ETV Bharat / international

ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿದ್ದೀರಾ? ಮಿಸ್ ಮಾಡದೇ ಈ ಸುದ್ದಿ ಓದಿ.. - ಡೇಟಿಂಗ್ ಆ್ಯಪ್ ಬಳಕೆ

ಡೇಟಿಂಗ್ ಆ್ಯಪ್​ಗಳನ್ನು ಅತಿಯಾಗಿ ಬಳಕೆ ಮಾಡುವವರು ಒಂಟಿತನ ಹಾಗೂ ಅನಿಶ್ಚಿತತೆಯ ಮನಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ ಎಂದು ವರದಿ ಹೇಳಿದೆ.

ಡೇಟಿಂಗ್ ಆ್ಯಪ್
author img

By

Published : Sep 8, 2019, 12:14 PM IST

ವಾಷಿಂಗ್ಟನ್: ಸ್ಮಾರ್ಟ್​ಫೋನ್ ಜಮಾನದಲ್ಲಿ ಭಾವನೆಗಳು ಡೇಟಿಂಗ್ ಆ್ಯಪ್​ಗಳಲ್ಲಿ ಎಗ್ಗಿಲ್ಲದೆ ಬಿಕರಿಯಾಗುತ್ತವೆ. ಭಾವನೆಗಳಿಗೆ ಜೋತುಬಿದ್ದು ಈ ಆ್ಯಪ್​ಗಳ ಚಟಕ್ಕೆ ಬಿದ್ದರೆ ಏನಾಗುತ್ತೆ? ಎನ್ನುವುದನ್ನು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.

ಡೇಟಿಂಗ್ ಕುರಿತು 269 ಮಂದಿಯನ್ನು ಅಧ್ಯಯನಕ್ಕಾಗಿ ಒಳಪಡಿಸಲಾಗಿದೆ. ಇಂಥ ಆ್ಯಪ್ ಬಳಕೆಯಿಂದ ತರಗತಿ ಇಲ್ಲವೇ ಕಚೇರಿ ಕೆಲಸದ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತಿದೆ ಎನ್ನುವುದನ್ನು ಜನರು ಹೇಳಿಕೊಂಡಿದ್ದಾರೆ. ಅಧ್ಯಯನಕ್ಕೆ ಒಳಪಟ್ಟ ಬಹುತೇಕ ಎಲ್ಲರೂ ಮುಖತಃ ಭೇಟಿಗಿಂತ ತಾವು ಆ್ಯಪ್ ಮೂಲಕ ಮಾತುಕತೆ ನಡೆಸಲು ಹೆಚ್ಚು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ.

ಡೇಟಿಂಗ್ ಆ್ಯಪ್ ಬಳಕೆ ಮಾಡುವವರು ಊಟದ ಸಂದರ್ಭವಿರಲಿ ಅಥವಾ ಗೆಳೆಯರೊಂದಿಗಿರಲಿ, ಎಲ್ಲ ಸಂದರ್ಭದಲ್ಲೂ ಮೊಬೈಲ್​ನಲ್ಲೇ ಮುಳುಗಿರುತ್ತಾರೆ ಎಂದು ಅಧ್ಯಯನ ನಡೆಸಿದ ಕ್ಯಾಥ್ರಿನ್ ಕೊಡುಟೊ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇಂಥ ಅಪ್ಲಿಕೇಶನ್‌ ಬಳಕೆ ಮಾಡುವವರು ತಮ್ಮ ಮಿತಿ ಹಾಗೂ ಅದರಿಂದಾಗುವ ಅಪಾಯದ ಬಗ್ಗೆ ಸದಾ ಎಚ್ಚರವಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಒಂಟಿತನ ಕಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಆಯ್ಕೆಗಳ ಬಗ್ಗೆ ಗಮನವಿರಲಿ ಎಂಬ ಕಿವಿಮಾತು ಅವರದ್ದು.

Intro:Body:

ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿದ್ದೀರಾ..? ಮಿಸ್ ಮಾಡದೇ ಈ ಸುದ್ದಿ ಓದಿ...

ವಾಷಿಂಗ್ಟನ್: ಸ್ಮಾರ್ಟ್​ಫೋನ್ ಜಮಾನದಲ್ಲಿ ಭಾವನೆಗಳು ಡೇಟಿಂಗ್ ಆ್ಯಪ್​ಗಳಲ್ಲಿ ಎಗ್ಗಿಲ್ಲದೆ ಬಿಕರಿಯಾಗುತ್ತವೆ. ಭಾವನೆಗಳಿಗೆ ಹೊಸ ಅರ್ಥ ಕಲ್ಪಿಸುವ ಈ ಡೇಟಿಂಗ್ ಆ್ಯಪ್​ಗಳ ಚಟಕ್ಕೆ ಬಿದ್ದರೆ ಏನಾಗುತ್ತದೆ ಎನ್ನುವುದನ್ನು ಇತ್ತೀಚಿನ ವರದಿಯೊಂದು ಬಹಿರಂಗವಾಗಿದೆ.

ಡೇಟಿಂಗ್ ಆ್ಯಪ್​ಗಳನ್ನು ಅತಿಯಾಗಿ ಬಳಕೆ ಮಾಡುವವರು ಒಂಟಿತನ ಹಾಗೂ ಅನಿಶ್ಚಿತತೆಯ ಮನಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ ಎಂದು ವರದಿ ಹೇಳಿದೆ.

ಅಧ್ಯಯನಕ್ಕಾಗಿ 269 ಮಂದಿಯನ್ನು ಒಳಪಡಿಸಲಾಗಿತ್ತು. ಡೇಟಿಂಗ್ ಆ್ಯಪ್ ಬಳಕೆಯಿಂದ ತರಗತಿ ಇಲ್ಲವೇ ಕಚೇರಿ ಕೆಲಸದ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತಿದೆ ಎನ್ನುವುದನ್ನು ಅಧ್ಯಯನದ ವೇಳೆ ಹೇಳಿಕೊಂಡಿದ್ದಾರೆ.

ಅಧ್ಯಯನಕ್ಕೆ ಒಳಪಟ್ಟ ಬಹುತೇಕ ಎಲ್ಲರೂ ಮುಖತಃ ಭೇಟಿಗಿಂತ ತಾವು ಆ್ಯಪ್ ಮೂಲಕ ಮಾತುಕತೆ ನಡೆಸಲು ಹೆಚ್ಚು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.