ETV Bharat / international

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಚಾಟಿ ಬೀಸಿದ ಭಾರತದ ವಿದಿಶಾ ಮೈತ್ರಾ - ಜಮ್ಮು ಕಾಶ್ಮೀರ

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಜಮ್ಮು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್​​ ಭಾಷಣಕ್ಕೆ ಭಾರತ ತಿರುಗೇಟು ನೀಡಿದೆ.

ಇಮ್ರಾನ್ ಖಾನ್
author img

By

Published : Sep 28, 2019, 10:13 AM IST

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾರತ ಹಾಗೂ ಜಮ್ಮು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್​​ ಭಾಷಣಕ್ಕೆ ಭಾರತ ತಿರುಗೇಟು ನೀಡಿದೆ.

  • Vidisha Maitra, First Secretary MEA exercises India's right of reply to Pakistan PM Imran Khan's speech: PM Imran Khan's threat of unleashing nuclear devastation qualifies as brinksmanship not statesmanship. #UNGA pic.twitter.com/m1VRCwZHRg

    — ANI (@ANI) September 28, 2019 " class="align-text-top noRightClick twitterSection" data=" ">

ಪರಮಾಣು ಅಸ್ತ್ರ ಹೊಂದಿರುವ ಭಾರತ-ಪಾಕಿಸ್ತಾನಗಳ ನಡುವೆ ಒಂದು ವೇಳೆ ಯುದ್ಧ ನಡೆದರೆ, ವಿಶ್ವದ ಸರ್ವನಾಶ ಖಚಿತ. ನಾವು ಸೋಲು ಕಾಣಬಹುದು, ಆದರೆ ಕೊನೆಯುಸಿರು ಇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಇಮ್ರಾನ್​ ಖಾನ್​ ಹೇಳಿರುವುದು ಸರಿಯೇ? ಓರ್ವ ಜವಾಬ್ದಾರಿಯುತ ರಾಜಕಾರಣಿ ಹೀಗೆ ಮಾತನಾಡುವುದು ಎಷ್ಟು ಸಮಂಜಸ ಎಂದು ವಿಶ್ವ ಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿ ವಿದಿಶಾ ಮೈತ್ರಾ ಪ್ರಶ್ನಿಸಿದ್ದಾರೆ.

  • Vidisha Maitra, First Secretary MEA exercises India's right of reply to Pakistan PM Imran Khan's speech: Will Pakistan acknowledge that it is the only govt in the world that provides pension to an individual listed by the UN in the Al-Qaeda and Daesh sanctions list? pic.twitter.com/UeNqRuMNFv

ವಿಶ್ವಸಂಸ್ಥೆಯಿಂದ ನಿರ್ಬಂಧಿಸಲಾಗಿದ್ದ ಅಲ್ ಖೈದಾ ಮತ್ತು ಇಸಿಸ್‌ ಉಗ್ರ ಸಂಘಟನೆಗಳ ಮುಖಂಡರಿಗೆ ಪಿಂಚಣಿ ನೀಡುವ ವಿಶ್ವದ ಏಕೈಕ ಸರ್ಕಾರ ತಮ್ಮದು ಎಂದು ಪಾಕಿಸ್ತಾನ ಒಪ್ಪಿಕೊಳ್ಳುತ್ತದೆಯೇ? ಎಂದು ವಿದಿಶಾ ಪ್ರಶ್ನಿಸಿದ್ದಾರೆ.

  • Vidisha Maitra, First Secretary MEA exercises India's right of reply to Pakistan PM Imran Khan's speech: Now that PM Imran Khan has invited UN observers to Pakistan to verify that there are no militant organisations in Pakistan the world will hold him to that promise. pic.twitter.com/OH7uz2qhaC

ಪಾಕಿಸ್ತಾನದಲ್ಲಿ ಯಾವುದೇ ಉಗ್ರ ಸಂಘಟನೆಗಳಿಲ್ಲ ಎನ್ನುವ ಇಮ್ರಾನ್ ಖಾನ್, ವಿಶ್ವಸಂಸ್ಥೆಯಿಂದ ಪರಿಶೀಲನೆಗೆ ಆಹ್ವಾನ ನೀಡುತ್ತಾರೆ. ಆದರೆ ವಿಶ್ವಸಂಸ್ಥೆ ಗೊತ್ತುಪಡಿಸಿದ ಘೋಷಿತ ಜಾಗತಿಕ 130 ಉಗ್ರರು ಮತ್ತು ವಿಶ್ವಸಂಸ್ಥೆ ಪಟ್ಟಿ ಮಾಡಿದ 25 ಘೋಷಿತ ಭಯೋತ್ಪಾದಕ ಘಟಕಗಳ ನೆಲೆ ಪಾಕಿಸ್ತಾನವೇ ಆಗಿದೆ ಎಂದು ಪಾಕಿಸ್ತಾನ ಪ್ರಧಾನಿ ಖಚಿತಪಡಿಸಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ.

  • Vidisha Maitra, First Secretary MEA exercises India's right of reply to Pakistan PM Imran Khan's speech: Can Pakistan PM confirm that it is home to 130 UN designated terrorists and 25 terrorist entities listed by the UN? pic.twitter.com/fIaUmPIHBH

ಇತಿಹಾಸದ ಬಗ್ಗೆ ನಿಮಗೆ ಸೂಕ್ಷ್ಮವಾದ ತಿಳುವಳಿಕೆ ಇರಲಿ. 1971ರಲ್ಲಿ ಪಾಕಿಸ್ತಾನ ಸೇನೆ ಬಾಂಗ್ಲಾ ವಿಮೋಚನೆ ವೇಳೆ ನಡೆಸಿದ ಭೀಕರ ನರಮೇಧವನ್ನು ಮರೆಯಬೇಡಿ ಎಂದು ವಿದಿಶಾ ಕಿಡಿಕಾರಿದ್ದಾರೆ.

  • Vidisha Maitra: Pogroms, PM Imran Khan Niazi, are not a phenomenon of today’s vibrant democracies. We would request you to refresh your rather sketchy understanding of history. Do not forget the gruesome genocide perpetrated by Pakistan against its own people in 1971. (1/2) pic.twitter.com/C9fHqGldaU

  • Vidisha Maitra: For someone who was once a cricketer and believed in the gentleman’s game, today’s speech bordered on crudeness of the variety that is reminiscent of the guns of Darra Adam Khel. https://t.co/AlnewWHdAc

Intro:Body:

First Secretary MEA exercises India's right of reply to Pakistan PM Imran Khan's speech

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.