ETV Bharat / international

ಹತ್ತನೇ ಬಾರಿ ತಾತನಾದ ಟ್ರಂಪ್​: ಅಮೆರಿಕ ಅಧ್ಯಕ್ಷನಿಗೆ ಎಷ್ಟು ಪತ್ನಿಯರು? ಎಷ್ಟು ಮಕ್ಕಳು? - ನ್ಯೂಯಾರ್ಕ್​

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಾತನಾಗುತ್ತಿದ್ದಾರೆ. ಟ್ರಂಪ್​ ಸೊಸೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿರುವುದನ್ನು ಟ್ರಂಪ್​ ಪುತ್ರ ಎರಿಕ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹತ್ತನೇ ಬಾರಿ ತಾತನಾದ ಟ್ರಂಪ್
author img

By

Published : Aug 20, 2019, 11:11 PM IST

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಹತ್ತನೇ ಬಾರಿಗೆ ತಾತನಾಗುತ್ತಿದ್ದಾರೆ. ಅವರ ಸೊಸೆ ಲಾರಾ ಲಿಯಾ ಟ್ರಂಪ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿರುವುದನ್ನು ಟ್ರಂಪ್​ ಪುತ್ರ ಎರಿಕ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಾರಾ ಮತ್ತು ಎರಿಕ್​ ಅವರಿಗೆ ಇದು ಎರಡನೇ ಮಗು. ಈ ದಂಪತಿಯ ಮೊದಲ ಮಗು ಎರಿಕ್​ ಲ್ಯೂಕ್​ ಟ್ರಂಪ್​ಗೆ ಎರಡು ವರ್ಷ ತುಂಬಿದೆ.

  • .@LaraLeaTrump and I are excited to welcome Carolina Dorothy Trump into the world. We love you already!

    — Eric Trump (@EricTrump) August 20, 2019 " class="align-text-top noRightClick twitterSection" data=" ">

73 ವರ್ಷದ ಟ್ರಂಪ್​ ಅವರು ಮೂವರು ಪತ್ನಿಯರಿಂದ ಒಟ್ಟು ಐವರು ಮಕ್ಕಳನ್ನು ಹೊಂದಿದ್ದಾರೆ. ಇವರ ಮೊದಲ ಮಗ ಡೊನಾಲ್ಡ್​ ಜೂನಿಯರ್​ ಮತ್ತು ಪುತ್ರಿ ವಂಕಾ ಅವರು ಕ್ರಮವಾಗಿ ಐದು ಹಾಗೂ ಮೂವರು ಮಕ್ಕಳನ್ನು ಹೊಂದಿದ್ದಾರೆ. ಎರಿಕ್​ ಟ್ರಂಪ್​ ಅವರು ಟ್ರಂಪ್​ ಅವರ ಮೂರನೇ ಪುತ್ರ.

Intro:Body:

ಹತ್ತನೇ ಬಾರಿ ತಾತನಾದ ಟ್ರಂಪ್​: ಅಮೆರಿಕ ಅಧ್ಯಕ್ಷನಿಗೆ ಎಷ್ಟು ಪತ್ನಿಯರು? ಎಷ್ಟು ಮಕ್ಕಳು?

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಹತ್ತನೇ ಬಾರಿಗೆ ತಾತನಾಗುತ್ತಿದ್ದಾರೆ. ಅವರ ಸೊಸೆ ಲಾರಾ ಲಿಯಾ ಟ್ರಂಪ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿರುವುದನ್ನು ಟ್ರಂಪ್​ ಪುತ್ರ ಎರಿಕ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಲಾರಾ ಮತ್ತು ಮತ್ತು ಎರಿಕ್​ ಅವರಿಗೆ ಇದು ಎರಡನೇ ಮಗು. ಈ ದಂಪತಿಯ ಮೊದಲ ಮಗು ಎರಿಕ್​ ಲ್ಯೂಕ್​ ಟ್ರಂಪ್​ಗೆ ಎರಡು ವರ್ಷ ತುಂಬಿದೆ. 

73 ವರ್ಷದ ಟ್ರಂಪ್​ ಅವರು ಮೂವರು ಪತ್ನಿಯರಿಂದ ಒಟ್ಟು ಐವರು ಮಕ್ಕಳನ್ನು ಹೊಂದಿದ್ದಾರೆ. 

ಇವರ ಮೊದಲ ಮಗ ಡೊನಾಲ್ಡ್​ ಜೂನಿಯರ್​ ಮತ್ತು ಪುತ್ರಿ ವಂಕಾ ಅವರು ಕ್ರಮವಾಗಿ ಐದು ಹಾಗೂ ಮೂವರು ಮಕ್ಕಳನ್ನು ಹೊಂದಿದ್ದಾರೆ. ಎರಿಕ್​ ಟ್ರಂಪ್​ ಅವರು ಟ್ರಂಪ್​ ಅವರ ಮೂರನೇ ಪುತ್ರ. 

<blockquote class="twitter-tweet"><p lang="en" dir="ltr">.<a href="https://twitter.com/LaraLeaTrump?ref_src=twsrc%5Etfw">@LaraLeaTrump</a> and I are excited to welcome Carolina Dorothy Trump into the world. We love you already!</p>&mdash; Eric Trump (@EricTrump) <a href="https://twitter.com/EricTrump/status/1163661278549876736?ref_src=twsrc%5Etfw">August 20, 2019</a></blockquote> <script async src="https://platform.twitter.com/widgets.js" charset="utf-8"></script>

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.