ETV Bharat / international

ಚೀನಾದ ಸಿನೋವಾಕ್ ಕೋವಿಡ್​-19 ಲಸಿಕೆಯ ಕ್ಲಿನಿಕಲ್ ಪ್ರಯೋಗ ಸ್ಥಗಿತ - ಚೀನಾದ ಸಿನೋವಾಕ್ ಕೋವಿಡ್​-19 ಲಸಿಕೆ

ಚೀನಾದ ಸಿನೋವಾಕ್ ಕೋವಿಡ್​-19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಸ್ಥಗಿತಗೊಳಿಸಿದೆ. ಗಂಭೀರ ಪ್ರತಿಕೂಲ ಪರಿಣಾಮದಿಂದಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ ANVISA ಚೀನಾದ ಲಸಿಕೆ ಕೊರೊನಾವಾಕ್‌ನ ಮಾನವ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಚೀನಾದ ಸಿನೋವಾಕ್ ಕೋವಿಡ್​-19 ಲಸಿಕೆಯ ಕ್ಲಿನಿಕಲ್ ಪ್ರಯೋಗ ಸ್ಥಗಿತ

author img

By

Published : Nov 10, 2020, 11:21 AM IST

ಬ್ರೆಸಿಲಿಯಾ: ಚೀನಾದ ಸಿನೋವಾಕ್ ಕೋವಿಡ್​-19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಸ್ಥಗಿತಗೊಳಿಸಿದೆ ಎಂದು ಬ್ರೆಜಿಲ್​ ಆರೋಗ್ಯ ನಿಯಂತ್ರಕ ಅನ್ವಿಸಾ ಸೋಮವಾರ ತಿಳಿಸಿದ್ದಾರೆ.

ಆರೋಗ್ಯ ನಿಯಂತ್ರಕವು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದೆ ಅಕ್ಟೋಬರ್ 29 ರಂದು ಸಂಭವಿಸಿದ ಘಟನೆಯನ್ನು ಉಲ್ಲೇಖಿಸಿದೆ. ಗಂಭೀರ ಪ್ರತಿಕೂಲ ಪರಿಣಾಮದಿಂದಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ ANVISA ಚೀನಾದ ಲಸಿಕೆ ಕೊರೊನಾವಾಕ್‌ನ ಮಾನವ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಯುಎಸ್ ಔಷಧೀಯ ದೈತ್ಯ ಫಿಜರ್ ಘೋಷಣೆಯ ಹಿನ್ನೆಲೆ ಚೀನಾದ ಕೊರೊನಾ ವಾಕ್ ಲಸಿಕೆಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ತನ್ನ ಲಸಿಕೆ ಶೇ. 90ರಷ್ಟು ಪರಿಣಾಮಕಾರಿಯಾಗಿದೆ ಎಂದು ಫಿಜರ್ ಹೇಳಿಕೊಂಡಿದೆ.

ಸಿನೋವಾಕ್ ಮತ್ತು ಫಿಜರ್ ಲಸಿಕೆಗಳು ನಿಯಂತ್ರಕ ಅನುಮೋದನೆಯ ಮೊದಲು ಪರೀಕ್ಷೆಯ ಅಂತಿಮ ಹಂತದಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.