ETV Bharat / international

ಬಾಕ್ಸಿಂಗ್​ಗೆ ಕಮೆಂಟೆಟರ್ ಆಗಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಶನಿವಾರ ನಡೆಯಲಿರುವ ಬಾಕ್ಸಿಂಗ್​ಗೆ ಕಮೆಂಟೆಟರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್
ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್
author img

By

Published : Sep 9, 2021, 6:42 AM IST

ಅನಾಹೈಮ್ (ಅಮೆರಿಕ): 58 ವರ್ಷದ ಮಾಜಿ ಹೆವಿ ವೇಯ್ಟ್​​ ಚಾಂಪಿಯನ್ ಇವಾಂಡರ್ ಹೋಲಿಫೀಲ್ಡ್ ನೇತೃತ್ವದ ಬಾಕ್ಸಿಂಗ್​ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕಮೆಂಟೆಟರ್​​​​​​ ನೀಡಲಿದ್ದಾರೆ

ರಿಡಾದಲ್ಲಿ ನಾಲ್ಕು ಬೌಟ್​ ಕಾರ್ಡ್​ಗಳ ಪರ್ಯಾಯ ಫೀಡ್​ಗಾಗಿ ಟ್ರಂಪ್ ಸೇರಿಕೊಳ್ಳಲಿದ್ದು, ಅವರು ನೀಡುವ ಕಮೆಂಟರಿ ಮೊಬೈಲ್​ ಮತ್ತು ಸ್ಮಾರ್ಟ್​ ಟಿವಿಗಳಲ್ಲಿ ಲಭ್ಯವಿರುತ್ತದೆ ಎಂದು ಟ್ರಂಪ್ ಪುತ್ರ ಡೊನಾಲ್ಡ್ ಜೂನಿಯರ್ ಹೇಳಿದ್ದಾರೆ.

ನಾನು ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ಮಾಡುವವರನ್ನು ಅಪಾರವಾಗಿ ಪ್ರೀತಿಸುತ್ತೇನೆ. ಇದೇ ಶನಿವಾರ ರಾತ್ರಿ ಕಮೆಂಟೆಟರಿ ಸೆಕ್ಷನ್​ನಲ್ಲಿ ಕುಳಿತು ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ. ನೀವು ಈ ವಿಶೇಷ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಟ್ರಂಪ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಹಿಂದೆ ಲಾಸ್ ಏಂಜಲೀಸ್​ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ಆಸ್ಕರ್ ಡೆ ಲಾ ಹೋಯಾ ಮತ್ತು ಮಾಜಿ UFC ಚಾಂಪಿಯನ್ ವಿಟರ್ ಬೆಲ್‌ಫೋರ್ಟ್‌ ಕಾದಾಡಿದ್ದರು. ಈ ವೇಳೆ ಡಿ ಲಾ ಹೋಯಾಗೆ ಕೋವಿಡ್ ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೋಲಿಫೀಲ್ಡ್ ಅಖಾಡಕ್ಕೆ ಇಳಿಯಬೇಕಾಯಿತು. ಇದರಿಂದಾಗಿ ಪಂದ್ಯದಲ್ಲಿ ಮಹತ್ತರ ಬದಲಾವಣೆಗಳಾದವು.

ಕ್ಯಾಲಿಫೋರ್ನಿಯಾ ರಾಜ್ಯ ಅಥ್ಲೆಟಿಕ್ ಆಯೋಗವು ವಯಸ್ಸಿನ ಕಾರಣದಿಂದಾಗಿ ಹೋಲಿಫೀಲ್ಡ್ ಅನ್ನು ಬಾಕ್ಸಿಂಗ್​ನಲ್ಲಿ ಭಾಗವಹಿಸಲು ಅನುಮತಿ ನೀಡಲಿಲ್ಲ. ನಂತರ ಕಾರ್ಡ್​ಅನ್ನು ಫ್ಲೋರಿಡಾದ ಹಾರ್ಡ್​ ರಾಕ್ ಹೋಟೆಲ್​ ಮತ್ತು ಕ್ಯಾಸಿನೊಗೆ ಸ್ಥಳಾಂತರಿಸಲಾಯಿತು. ಹಿಂದಿನ ಕ್ರೂಸರ್ ವೈಟ್ ಮತ್ತು ಹೆವಿವೇಯ್ಟ್ ಚಾಂಪಿಯನ್ ಆಗಿರುವ ಹೋಲಿಫೀಲ್ಟ್ ಅಕ್ಟೋಬರ್​ನಲ್ಲಿ 59 ನೇ ವರ್ಷಕ್ಕೆ ಕಾಲಿರಿಸಲಿದ್ದಾರೆ. 2011 ರಿಂದ ಇವರು ಬಾಕ್ಸಿಂಗ್​ನಲ್ಲಿ ಭಾಗವಹಿಸಿಲ್ಲ.

ಇದನ್ನೂ ಓದಿ: ಚೀನಾ ಆಫ್ಘನ್​ನಲ್ಲಿ ಕೆಲವು ವಿಚಾರ 'ವರ್ಕೌಟ್' ಮಾಡಿಕೊಳ್ಳಲು ಯತ್ನಿಸುತ್ತಿದೆ: ಬೈಡನ್

ಹೋಲಿಫೀಲ್ಡ್​​​​, ಬೆಲ್​ ಫೋರ್ಟ್​ನೊಂದಿಗೆ ಎಂಟು ನಿಮಿಷಗಳ ಕಾಲ ಕಾದಾಡಲಿದ್ದಾರೆ. ಟ್ರಂಪ್​​ ಮೂಲತಃ ಬಾಕ್ಸರ್​ ಆಗಿರುವುದರಿಂದ ಈ ವಿಚಾರದಲ್ಲಿ ಅವರಿಗೆ ಹೆಚ್ಚಿನ ಅನುಭವವಿರುತ್ತದೆ. ಈ ಹಿನ್ನೆಲೆ ಅವರನ್ನು ಕಮೆಂಟೆಟರ್​ ಆಗಿರಲಿದ್ದಾರೆ. ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿರುವ ಕ್ಯಾಸಿನೊದಲ್ಲಿ ಬಾಕ್ಸಿಂಗ್ ಪಂದ್ಯ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.