ETV Bharat / international

ಹೆಸರು ಉಲ್ಲೇಖಿಸದೆ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಮೋದಿ..! - Howdy, Modi

ಹೌಡಿ ಮೋದಿ
author img

By

Published : Sep 22, 2019, 8:19 PM IST

Updated : Sep 23, 2019, 12:19 AM IST

23:55 September 22

  • ತಾವು ಬರೆದ ಹಾಡನ್ನು ಹಾಡಿದ ಪ್ರಧಾನಿ ಮೋದಿ
  • ಉಗ್ರ ನಿರ್ಮೂಲನೆಯಲ್ಲಿ ನಿರ್ಣಾಯಕ ಹೋರಾಟ ನಡೆಯುತ್ತಿದೆ
  • ಅಮೆರಿಕದಲ್ಲಿ ಹಾಗೂ ಭಾರತದಲ್ಲಿ ಆ ದೇಶದ ಪೋಷಿತ ಉಗ್ರ ಸಂಘಟನೆ ದಾಳಿ ನಡೆಸಿದೆ
  • ಆ ರಾಷ್ಟ್ರ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದು ಎಲ್ಲರಿಗೂ ತಿಳಿದಿದೆ
  • ಆ ರಾಷ್ಟ್ರ ತನ್ನನ್ನೇ ಬೆಳಸಲು ಸಾಧ್ಯವಾಗುತ್ತಿಲ್ಲ, ಈ ನಡುವೆ ಭಾರತದ ಬಗ್ಗೆ ಮಾತನಾಡುತ್ತಿದೆ
  • ಭಾರತದ ಬೆಳವಣಿಗೆ ಬಗ್ಗೆ ಕೆಲವು ರಾಷ್ಟ್ರಕ್ಕೆ ಕಿರಿಕರಿಯಾಗುತ್ತಿದೆ
  • ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದರೂ ನಾವು ವಿಧಿ ರದ್ದು ಮಾಡಿದೆವು
  • ‘370 ರದ್ಧತಿ ವೇಳೆ ಗಂಟೆಗಟ್ಟಲೇ ಸಂಸತ್ತಿನಲ್ಲಿ ಚರ್ಚೆಯಾಯಿತು

23:41 September 22

  • 370ನೇ ವಿಧಿ ರದ್ದತಿ ಮೂಲಕ ಕಾಶ್ಮೀರಿಗಳು ಭಾರತದೊಂದಿಗೆ ಸೇರಿದ್ದಾರೆ
  • ಭ್ರಷ್ಟಾಚಾರಕ್ಕೆ ನಾವು ಸವಾಲು ಹಾಕಿದ್ದೇವೆ
  • ಜಿಎಸ್​ಟಿ ಜಾರಿ ಬಗ್ಗೆ ಮೋದಿ ಮಾತು
  • ಟ್ಯಾಕ್ಸ್ ರಿಟರ್ನ್​ ಈಗ ಸುಲಭವಾಗಿದೆ
  • ಪಾಸ್​ಪೋರ್ಟ್​ ಭಾರತದಲ್ಲಿ ಶೀಘ್ರವಾಗಿ ದೊರೆಯುತ್ತದೆ
  • ಭಾರತದಲ್ಲಿ ಆನ್​ಲೈನ್​​ ವ್ಯವಹಾರ ಭಾರಿ ಮಹತ್ವ ಪಡೆಯುತ್ತಿದೆ
  • ಭಾರತದಲ್ಲೇ ವಿಶ್ವದಲ್ಲಿ ಅತ್ಯಂತ ಕಡಿಮೆ ದರಕ್ಕೆ ಇಂಟರ್​ನೆಟ್ ಲಭ್ಯವಿದೆ
  • ಇಂಟರ್​ನೆಟ್​ ಎನ್ನುವುದು ಚಿನ್ನ
  • ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ನಂತೆ ಈಸ್​ ಆಫ್​ ಲೈವ್ಲಿಹುಡ್ ಅಹ ಅಗತ್ಯ

23:27 September 22

  • ಗ್ಯಾಸ್ ಸಂಪರ್ಕ, ರಸ್ತೆ ನಿರ್ಮಾಣದ ಬಗ್ಗೆ ಮೋದಿ ಪ್ರಸ್ತಾಪ
  • ಕಳೆದ ಐದು ವರ್ಷದಲ್ಲಿ ನೂರ ಹತ್ತು ಮಿಲಿಯನ್ ಶೌಚಾಲಯ ನಿರ್ಮಾಣ ಮಾಡಿದ್ದೇವೆ
  • ನಾವು ನಮಗೇ ಸವಾಲು ಹಾಕಿದ್ದೇವೆ, ನಾವು ಬದಲಾವಣೆಯತ್ತ ಸಾಗಿದ್ದೇವೆ( We Are Challenging Ourselves, We Are Changing Ourselves)
  • ನವಭಾರತವನ್ನು ಸಾಧ್ಯವಾಗಿಸುವಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಿದ್ದಾರೆ
  • ನವಭಾರತ ಭಾರತದ ಸಂಕಲ್ಪ
  • ವಿಕಾಸ ಎನ್ನುವ ಚರ್ಚಿತ ವಿಷಯ.. ಸಬ್ ಕಾ ಸಾಥ್ ಸಬ್​ ಕಾ ವಿಕಾಸ್ ಎನ್ನುವುದು ಭಾರತದ ಮಂತ್ರ
  • ಮೋದಿಯಿಂದ ಗೆಲುವು ಸಾದ್ಯವಾಗಿಲ್ಲ ಬದಲಾಗಿ ಭಾರತೀಯರಿಂದ ಸಾಧ್ಯವಾಗಿದೆ
  • ಐದು ವರ್ಷದ ಯಶಸ್ವಿಆ ಡಳಿತದ ಬಳಿಕ ಹಿಂದಿನ ಗೆಲುವಿಗಿಂತಲೂ ದೊಡ್ಡ ಜಯ ಪಡೆದಿದ್ದೇವೆ
  • ಆರು ದಶಕದ ಬಳಿಕ ಪೂರ್ಣ ಬಹುಮತದಿಂದ ಸರ್ಕಾರ ರಚನೆಯಾಗಿದೆ
  • ಈ ಬಾರಿ ಮಹಿಳಾ ಮತದಾರರ ಸಂಖ್ಯೆಯೂ ಗಣನೀಯ ಏರಿಕೆಯಾಗಿತ್ತು
  • ಎಂಟು ಕೋಟಿ ಚೊಚ್ಚಲ ಮತದಾರರು ಈ ಬಾರಿ ಮತ ಚಲಾಯಿಸಿದ್ದಾರೆ
  • ವಿವಿಧತೆಯೇ ಭಾರತದ ಶಕ್ತಿ
  • ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ
  • ಕನ್ನಡ ಸೇರಿದಂತೆ ಏಳು ಭಾಷೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದ ಮೋದಿ
  • ಹೇಗಿದೆ ಮೋದಿ ಎಂದವರಿಗೆ ನನ್ನ ಉತ್ತರ, ಭಾರತದಲ್ಲಿ ಎಲ್ಲವೂ ಉತ್ತಮವಾಗಿದೆ
  • ಆದರೆ ಮೋದಿ ಓರ್ವ ವ್ಯಕ್ತಿಯಲ್ಲ, ಅವರು 130 ಕೋಟಿ ಜನರ ಪ್ರತಿನಿಧಿ
  • ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ ಎಂದಿದೆ

23:21 September 22

  • ಜಾಗದ ಸಮಸ್ಯೆಯಿಂದ ಸಾವಿರಾರು ಮಂದಿಗೆ ಇಲ್ಲಿ ಬರಲು ಸಾಧ್ಯವಾಗಿಲ್ಲ, ಅವರಿಗೆ ನಾನು ಕ್ಷಮೆ ಕೇಳುತ್ತೇನೆ
  • ಎಲ್ಲರಿಗೂ ಹೃದಯ ತುಂಬಿದ ಸ್ವಾಗತ ಕೋರುತ್ತೇನೆ, ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇನೆ
  • 130 ಕೋಟಿ ಜನತೆಗೆ ಇದು ಸೇರಿದ್ದು
  • ಟ್ರಂಪ್ ಆಡಳಿತ ವರ್ಗ ಭಾರತದ ಪ್ರಗತಿಯನ್ನು ಕೊಂಡಾಡಿದ್ದಾರೆ
  • ಎನ್​ಆರ್​ಜಿಯ ಹೆಚ್ಚುತ್ತಿರುವ ಸಿನರ್ಜಿಯ ಪ್ರತಿಫಲನ
  • ಟೆಕ್ಸಾಸ್​ನ ಸ್ಪಿರಿಟ್ ಇಲ್ಲಿ ರಿಫ್ಲೆಕ್ಟ್ ಆಗುತ್ತಿದೆ
  • ಇದು ಕಲ್ಪನಾತೀತ ಮತ್ತು ವೈಭವದ ಸಂದರ್ಭ
  • ಹೌಡಿ ಮೈ ಫ್ರೆಂಡ್ಸ್: ಮೋದಿ

23:11 September 22

ಟ್ರಂಪ್ ಭಾಷಣ ಮುಕ್ತಾಯ

  • ಭಾಷಣಕ್ಕೆ ಮೋದಿಯನ್ನು ಆಹ್ವಾನಿಸಿ ವೇದಿಕೆ ಬಿಟ್ಟುಕೊಟ್ಟ ಟ್ರಂಪ್
  • ವಲಸಿಗರ ಬಗ್ಗೆ ಕಠಿಣ ನಿರ್ಧಾರ ಮುಂದುವರೆಯಲಿದೆ
  • ಟ್ರಂಪ್ ತಮ್ಮ ಆಗಮನದ ಬಗ್ಗೆ ಇದೇ ವೇಳೆ ಸುಳಿವು
  • ಮುಂಬೈನಲ್ಲಿ ಬಾಸ್ಕೆಟ್‌ ಬಾಲ್‌ ಸ್ಪರ್ಧೆ
  • ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಅಮೆರಿಕ ನಿರ್ಧಾರ - ಟ್ರಂಪ್‌ ಘೋಷಣೆ 
  • ಅಕ್ರಮ ನುಸುಳುವಿಕೆಯನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ
  • ಉಭಯ ದೇಶಗಳು ಗಡಿ ವಿಚಾರದಲ್ಲಿ ಹೆಚ್ಚಿನ ಆಸ್ಥೆ ವಹಿಸಬೇಕು
  • 'ಟೈಗರ್ ಟ್ರಯಂಫ್' ಎನ್ನುವ ಹೆಸರಿಡಲಾಗಿದೆ
  • ನವೆಂಬರ್​​ನಲ್ಲಿ ಉಭಯ ದೇಶಗಳ ಮಿಲಿಟರಿ ಯುದ್ಧಾಭ್ಯಾಸ ನಡೆಯಲಿದೆ
  • ಮುಂದಿನ ದಿನಗಳಲ್ಲಿ ಹಲವು ರಕ್ಷಣಾ ಒಪ್ಪಂದಗಳು ನಡೆಯಲಿವೆ
  • ಉಭಯ ದೇಶಗಳ ರಫ್ತು ವಹಿವಾಟು ಕಳೆದ ಕೆಲ ವರ್ಷಗಳಿಂದ ಭಾರಿ ಏರಿಕೆಯಾಗಿದೆ

23:06 September 22

  • ಮಂಗಳವಾರ ಎರಡು ಜಪಾನ್​ ಕಂಪೆನಿಗಳು ಹೂಡಿಕೆ ಮಾಡಿದ್ದು ಸುಮಾರು ಸಾವಿರ ಉದ್ಯೋಗ ಸೃಷ್ಟಿಯಾಗಿದೆ
  • ಇಲ್ಲಿನ ಆರ್ಥಿಕತೆ ಹಾಗೂ ಉದ್ಯೋಗಿಗಳು ಅತ್ಯುತ್ತಮ ಎನ್ನುವ ಭಾವನೆ ಭಾರತೀಯ ಕಂಪೆನಿಗಳಲ್ಲಿದೆ
  • 2018ರಲ್ಲಿ JSW ಕಂಪೆನಿ ಅಮೆರಿಕದಲ್ಲಿ ಹೂಡಿಕೆ ಮಾಡಿದೆ
  • ಮೋದಿ ಸಹಕಾರದಿಂದ ಅಮೆರಿಕ ಇನ್ನಷ್ಟು ಉದ್ಧಾರವಾಗಲಿದೆ
  • ಅನಿವಾಸಿ ಭಾರತೀಯರು ಇಲ್ಲಿನ ಬೆಳವಣಿಗೆ ಕಾರಣರಾಗಿದ್ದಾರೆ
  • ಸುಂಕ ಕಡಿತ ಮತ್ತು ಪರಿಷ್ಕರಣೆ ಅಮೆರಿಕದಲ್ಲಿ ಬದಲಾವಣೆಗೆ ಕಾರಣವಾಗಿದೆ

22:57 September 22

  • ಕಳೆದ ಎರಡು ವರ್ಷಗಳಲ್ಲಿ ಉಭಯ ದೇಶಗಳಲ್ಲಿ ನಿರುದ್ಯೋಗ ಭಾರಿ ಇಳಿಕೆಯಾಗಿದೆ
  • ನಿರುದ್ಯೋಗ ಮುಂದಿನ ಕೆಲವೇ ವರ್ಷಗಳಲ್ಲಿ ಅಮೆರಿಕದಲ್ಲಿ ಇಲ್ಲವಾಗುತ್ತದೆ
  • ಸುಂಕ ಕಡಿತ ಹಾಗೂ ಇನ್ನಿತರ ಪ್ರಮುಖ ನಿರ್ಧಾರಗಳಿಂದ ಅಮೆರಿಕ 7050 ಉದ್ಯೋಗ ಕೇವಲ ಟೆಕ್ಸಾಸ್​ನಲ್ಲಿ ದೊರೆತಿದೆ
  • ಬಡತನ ನಿರ್ಮೂಲನೆಯಲ್ಲಿ ಭಾರತ ಗಮನಾರ್ಹ ಸಾಧನೆಗೈದಿದೆ
  • ಉಭಯ ದೇಶಗಳಲ್ಲಿ ಜನತೆಯನ್ನು ಗೌರವಿಸುವ ಸಂಪ್ರದಾಯವಿದೆ
  • ಪ್ರಜಾಪ್ರಭುತ್ವವನ್ನು ಪ್ರಸ್ತಾಪಿಸಿದ ಟ್ರಂಪ್
  • ಕಾನೂನಿನ ಅಡಿಯಲ್ಲಿ ಉಭಯ ದೇಶಗಳು ಮುನ್ನಡೆಯುತ್ತಿವೆ
  • ಉಭಯ ದೇಶಗಳ ಸಂಬಂಧ ಹಿಂದೆಂದಿಗಿಂತಲೂ ಅದ್ಭುತವಾಗಿದೆ
  • ಕಾರ್ಯಕ್ರಮದಲ್ಲಿ ಭಾಗಿಯಾದ ಆಡಳಿತವರ್ಗಕ್ಕೆ ಧನ್ಯವಾದ ಸಲ್ಲಿಸಿದ ಟ್ರಂಪ್
  • ಇಲ್ಲಿ ನಿಮ್ಮನ್ನು ಕಾಣಲು ಅತ್ಯಂತ ಸಂತಸವಾಗಿದೆ
  • ಭಾರತ ಮತ್ತು ಅಮೆರಿಕವನ್ನು ಒಂದಾಗಿಸುವ ಕಾರ್ಯಕ್ಕೆ ಇಲ್ಲಿ ಸೇರಿದ್ದೇವೆ
  • ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಟ್ರಂಪ್
  • ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿಗೆ ಟ್ರಂಪ್ ಅಭಿನಂದನೆ
  • ಸುಮಾರು 50 ಸಾವಿರಕ್ಕೂ ಅಧಿಕ ಜನರ ಮುಂದೆ ಮಾತನಾಡಲು ಖುಷಿಯಾಗುತ್ತಿದೆ
  • ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಖುಷಿಯಾಗಿದೆ
  • ಭಾರತದಲ್ಲಿ ಮೋದಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ

22:50 September 22

  • ಟ್ರಂಪ್ ಭಾರತದ ಹಾಗೂ ನನ್ನ ಅತ್ಯುತ್ತಮ ಗೆಳೆಯ
  • ಕೋಟ್ಯಂತರ ಭಾರತೀಯರಿಗೆ ನನ್ನ ಗೆಳೆಯನನ್ನು ಪರಿಚಯ ಮಾಡುತ್ತಿದ್ದೇನೆ
  • ಇವತ್ತು ಟ್ರಂಪ್ ಅವರನ್ನು ನಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ
  • ಉಭಯ ದೇಶಗಳ ಗಟ್ಟಿ ಸಂಬಂಧಕ್ಕೆ ಇಂದಿನ ಜನಸಾಗರವೇ ಸಾಕ್ಷಿ
  • ನಮ್ಮ ಈ ಬಾಂಧವ್ಯ ಎರಡೂ ದೇವನ್ನು ಉತ್ತಮ ಹಂತಕ್ಕೆ ಕೊಂಡೊಯ್ದಿದೆ
  • ವೈಟ್​ಹೌಸ್​ನಲ್ಲಿ ಈ ಬಾರಿ ದೀಪಾವಳಿ ನಡೆಯಲಿದೆ
  • ಅಬ್​ ಕಿ ಬಾರ್ ಟ್ರಂಪ್ ಸರ್ಕಾರ್ ಎಂದ ಮೋದಿ
  • ಟ್ರಂಪ್ ಅಮೆರಿಕದ ಆರ್ಥಿಕತೆಯನ್ನು ಸದೃಢಗೊಳಿಸಿದ್ದಾರೆ

22:44 September 22

  • ಟ್ರಂಪ್ ನಾಯಕತ್ವ ಹಾಗೂ ಪ್ರತಿಯೊಬ್ಬ ಅಮೆರಿಕನ್ನರ ಮೇಲೂ ನಂಬಿಕೆ ಇರಿಸಿದ್ದಾರೆ
  • ಅತ್ಯಂತ ಸ್ನೇಹ, ಕ್ರೀಯಾಶೀಲ ವ್ಯಕ್ತಿ ಟ್ರಂಪ್
  • ಇವತ್ತು ನಮ್ಮೊಂದಿಗಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
  • ಅವರ ಎನರ್ಜಿ, ಪವರ್ ಎಲ್ಲರಿಗೂ ಸ್ಫೂರ್ತಿ
  • ಅವರನ್ನು ಆಗಾಗ ಭೇಟಿ ಮಾಡುವ ಅವಕಾಶ ನನಗೆ ದೊರೆತಿದೆ
  • ಜಗತ್ತಿನ ಅತಿ ಪ್ರಭಾವಿ ವ್ಯಕ್ತಿ ನಮ್ಮೊಂದಿಗಿದ್ದಾರೆ
  • ಮನೆಮನೆಯಲ್ಲೂ ಅವರ ಹೆಸರು ಕೇಳಿಬರುತ್ತದೆ
  • ಜಾಗತಿಕ ರಾಜಕೀಯ ಎಲ್ಲಾ ಚರ್ಚೆಯಲ್ಲೂ ಅವರ ಹೆಸರು ಉಲ್ಲೇಖವಾಗುತ್ತದೆ
  • ಜಗತ್ತಿನ ಪ್ರತಿಯೊಬ್ಬರಿಗೂ ಅವರ ಹೆಸರು ತಿಳಿದಿದೆ
  • ನನ್ನ ಬಳಿಯಲ್ಲಿರುವ ವ್ಯಕ್ತಿಗೆ ಪರಿಚಯ ಅಗತ್ಯವಿಲ್ಲ
  • ಗುಡ್​ಮಾರ್ನಿಂಗ್ ಹ್ಯೂಸ್ಟನ್​, ಟೆಕ್ಸಾಸ್, ಅಮೆರಿಕ ಎಂದು ಭಾಷಣ ಆರಂಭಿಸಿದ ಮೋದಿ

22:32 September 22

  • ಎರಡನೇಯದಾಗಿ ಭಾರತದ ಜನಗಣಮನ ಗಾಯನ
  • ಮೊದಲಿಗೆ ಅಮೆರಿಕದ ರಾಷ್ಟ್ರಗೀತೆ
  • ಎರಡೂ ದೇಶದ ರಾಷ್ಟ್ರಗೀತೆ ಗಾಯನ
  • ವೇದಿಕೆಗೆ ಆಗಮಿಸಿದ ಟ್ರಂಪ್- ಮೋದಿ
  • ಒಟ್ಟಾಗಿ ಆಗಮಿಸಿದ ಟ್ರಂಪ್ ಹಾಗೂ ಮೋದಿ
  • ಪುಟಾಣಿ ಮಕ್ಕಳಿಂದ  ದಿಗ್ಗಜ ನಾಯಕರಿಗೆ ಸ್ವಾಗತ
  • ಕಾರ್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನ
  • ಸುಮಾರು ಮೂವತ್ತು ನಿಮಿಷಗಳ ಕಾಲ ಭಾಷಣ ಸಾಧ್ಯತೆ

22:30 September 22

21:13 September 22

  • United States Senator for Texas, John Cornyn: I won't be surprised if there is some announcement by President Trump today, hopefully we will be able to sort out the trade differences. #HowdyModi pic.twitter.com/8KDBsC9GvI

    — ANI (@ANI) September 22, 2019 " class="align-text-top noRightClick twitterSection" data=" ">
  • ಎನ್​ಆರ್​ಜಿ ಸ್ಟೇಡಿಯಂನ ವೇದಿಕೆ ಮೇಲೆ ಆಗಮಿಸಿದ ಉಭಯ ಪ್ರಧಾನಿ
  • ಎನ್​ಆರ್​ಜಿ ಸ್ಟೇಡಿಯಂನ ಕಿಕ್ಕಿರಿದ ನೆರೆದ ಅನಿವಾಸಿ ಭಾರತೀಯರು: ಕ್ರೀಡಾಂಗಣದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
  • ಟ್ರಂಪ್ ಇಂದು ವಾಣಿಜ್ಯಾತ್ಮಕವಾಗಿ ಮಹತ್ವದ ಘೋಷಣೆ ಮಾಡಿದಲ್ಲಿ ಯಾವುದೇ ಅಚ್ಚರಿಯಿಲ್ಲ: ಅಮೆರಿಕನ್ ಸೆನೇಟರ್ ಜಾನ್ ಕಾರ್ನಿನ್

21:02 September 22

  • ಭಾರತೀಯ ಸಮುದಾಯದೊಂದಿಗೆ ಸಮಯ ಕಳೆಯಲು ಉತ್ಸುಕನಾಗಿದ್ದೇನೆ ಎಂದಿ ಟ್ವೀಟ್ ಮಾಡಿದ ಟ್ರಂಪ್
  • ನಿಮ್ಮ ಜೊತೆಗಿನ ಭೇಟಿಗೆ ಕಾತರನಾಗಿದ್ದೇನೆ..ನಿಜಕ್ಕೂ ಅವಿಸ್ಮರಣೀಯ ದಿನವಾಗಲಿದೆ: ಟ್ರಂಪ್ ಟ್ವೀಟ್​ಗೆ ಮೋದಿ ಪ್ರತಿಕ್ರಿಯೆ

20:49 September 22

  • ಹ್ಯೂಸ್ಟನ್​​ನಲ್ಲಿ ನನ್ನ ಗೆಳೆಯನ ಜೊತೆಗೆ ಸಮಯ ಕಳೆಯಲಿದ್ದೇನೆ... ಟೆಕ್ಸಾಸ್​ನಲ್ಲಿ ಉತ್ತಮ ದಿನ ಇದು: ಟ್ರಂಪ್ ಟ್ವೀಟ್​

19:23 September 22

ಹೌಡಿ ಮೋದಿ ಸಮಾರಂಭ

  • ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಎನರ್ಜಿಯ ಶಕ್ತಿಯಾಗಿದ್ದಾರೆ: ಹ್ಯೂಸ್ಟನ್ ಮೇಯರ್
  • 150 ವರ್ಷಗಳಿಂದ ಭಾರತೀಯ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ: ಸಿಲ್ವೆಸ್ಟರ್ ಟರ್ನರ್
  • ಅನೇಕ ಭಾರತೀಯ ಕಂಪನಿಗಳು ತಮ್ಮ ಪ್ರಧಾನ ಕಚೇರಿಗಳು ಹ್ಯೂಸ್ಟನ್​ನಲ್ಲಿವೆ. ಪ್ರಧಾನಿ ಮೋದಿ ನಮ್ಮ ನಗರಕ್ಕೆ ಬರುತ್ತಿರುವುದು ನಮಗೆ ಸಂತಸವಾಗಿದೆ: ಹ್ಯೂಸ್ಟನ್ ಮೇಯರ್ ಸಿಲ್ವೆಸ್ಟರ್ ಟರ್ನರ್ 
  • ಐವತ್ತು ಸಾವಿರ ಜನರು ಪ್ರತ್ಯಕ್ಷ ಸಾಕ್ಷಿ
  • ಸುಮಾರು ಮೂವತ್ತು ನಿಮಿಷಗಳ ಕಾಲ ಟ್ರಂಪ್ ಭಾಷಣ ಸಾಧ್ಯತೆ
  • ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಆರಂಭ
  • ಪ್ರಧಾನಿ ಮೋದಿ ಹಾಗೂ ಟ್ರಂಪ್ ಭಾಷಣಕ್ಕೆ ಕಾತರ
  • ಸಮಾರಂಭ ವೀಕ್ಷಣೆಗೆ ಈಗಾಗಲೇ ಆಗಮಿಸುತ್ತಿರುವ ಅನಿವಾಸಿ ಭಾರತೀಯರು ಹಾಗೂ ಅಮೆರಿಕನ್ನರು
  • ಹ್ಯೂಸ್ಟನ್​ ನಗರದ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜನೆ

ಹ್ಯೂಸ್ಟನ್​: ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಇಂದು 'ಹೌಡಿ ಮೋದಿ' ಎನ್ನುವ ಸಮಾರಂಭದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

'ಹೌಡಿ ಮೋದಿ' ಕಾರ್ಯಕ್ರಮ ಆಯೋಜನೆಯಾದ ದಿನದಿಂದ ಭಾರೀ ಪ್ರಚಾರ ಪಡೆದುಕೊಳ್ಳುತ್ತಿದ್ದು, ಇದನ್ನು ಗಮನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ಮುತುವರ್ಜಿ ವಹಿಸಿ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.'ಹೌಡಿ ಮೋದಿ' ಎನ್ನುವ ಕಾರ್ಯಕ್ರಮ ಅಮೆರಿಕರನ್ನು ಮಾತ್ರವಲ್ಲದೇ ವಿಶ್ವದ ಗಮನವನ್ನೇ ತನ್ನತ್ತ ಸೆಳೆದಿದೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯ ಭಾಷಣಕ್ಕೆ ಅಮೆರಿಕ ಹ್ಯೂಸ್ಟನ್​​​ ನಗರ ಸಾಕ್ಷಿಯಾಗಲಿದೆ. ಹ್ಯೂಸ್ಟನ್​​​ನ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಆರಂಭವಾಗಲಿದ್ದು, 11.30ರ ತನಕ ನಡೆಯಲಿದೆ.

Intro:Body:

ಹೌಡಿ ಮೋದಿ

Conclusion:
Last Updated : Sep 23, 2019, 12:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.