ETV Bharat / international

ಮಾರ್ಚ್​ 26ರಿಂದ ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್​ ಬೈ ಹೇಳಿದ ಸರ್ಕಾರ!

ಅಮೆರಿಕಾದ ರಾಜ್ಯವೊಂದು ಮಾಸ್ಕ್​ಗೆ ಗುಡ್​ ಬೈ ಹೇಳುತ್ತಿದೆ. ಈ ತಿಂಗಳು ಕೊನೆಯಲ್ಲಿ ಅಂದ್ರೆ ಈ ರಾಜ್ಯದಲ್ಲಿ ಮಾರ್ಚ್​ 26ರಿಂದ ಮಾಸ್ಕ್​ ಧರಿಸುವುದಕ್ಕೆ ಗುಡ್​ಬೈ ಹೇಳುತ್ತಿದೆ. ಅದು ಯಾವ ರಾಜ್ಯ ಎಂಬುದು ತಿಳಿಯೋಣಾ ಬನ್ನಿ..

Hawaii to lift last US state mask mandate by March 26  Hawaii to lift mask mandate  Mask is not mandatory in US  ಮಾರ್ಚ್​ 26ರಿಂದ ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್​ ಬೈ  ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್​ ಬೈ ಹೇಳಿದ ಹವಾಯಿ ಸರ್ಕಾರ  ಮಾಸ್ಕ್​ ಧರಿಸುವುದು ಕಡ್ಡಾಯವಲ್ಲ ಎಂದು ಹವಾಯಿ ಸರ್ಕಾರ
ಮಾಸ್ಕ್ ಹಾಕುವುದಕ್ಕೆ ಗುಡ್​ ಬೈ ಹೇಳಿದ ಅಮೆ
author img

By

Published : Mar 9, 2022, 9:55 AM IST

Updated : Mar 9, 2022, 12:20 PM IST

ಹೊನೊಲುಲು: ಅಮೆರಿಕದಲ್ಲಿ ರಾಜ್ಯವ್ಯಾಪಿ ಮಾಸ್ಕ್ ಆದೇಶವನ್ನು ಮಾರ್ಚ್ 26 ರೊಳಗೆ ತೆಗೆದುಹಾಕಲಾಗುವುದು ಎಂದು ಹವಾಯಿ ಗವರ್ನರ್ ಡೇವಿಡ್ ಇಗೆ ಘೋಷಿಸಿದ್ದಾರೆ. ಮಾರ್ಚ್ 25 ರ ರಾತ್ರಿ 11:59 ರ ನಂತರ ರಾಜ್ಯದ ಯಾವುದೇ ಮನೆಯೊಳಗೆ ಮಾಸ್ಕ್‌ಗಳ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಂಗಳವಾರ 48 ಕೋವಿಡ್​ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಬೇಸಿಗೆಯ ನಂತರ ಈ ಸಂಖ್ಯೆ 50ಕ್ಕಿಂತ ಕಡಿಮೆ ಇರುವುದು ಇದೇ ಮೊದಲು. ಪ್ರಕರಣಗಳು ಕೆಳಮುಖವಾಗುತ್ತಿವೆ ಮತ್ತು ಮುಂಬರುವ ವಾರಗಳಲ್ಲಿ ಅದು ಮುಂದುವರಿಯುತ್ತದೆ. ಏಪ್ರಿಲ್ 2020 ರಿಂದ, ಹವಾಯಿ ರಾಜ್ಯಕ್ಕೆ ಫೇಸ್ ಮಾಸ್ಕ್ ಅಗತ್ಯವಿತ್ತು. ಆಗ ಮನೆ ಮತ್ತು ಹೊರಗೆ ಮಾಸ್ಕ್​ ಧರಿಸುವುದು ಕಡ್ಡಾಯವಾಗಿತ್ತು ಎಂದು ಇಗೆ ಹೇಳಿದ್ದಾರೆ.

ಓದಿ: ಉಕ್ರೇನ್​​ನಿಂದ ಪಾಕ್​ ವಿದ್ಯಾರ್ಥಿನಿ ರಕ್ಷಣೆ.. ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ!

ಮಾರ್ಚ್ 25 ರಂದು ದ್ವೀಪಗಳಿಗೆ ಆಗಮಿಸುವ ಪ್ರಯಾಣಿಕರು ಇನ್ನು ಮುಂದೆ ಲಸಿಕೆ ಪುರಾವೆ ಅಥವಾ ಕ್ವಾರಂಟೈನ್ ಅನ್ನು ತಪ್ಪಿಸಲು ಕೋವಿಡ್​ ವರದಿ ತೋರಿಸಬೇಕಾಗಿಲ್ಲ. ಈ ನಿಯಮಗಳು ಹವಾಯಿ ರಾಜ್ಯದಲ್ಲಿ ಸಡಿಲಗೊಳಿಸಲಾಗಿದೆ ಎಂದು ಇಗೆ ಹೇಳಿದರು.

ಕವಾಯ್ ನಿವಾಸಿ ಶೀಲಾ ಹೆರ್ ಅವರು ಜನರ ಸುತ್ತಲಿನ ಮನೆಯೊಳಗೆ, ಕಿರಾಣಿ ಅಂಗಡಿಯಲ್ಲಿರುವಾಗ ಮಾಸ್ಕ್​ ಕಡ್ಡಾಯವಲ್ಲದಿದ್ದರೂ ಸಹ ನಾವು ಧರಿಸುವುದನ್ನು ಮುಂದುವರಿಸುವುದಾಗಿ ಹೇಳಿದರು. ಕವಾಯ್‌ನಲ್ಲಿರುವ ನನ್ನ ಹೆಚ್ಚಿನ ಸ್ನೇಹಿತರು ನಾವು ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು ಮಾಸ್ಕ್​ ಧರಿಸಬೇಕೆಂದು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

Last Updated : Mar 9, 2022, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.