ನ್ಯೂಯಾರ್ಕ್: ಶಕ್ತಿ(ಇಂಧನ) ವಿಭಾಗದಲ್ಲಿ ಭಾರತ ಹಾಗೂ ಅಮೆರಿಕ 2.5 ಬಿಲಿಯನ್ ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಂಡಿವೆ.
ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಮಾವೇಶಕ್ಕೆ ಇನ್ನೆರಡು ದಿನ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ 3ನೇ ದಿನದಂದು ಇಂದು ಇಬ್ಬರು ನಾಯಕರು ಮಹತ್ವದ ಮಾತುಕತೆ ನಡೆಸಿದರು. ಕೆಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಉಭಯ ನಾಯಕರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
-
Prime Minister Narendra Modi during bilateral meet with US President Donald Trump, in New York: As far as trade (India-US trade) is concerned, I'm happy that our Petronet signed an MoU of US$ 2.5 Billion investment in the energy sector. pic.twitter.com/FXJh9kmjFa
— ANI (@ANI) September 24, 2019 " class="align-text-top noRightClick twitterSection" data="
">Prime Minister Narendra Modi during bilateral meet with US President Donald Trump, in New York: As far as trade (India-US trade) is concerned, I'm happy that our Petronet signed an MoU of US$ 2.5 Billion investment in the energy sector. pic.twitter.com/FXJh9kmjFa
— ANI (@ANI) September 24, 2019Prime Minister Narendra Modi during bilateral meet with US President Donald Trump, in New York: As far as trade (India-US trade) is concerned, I'm happy that our Petronet signed an MoU of US$ 2.5 Billion investment in the energy sector. pic.twitter.com/FXJh9kmjFa
— ANI (@ANI) September 24, 2019
ಅಮೆರಿಕ ಹಾಗೂ ಭಾರತದ ನಡುವೆ ವ್ಯಾಪಾರ ಅಭಿವೃದ್ಧಿ ಸಂಬಂಧ ಶಕ್ತಿ ವಿಭಾಗದಲ್ಲಿ 2.5 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಬಂಡವಾಳ ಹೂಡಿಕೆ ಒಪ್ಪಂದದ ಬಗ್ಗೆ ಬಹಳ ಸಂತಸವಿದೆ. ಇದರಿಂದ 60 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ವ್ಯಾಪಾರಭಿವೃದ್ಧಿ ಜೊತೆಗೆ, ಮುಂದಿನ ದಶಕಗಳಲ್ಲಿ ಸುಮಾರು 50 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಇಬ್ಬರು ನಾಯಕರು ಪರಸ್ಪರ ಹೊಗಳಿಕೊಂಡರು. ಹೌಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಟ್ರಂಪ್ಗೆ ಮೋದಿ ಅಭಿನಂದನೆ ಸಲ್ಲಿಸಿದರು. ಟ್ರಂಪ್ ಹೂಸ್ಟನ್ ಗೆ ಬಂದಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ.ಅವರು ನನ್ನ ಸ್ನೇಹಿತ ಮಾತ್ರ ಅಲ್ಲ ಭಾರತಕ್ಕೂ ಉತ್ತಮ ಸ್ನೇಹಿತರು ಎಂದು ಬಣ್ಣಿಸಿದರು. ಇದೇ ವೇಳೆ ಹೌಡಿ ಮೋದಿ ಕಾರ್ಯಕ್ರಮದ ಸಂದರ್ಭದಲ್ಲಿನ ಫೋಟೋ ಪ್ರೇಮ್ವೊಂದನ್ನು ಪ್ರಧಾನಿ ಮೋದಿ ಟ್ರಂಪ್ಗೆ ನೀಡಿದರು.
-
United States: PM Narendra Modi presented a framed photograph from the #HowdyModi event to US President Donald Trump. The two leaders also held a bilateral meet at New York today. pic.twitter.com/7jzejvSFCi
— ANI (@ANI) September 24, 2019 " class="align-text-top noRightClick twitterSection" data="
">United States: PM Narendra Modi presented a framed photograph from the #HowdyModi event to US President Donald Trump. The two leaders also held a bilateral meet at New York today. pic.twitter.com/7jzejvSFCi
— ANI (@ANI) September 24, 2019United States: PM Narendra Modi presented a framed photograph from the #HowdyModi event to US President Donald Trump. The two leaders also held a bilateral meet at New York today. pic.twitter.com/7jzejvSFCi
— ANI (@ANI) September 24, 2019