ETV Bharat / international

ಪದಗ್ರಹಣ ಕಾರ್ಯಕ್ರಮ : ಕಮಲಾ ಹ್ಯಾರಿಸ್ ಅಭಿರುಚಿಗೆ ತಕ್ಕಂತೆ ಭೂರಿ ಭೋಜನ - ಪದಗ್ರಹಣ ಕಾರ್ಯಕ್ರಮದಲ್ಲಿ ಕಮಲ ನೆಚ್ಚಿನ ಖಾದ್ಯ

ಯುಎಸ್ ಅಧ್ಯಕ್ಷ, ಉಪಾಧ್ಯಕ್ಷರ ಪ್ರಮಾಣವಚನ ಸಮಾರಂಭಕ್ಕೆ ಕಮಲಾ ಹ್ಯಾರಿಸ್ ಅವರ ನೆಚ್ಚಿನ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಪ್ಯಾಂಕೊ ಕ್ರಸ್ಟೆಡ್ ಕ್ರಾಬ್​ ಕೇಕ್, ಆರ್ಗಾನಿಕ್ ಕಾಸ್ಟಲ್ ಮತ್ತು ಕಾಜುನ್ ರಿಮೋಲ್ಡ್, ಬಯೌ ಶ್ರಿಂಪ್ ಸಾಸೇಜ್ ಗುಂಬೊ, ಲೂಯಿಸಿಯಾನ ಲವ್, ಡೀಪ್ ಅಂಬರ್ ರಾಕ್ಸ್, ಸಿಹಿ ಮೆಣಸು, ಬ್ಲ್ಯಾಕ್ನಡ್ ಚಿಕನ್, ಜಲಪೆನೊ ಫ್ರೆಶ್​ ಕ್ರಾಬ್, ಹಾಟ್ ಲಿಂಕ್ಸ್, ಶ್ರೀ ಒಕ್ರಾ ಬನಾನ ರೈಸಿನ್ ಬ್ರಡ್ ಪುಡಿಂಗ್, ಬೌರ್ಬನ್ ಕ್ಯಾರಮೆಲ್ ಪದಗ್ರಹಣ ಸಮಾರಂಭದ ಊಟದ ಮೆನುವಿನಲ್ಲಿವೆ.

dish
ಭೋಜನ
author img

By

Published : Jan 19, 2021, 12:46 PM IST

ವಾಷಿಂಗ್ಟನ್ (ಅಮೆರಿಕ) : ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಕಮಲ ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಹಾಜರಾಗುವ ಅತಿಥಿಗಳಿಗೆ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಅಡುಗೆ ತಯಾರಿಯನ್ನು ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಬಾಣಸಿಗ ರಾಬರ್ಟ್ ಡಾರ್ಸಿಯವರಿಗೆ ವಹಿಸಲಾಗಿದೆ. ಮೆನುವಿನಲ್ಲಿ ಕಮಲಾ ಹ್ಯಾರಿಸ್​ಗೆ ಇಷ್ಟವಾದ ಗುಂಬೊ ಕೂಡ ಇರೋದು ಮತ್ತೊಂದು ವಿಶೇಷ.

ಕ್ಯಾಪ್ಸಿಕಂ, ಈರುಳ್ಳಿ, ಮಾಂಸ ಅಥವಾ ಚಿಪ್ಪುಮೀನುಗಳಿಂದ ತಯಾರಾದ ಸೂಪ್​​​ ಈ ಗುಂಬೊ. ಇದು ಲೂಯಿಸಿಯಾನ ರಾಜ್ಯದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.

dish
ಕಮಲಾ ಹ್ಯಾರಿಸ್ ಅಭಿರುಚಿಗೆ ತಕ್ಕಂತೆ ಭೂರಿ ಭೋಜನ

ಬಾಣಸಿಗ ರಾಬರ್ಟ್ ಹಾಗೂ ಕಮಲಾ ಹ್ಯಾರಿಸ್ ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಇದೀಗ ಅವರೇ ತನ್ನ ಬಾಲ್ಯದ ಗೆಳತಿ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ವೇಳೆ ಅವರಿಗೆ ನೆಚ್ಚಿನ ಖಾದ್ಯ ತಯಾರಿಸುತ್ತಿರೋದು ನನ್ನ ಸೌಭಾಗ್ಯ. ಅಲ್ಲದೆ ಇಡೀ ಮೆನುವಿನಲ್ಲಿರುವ ಊಟವನ್ನು ಪ್ರಮಾಣ ವಚನಕ್ಕೂ ಒಂದು ದಿನ ಮುಂಚಿತವಾಗಿಯೇ ತಯಾರಿಸಲಾಗುತ್ತದೆ ಎಂದು ಡಾರ್ಸೆ ತಿಳಿಸಿದ್ದಾರೆ.

ಖಾದ್ಯಗಳ ಪಟ್ಟಿ:

ಪ್ಯಾಂಕೊ ಕ್ರಸ್ಟೆಡ್ ಕ್ರಾಬ್​ ಕೇಕ್

ಆರ್ಗಾನಿಕ್ ಕಾಸ್ಟಲ್ ಮತ್ತು ಕಾಜುನ್ ರಿಮೋಲ್ಡ್

ಬಯೌ ಶ್ರಿಂಪ್ ಸಾಸೇಜ್ ಗುಂಬೊ

ಲೂಯಿಸಿಯಾನ ಲವ್, ಡೀಪ್ ಅಂಬರ್ ರಾಕ್ಸ್

ಸಿಹಿ ಮೆಣಸು, ಬ್ಲ್ಯಾಕ್ನಡ್ ಚಿಕನ್, ಜಲಪೆನೊ

ಫ್ರೆಶ್​ ಕ್ರಾಬ್, ಹಾಟ್ ಲಿಂಕ್ಸ್, ಶ್ರೀ ಒಕ್ರಾ

ಬನಾನ ರೈಸಿನ್ ಬ್ರಡ್ ಪುಡಿಂಗ್, ಬೌರ್ಬನ್ ಕ್ಯಾರಮೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.