ಷಿಪಣಿಯನ್ನ ಅತ್ಯಾಧುನಿಕರಣಗೊಳಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಯಾವುದೇ ಸಂಭಾವ್ಯ ದಾಳಿ ತಡೆಗಟ್ಟಲು ಇಸ್ರೇಲ್ ಸನ್ನದ್ಧವಾಗಿದೆ ಎಂದು ಹೇಳಲಾಗುತ್ತಿದೆ.

Intro:Body:Conclusion:
Last Updated : Jan 13, 2020, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.